ಬಿಲ್ಲವ ಬುಲೆಟಿನ್ – Billava Bulletin

ಶೇರ್ ಮಾಡಿ

ಉದ್ಯಪ್ಪ ಅರಸು ಪೀಠದಲ್ಲಿ ಕುಳಿತ ಅರಸನಾಗಿ ಅಂದರೆ ಪ್ರಜೆಗಳ ಸರ್ವತೋಮುಖ ಅಭಿವೃದ್ದಿಗಾಗಿ ಎಲ್ಲಾ ಕಾರ್ಯಕ್ರಮಗಳನ್ನು ಹಾಕಿ ಮುನ್ನೆಡೆಸುವ ಜವಾಬ್ದಾರಿ ನನ್ನ ಹೆಗಲ ಮೇಲೆ ಇದ್ದು ಅದನ್ನು ಪೂರೈಸುತಿದ್ದೇನೆ। ಸಕಲ ಮಾನವರು , ಜೀವರಾಶಿಗಳು ನನ್ನ ಬಂದುಗಳೆಂಬ ಮನೋಭಾವನೆಯ ಬದುಕು ನನ್ನ ಈ ಕೆಲಸಕ್ಕೆ ಪ್ರೇರಣೆ ನೀಡುತಿದೆ , ಯಾರು ಕೂಡ ಅನ್ಯತಾ ಭಾವಿಸದೆ ಒಂದೇ ಕುಟುಂಬದವರೆಂಬ ದೇವಾ ವಾಕ್ಯ ಪಾಲನೆ ಮಾಡೋಣ ,
ಪ್ರಪಂಚದಲ್ಲಿ ಪ್ರಸ್ತುತ ಅರಸನ ಸ್ಥಾನಕ್ಕೆ ಏರಿದ ವ್ಯಕ್ತಿಯ ಸ್ಥಾನ ಮನಕ್ಕೆ ಬದ್ಧನಾಗಿದ್ದೇನೆ ಅರಸ ಸತ್ತ ಮೇಲೆ , ಪ್ರಜೆಗಳ ಪ್ರಾಣ ಹೋಗುತದೆ ಅಂದು , ಪ್ರಜೆಗಳ ಬಲಿದಾನವಾದರೂ ಅರಸ ಬದುಕಿರುತಾನೆ ಇಂದು , ಇದು ಪ್ರಜಾಪದ್ದತಿಯ ನಾವು ಕಂಡುಕೊಂಡ ಕಟುಸತ್ಯ ,
ಮಾನವ ಬದುಕು ಆಮೆ ನಡಿಗೆಯಿಂದ ಮನೋವೇಗವೆಂಬ ಕಂಪ್ಯೂಟರ್ ವೇಗದಲ್ಲಿ ಹೋಗುತ್ತಾ ಇದೆ , ಆದರೆ ನಾವು ನಿಜ ಜೀವನದಲ್ಲಿ ಬೇಡದಕ್ಕೆ ಮಾತ್ರ ಅದನ್ನು ಬಳಸಿ ಬೇಕಾದಲ್ಲಿ ದೂರವಿಟ್ಟು ಬಾಳುವೆ ನಡೆಸುವುದು ಅತ್ಯಂತ ದುಃಖ್ಖದಾಯಕ , ಒಂದು ಕಂಪೆನಿಯಿಂದ ತಯಾರಾದ ಸಣ್ಣ ಬಿಡಿಬಾಗ ಕೇವಲ ನೂರು ರೂಪಾಯಿ ಕೆಳಗಿನದ್ದು ಕೂಡ ಅಂತರ್ಜಾಲದಲ್ಲಿ ಸ್ಥಾನ ಪಡೆದು ವಿಜೃಂಬಿಸುತಿದೆ , ಆದರೆ ಕೋಟಿಗಟ್ಟಲೆ ಬೆಲೆಬಾಳುವ ಮಾನವರು ಮಾತ್ರ ಬಲು ದೂರ ಇದ್ದು ಅವಕಾಶಕ್ಕಾಗಿ ಎದುರು ನೋಡುತಿದ್ದರೆ।
ಪ್ರತಿ ಮಾನವರ ಪರಿಚಯ , ಪ್ರತಿ ಕುಟುಂಬದ ಪರಿಚಯ , ವ್ಯಕ್ತಿತ್ವ , ಅನಿಸಿಕೆ ಇತ್ಯಾದಿಗಳು ಜಾಗತಿಕ ಮಟ್ಟಕ್ಕೆ ತಲುಪಿಸುವ ವೇದಿಕೆ ಇದೆ ಜವಾಬ್ದಾರಿ ಹೊತ್ತು ಮುನ್ನಡೆಸುವವರು ಇನ್ನು ಹುಟ್ಟಿಲ್ಲ , ಬಂಡುಗಳೇ ನಾವು ನೀವು ಒಂದಾಗಿ ನಿಂತು ನಮ್ಮ ಜವಾಬ್ದಾರಿ ಎಂದು ತಿಳಿದು ಕರ್ತವ್ಯ ನಿಭಾಯಿಸೋಣ
ಪ್ರತಿ ಊರಿನಲ್ಲಿ ಒಬ್ಬ ಗುರಿಕಾರನನ್ನು ನೇಮಿಸಿ , ಅವನ ಮೂಲಕ ಆ ಊರಿನಲ್ಲಿ ನಡೆಯುವ ಎಲ್ಲಾ ಕಾರ್ಯಕ್ರಮಗಳನ್ನು ಪೂರೈಸುತಿದ್ದರು , ಅವರಿಗೆ ಜವಾಬ್ದಾರಿ ಕೊಟ್ಟು ಕನಿಷ್ಠ ಬಂದುಗಳ ಮಾಹಿತಿ ಸಿಗುವಂತೆ ಮಾಡಿ ನಮ್ಮೆಲ್ಲರ ಏಳಿಗೆಗಾಗಿ ಇಂದೇ ಪಣತೊಡೋಣ
ಕತ್ತಲೆಯಿಂದ ಬೆಳಕಿನತ್ತ ಸಾಗೋಣ – offline to online

See also  ಪುಣ್ಯ ಪಾಪ ಸಂಪಾದನೆ ?

Leave a Reply

Your email address will not be published. Required fields are marked *

error: Content is protected !!! Kindly share this post Thank you
× How can I help you?