ಶಾಲಾ ವಿದ್ಯಾರ್ಥಿಗಳನ್ನು ಬದುಕಿನ ವಿದ್ಯಾರ್ಥಿಗಳೆಂದು – ನಾವೆಲ್ಲರೂ ಅರಿತಿದ್ದೇವೆ ಎಂದು ಮನಗಂಡು – ಜನ ಮನದ ಮಾತುಗಳನ್ನು ಅಳಿಸಿ ಸಂಗ್ರಹಿಸಿ – ಸಂವಾದ ರೂಪದಲ್ಲಿ ನಿಮ್ಮ ಮುಂದೆ – ಕನಸಿನ ಕಲ್ಪನಾ ಜಗತ್ತು – ನಮ್ಮೆಲ್ಲರ ಬಾಳಿಗೆ ಲಭಿಸಲಿಸುವ ಸದ್ಬಯಕೆಯೊಂದಿಗೆ
ಒಂದು ಸಣ್ಣ ಮೊಳೆಯಿಂದ ಹಿಡಿದು ನಾವು ಮಾನವರು ತಯಾರು ಮಾಡಿದ ಎಲ್ಲ ವಸ್ತುಗಳು ಗೂಗಲ್ ಹುಡುಕಾಟದಲ್ಲಿ ಸಿಗುತದೆ ಆದರೆ ನಾವು ಮಾನವರೆಲ್ಲ ಸಿಗಬೇಕಾದರೆ ನಾವೇನು ಮಾಡಬೇಕು?
ವಸ್ತುಗಳನ್ನು ತಯಾರು ಮಾಡಿದವರು ಅದಕ್ಕೆ ಬೇಕಾದ ವ್ಯವಸ್ಥೆ ಮಾಡಿದ್ದಾರೆ. ಈ ನಿಟ್ಟಿನಲ್ಲಿ ನಾವು ಆ ಕೆಲಸಕ್ಕೆ ಕೈ ಹಾಕಬೇಕಾಗಿದೆ.
ನಾವು ವಿದ್ಯಾರ್ಥಿಗಳು ನಮ್ಮ ಬಿಡುವಿನ ಸಮಯದಲ್ಲಿ – ನಮ್ಮ , ನಮ್ಮ ತಂದೆ ತಾಯಿ ಅಜ್ಜ ಅಜ್ಜಿ ನೆಂಟರಿಸಿಟ್ಟರ ಸಂಪೂರ್ಣ ಮಾಹಿತಿ ಸಿಗುವಂತೆ ಮಾಡಬಹುದೋ ಹೇಗೆ ಎಂದು ವಿವರಿಸಿ ?
ಭಾವಚಿತ್ರ ಸಹಿತ ಯಾ ರಹಿತವಾಗಿ ವ್ಯಕ್ತಿ ಪರಿಚಯ,ವಂಶ ಪರಿಚಯ ವ್ಯಕ್ತಿ ಜೀವನ ಚರಿತ್ರೆ ಇತ್ಯಾದಿ ಮಾಹಿತಿ ಪ್ರಕಟಿಸುವ ವ್ಯವಸ್ಥೆ ಇದೆ. ನಮ್ಮ ನಮ್ಮ ಅನುಕೂಲಕ್ಕೆ ತಕ್ಕಂತೆ ಆಯ್ಕೆ ಮಾಡಿ ಪ್ರಕಟಿಸಬಹುದು. ಕನಿಷ್ಠ ಶುಲ್ಕ ಪಾವತಿ ಮತ್ತು ಪಾವತಿ ರಹಿತ ವೇದಿಕೆಗಳಿವೆ. ಈ ನಿಟ್ಟಿನಲ್ಲಿ ಸಾಮಾಜಿಕ ಜಾಲತಾಣಗಳಂತೆ ಉಚಿತ ಪ್ರಕಟಣೆಗೆ ಅವಕಾಶ ಜನ ಸಾಮಾನ್ಯರಿಗೆ ಕೊಟ್ಟರೆ ನಿಜ ಉದ್ದೇಶ ಸಂಪೂರ್ಣ ಹಾಳಾಗಿ ಹೋಗುತದೆ
ನಮಗೆ ಸಂಪಾದನೆಗೆ ಅವಕಾಶವಿದೆಯೋ ?
ಪಾವತಿ ಸಹಿತ ವೇದಿಕೆಯಲ್ಲಿ ಸಂಪಾದನೆಗೆ ವಿಪುಲ ಆವಾಸವಿದೆ. ಶುಲ್ಕ ರಹಿತ ವೇದಿಕೆ ಬೇಕಾದವರಿಗೆ ಕಲ್ಪಿಸುವ ವ್ಯವಸ್ಥೆ ಕೂಡ ಇದೆ.
ಉಚಿತ ಸಾಮಾಜಿಕ ಜಾಲತಾಣಗಳ ಮದ್ಯೆ ಮಾಧ್ಯಮಗಳ ಪೈಪೋಟಿ ಏರ್ಪಟ್ಟಿರುವ ಈ ಸಮಾಜದಲ್ಲಿ ಮಾನವ ಜನಾಂಗದ ಮಾಹಿತಿಗಳ ಸಂಗ್ರಹ –
ಮೊಳಕೆಯೊಡೆದ್ದು ಹೆಮ್ಮರವಾಗಿ ನಿಲ್ಲಬಹುದೇ ?
ವರುಷ ಒಂದಕ್ಕೆ ಕನಿಷ್ಠ ಮೊಬೈಲ್ ಮತ್ತು ತಿಂಗಳ ಪ್ಯಾಕೇಜ್ ಸಲುವಾಗಿ ರು ೧೦೦೦೦/- ವೆಚ್ಚ ಮಾಡಿ ನಮ್ಮ ಬದುಕು ಅಂತ್ಯವಾದಾಗ ನಮ್ಮ ಚಟುವಟಿಕೆಗಳು ಜಾಲತಾಣಗಳಲ್ಲೂ ಅಂತ್ಯ ಯಾ ಮೂಲೆಗುಂಪಾಗುವ ಈ ಕಾಲಘಟ್ಟದಲ್ಲಿ ಉಪಯೋಗದ ಕುರಿತು ಸುದೀರ್ಘ ಚಿಂತನೆ ಮಾಡಿದಾಗ ನಿಜ ಪ್ರಯೋಜನ ನಮ್ಮೆಲ್ಲರ ಅರಿವಿಗೆ ಬರುತದೆ
ನಮ್ಮ ಮನೆಯವರಿಗೆ ಅವರವರ ವೃತಿ ವ್ಯಾಪಾರ ಉದ್ದಿಮೆಗಳಿಗೆ ಪ್ರಯೋಜನವಾಗುವ ದಾರಿಗಳು ಇದ್ದಾರೆ ತಿಳಿಸಿ
ಪ್ರತಿಯೊಬ್ಬರ ಏಳಿಗೆಗೆ ಸಾಕಷ್ಟು ಅವಕಾಶಗಳಿವೆ. ನಾವು ನಮ್ಮನ್ನು ತೊಡಗಿಸಿಕೊಂಡಾಗ ಮಾತ್ರ ನಮ್ಮಗೆ ಗೊತ್ತಗುತದೆ.
ಉದಾರಣೆ ಸಹಿತ ತಿಲಿಸಿಸಬಹುದೇ ?
ಆವಿಸ್ಕಾರಗಳಲ್ಲಿ ಉದಾರಣೆ ಸಹಿತ ತಿಳಿಸುವ ಸಾಧ್ಯತೆ ಬಹು ವಿರಳ . ನಮಗೆ ನಾವೇ ಮಾದರಿ ನೆಲಗಟ್ಟಿನಲ್ಲಿ ಮುಂದೆ ಸಾಗಬೇಕಾಗಿದೆ.
ನಾವು ನೀವು ಒಂದಾಗಿ ನಮ್ಮೆಲ್ಲರ ಅಭಿವೃದ್ಧಿಯತ್ತ ದಾಪುಗಾಲು ಹಾಕೋಣ – ಮಾಹಿತಿ ಬೇಕಾದಲ್ಲಿ – 9480241765