ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕು ಕೌಕ್ರಾಡಿ ಗ್ರಾಮದ ದೋಂತಿಲವೆಂಬಲ್ಲಿ ಸುಮಾರು 900 ವರ್ಷಗಳ ಐತಿಹಾಸಿಕ ಹಿನ್ನಲೆಯುಳ್ಳ ಶ್ರೀ ಸುಬ್ರಹ್ಮಣ್ಯ ದೇವರ ದೇವಾಲಯವಿದೆ. ಈ ಪುರಾತನ ಪುಣ್ಯ ಕ್ಷೇತ್ರವು ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಸಿಗುವ ನೆಲ್ಯಾಡಿ ಎಂಬ ಪೇಟೆಯಿಂದ ಬಲ್ಯ ಮಾರ್ಗದಲ್ಲಿ ಸುಮಾರು 2 ಕಿ.ಮೀ. ದೂರದಲ್ಲಿದೆ. ಜೈನ ರಾಜರ ಆಳ್ವಿಕೆಯ ಕಾಲದಲ್ಲಿ ಮಧ್ವ ಮತದ ಪ್ರಚಾರಕರಾದಂತಹ ಓರ್ವ ಶ್ರೇಷ್ಠ ಆಚಾರ್ಯರ ಸಂಕಲ್ಪದಿಂದ ಪ್ರತಿಷ್ಠಾಪನೆಗೊಂಡು ಆರಾಧಿಸಲ್ಪಟ್ಟಂತಹ ಶ್ರೀ ವಿಷ್ಣುಮೂರ್ತಿ ದೇವರು ಇಲ್ಲಿ ನೆಲೆಸಿದ್ದರು ಎಂಬುವುದು ಇತಿಹಾಸ ಕಾರಣಾಂತರಗಳಿಂದ ವಿಷ್ಣುಮೂರ್ತಿದೇವರ ಸ್ಥಾನಪಲ್ಲಟವಾದ ನಂತರ ನಾಗ ಸಾನ್ನಿಧ್ಯದ ಪ್ರಾಬಲ್ಯದಿಂದ ಸುಬ್ರಹ್ಮಣ್ಯ ಕ್ಷೇತ್ರವಾಗಿ ರೂಪುಗೊಂಡು ಭಕ್ತರ ಮನದಲ್ಲಿ ನೆಲೆನಿಂತು ಆರಾಧಿಸಲ್ಪಡುತ್ತಾ ಬಂದಿರುತ್ತದೆ.
ಪ್ರಸ್ತುತ ದೇವಳವು ಜೀರ್ಣಾವಸ್ಥೆಯಲ್ಲಿದ್ದು ದೇವಳದ ಅಡಳಿತ ಮಂಡಳಿಯು ಪ್ರಸಿದ್ಧ ಜ್ಯೋತಿಷ್ಯಶಾಸ್ತ್ರಜ್ಞರಾದ ಉಡುಪಿಯ ವಿದ್ವಾನ್ ಶ್ರೀ ಗೋಪಾಲಕೃಷ್ಣ ಜೋಯಿಸರನ್ನು ಕರೆಸಿ, ದೇವರ ಸನ್ನಿಧಿಯಲ್ಲಿ, ಊರಿನ ಪ್ರಮುಖರ ಸಮ್ಮುಖದಲ್ಲಿ ಪ್ರಶ್ನಾಚಿಂತನೆ ನಡೆಸಿದಾಗ ಶ್ರೀ ಸುಬ್ರಹ್ಮಣ್ಯ ದೇವರ ಸಾನ್ನಿಧ್ಯದೊಂದಿಗೆ ಶ್ರೀ ವಿಷ್ಣುಮೂರ್ತಿ ದೇವರ ಸಾನ್ನಿಧ್ಯವೂ ಸಹ ಇರುವುದು ಕಂಡು ಬಂದಿರುತ್ತದೆ.
ಅದರ ಪ್ರಕಾರ ಶ್ರೀ ಮಹಾವಿಷ್ಣುಮೂರ್ತಿ ದೇವರಿಗೆ ಮತ್ತು ಶ್ರೀ ಸುಬ್ರಹ್ಮಣ್ಯ ದೇವರಿಗೆ ಪ್ರತ್ಯೇಕ ಗರ್ಭಗುಡಿ ಹಾಗೂ ಕ್ಷೇತ್ರ ದೇವತೆಯಾದಂತಹ ಚಾಮುಂಡೇಶ್ವರಿ ದೇವಿಗೆ ಮತ್ತು ಹೊಸಳಿಗಮ್ಮನಿಗೆ ನೂತನ ಕಟ್ಟೆಯನ್ನು ನಿರ್ಮಾಣ ಮಾಡಬೇಕೆಂಬ ಸದಾಭಿಪ್ರಾಯಕ್ಕೆ ಬರಲಾಗಿದೆ.

ಶ್ರೀ ಕ್ಷೇತ್ರದಲ್ಲಿ ಸುಮಾರು 15 ಸಾಲುಗಳಿರುವ ಶಾಸನವೊಂದು ದೊರೆತಿರುತ್ತದೆ. ಈ ಶಿಲಾ ಶಾಸನವು ಕನ್ನಡ ಲಿಪಿಯಲ್ಲಿದ್ದು 30 ಇಂಚು ಎತ್ತರ ಹಾಗೂ 16 ಇಂಚು ಅಗಲವಿದೆ “ಶಾಸನ ಶೋಧನ-ಅಧ್ಯಯನ-ಸಂರಕ್ಷಣಾ” ಯೋಜನೆಯೆಂಬ ಕಾರ್ಯಕ್ರಮದ ಅಡಿಯಲ್ಲಿ ಅಧ್ಯಯನ ನಡೆಸಿದಾಗ ಈ ಶಾಸನವು ಸುಮಾರು 800 ವರ್ಷ ಹಳೆಯದಾಗಿದ್ದು ಈ ಕ್ಷೇತ್ರದಲ್ಲಿ ಜೈನರಾಜರ ಆಳ್ವಿಕೆಯ ಕಾಲದಲ್ಲಿ ಮಹಾಯಾಗವನ್ನು ನಡೆಸಿದ ಉಲ್ಲೇಖವಿದೆ ಹಾಗೂ ಕುಕ್ಕೆ ಕ್ಷೇತ್ರಕ್ಕೂ ಇಲ್ಲಿಗೂ ಸಂಬಂಧವಿರಬಹುದು ಎಂದು ಇತಿಹಾಸಗಾರರು ತಮ್ಮ ಅಭಿಪ್ರಾಯವನ್ನು ಸೂಚಿಸಿರುತ್ತಾರೆ. ಇನ್ನಷ್ಟು ಅಧ್ಯಯನಗಳು ಶಾಸನದ ಮೇಲೆ ನಡೆಯುತ್ತಿದೆ .

ಕ್ಷೇತ್ರ ದೇವತೆಯಾದ ಚಾಮುಂಡೇಶ್ವರಿ ದೇವಿಯ ಮೂಲವು ದೇವಳದಿಂದ ಸುಮಾರು 5 ಕಿ.ಮೀ. ದೂರದಲ್ಲಿ ಇರುವ ಎಣ್ಮಡ್ಕ ಎಂಬ ದಟ್ಟ ಅಡವಿಯ ನಡುವೆ ಇದ್ದು ಸನ್ಯಾಸಿಯೊರ್ವರು ಈ ದೇವಿಯನ್ನು ಆರಾಧಿಸಿರುವುದು ಪ್ರಶ್ನಾ ಚಿಂತನೆಯಲ್ಲಿ ಕಂಡು ಬಂದಿದ್ದು, ಇಲ್ಲಿರುವ ಜಲ ಸಂಕೇತವು ತೀರ್ಥ ಸ್ವರೂಪವಾಗಿದೆ. ಎಣ್ಮಡ್ಕ ಕ್ಕೂ ಶ್ರೀ ಕ್ಷೇತ್ರಕ್ಕೂ ಅವಿನಾಭಾವ ಸಂಬಂಧವಿದ್ದು ವಾರ್ಷಿಕ ಕಿರು ಷಷ್ಠಿಯ ದಿನದಂದು ದೇವಳದಿಂದ ಪಂಚ ವಾದ್ಯಗಳೊಂದಿಗೆ ಮೆರವಣಿಗೆ ಮೂಲಕ ತೆರಳಿ ಪೂಜಾ ಕಾರ್ಯಕ್ರಮಗಳನ್ನು ನೆರವೇರಿಸಿ ಅಲ್ಲಿಂದ ತೀರ್ಥವನ್ನು ತರುವುದು ಹಿಂದಿನಿಂದಲೂ ರೂಢಿಯಲ್ಲಿರುವ ಸಂಪ್ರದಾಯ.

ಕ್ಷೇತ್ರದ ಇತಿಹಾಸದ ಪ್ರಕಾರ ಸುಮಾರು 100 ವರ್ಷಗಳ ಹಿಂದೆ ಜಾನುವಾರುಗಳು ಸಾಂಕ್ರಾಮಿಕ ರೋಗಕ್ಕೆ ತುತ್ತಾಗಿ ಸಾವನ್ನಪ್ಪುತ್ತಿದ್ದಾಗ ಗ್ರಾಮಸ್ಥರು ದೇವರ ಬಳಿ ಬಂದು ರೋಗ ಪರಿಹಾರವಾದರೆ ರಂಗ ಪೂಜೆ ಮಾಡಿಸುವುದಾಗಿ ಹರಕೆ ಹೇಳಿಕೊಂಡ ನಂತರ ಸಮಸ್ಯೆಗೆ ಪರಿಹಾರ ದೊರಕಿತ್ತು. ಇಂದಿಗೂ ಕೂಡ ವಾರ್ಷಿಕವಾಗಿ ರಂಗ ಪೂಜೆ ಕಾರ್ಯಕ್ರಮ ಪ್ರತಿ ವರ್ಷವೂ ನಡೆಯುತ್ತಾ ಬಂದಿದೆ.
ಚಂಪಾ ಷಷ್ಠಿಯ ದಿನದಂದು ಭಕ್ತರು ತಮ್ಮ ಇಷ್ಟಾರ್ಥ ಸಿದ್ದಿಗಾಗಿ ಪ್ರತವನ್ನು ಆಚರಣೆ ಮಾಡಿ ಮಧ್ಯಾಹ್ನದ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿ, ದೇವರ ಪ್ರಸಾದವನ್ನು ಸ್ವೀಕಾರ ಮಾಡುವ ಪದ್ಧತಿ ಜಾರಿಯಲ್ಲಿದೆ.

ಜೀರ್ಣೋದ್ದಾರದ ದ ಈ ಪುಣ್ಯಕಾರ್ಯದಲ್ಲಿ , ಸಮಾಜ ಕಲ್ಯಾಣದ ಉದ್ದೇಶದಿಂದ ಹಮ್ಮಿಕೊಂಡಿರುವ ಈ ಧರ್ಮ ಕಾರ್ಯದಲ್ಲಿ ಧಾರ್ಮಿಕ ಬಂಧುಗಳು ತನು-ಮನ-ಧನಗಳೊಂದಿಗೆ ಕೈಗೂಡಿಸಬೇಕೆಂದು ದೇವಸ್ಥಾನದ ಆಡಳಿತ ಮಂಡಳಿ ವಿನಂತಿಸಿದೆ .




Madhushree Logistics & Supply – Trusted Construction Materials Supplier in Nelyady, Karnataka
Building Strong Foundations with Quality Construction Materials When it comes to construction, the quality of materials used determines the strength, …
Vardhaman Grand Inn – Your Ideal Stay Near Dharmasthala & Kukke Subramanya Temples
Planning a spiritual journey to Dharmasthala, Kukke Subramanya, or nearby famous temples in Karnataka? Vardhaman Grand Inn offers a premium and …
ಇಚ್ಲಂಪಾಡಿ ಶ್ರೀ ದುರ್ಗಾಪರಮೇಶ್ವರಿ ನಗರ ಭಜನಾ ಮಂಗಳೋತ್ಸವ
ಇಚ್ಲಂಪಾಡಿ: ಗ್ರಾಮೀಣ ಭಕ್ತಿ ಪರಂಪರೆಯ ಸೊಬಗನ್ನು ಪ್ರತಿಬಿಂಬಿಸುವ “ಶ್ರೀ ದುರ್ಗಾಪರಮೇಶ್ವರಿ ನಗರ ಭಜನಾ ಮಂಗಳೋತ್ಸವ”ವು ಇದೇ ಏಪ್ರಿಲ್ 20, 2026 ರಂದು ಇಚ್ಲಂಪಾಡಿಯ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ …
ಇಚ್ಲಂಪಾಡಿ ಬೀಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಮಾಯಿ ನಡಾವಳಿ ಜಾತ್ರೆ
ಇಚ್ಲಂಪಾಡಿ ಬೀಡಿನ ಪ್ರಸಿದ್ಧ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಶ್ರೀ ವಿಶ್ವಾವಸು ನಾಮ ಸಂವತ್ಸರದ ಕುಂಭ ಮಾಸದ ಅಂಗವಾಗಿ ಭಕ್ತಿಭಾವಪೂರ್ಣ “ಮಾಯಿ ನಡಾವಳಿ” ಜಾತ್ರೆಯು ಭವ್ಯವಾಗಿ ನಡೆಯಲಿದ್ದು, ಭಕ್ತ …
ಇಚ್ಲಂಪಾಡಿ: ಶ್ರೀ ಗಂಗಾಧರೇಶ್ವರ ದೇವಸ್ಥಾನದಲ್ಲಿ 54ನೇ ವರ್ಷದ ಮಹಾಶಿವರಾತ್ರಿ ಮಹೋತ್ಸವ
ಕಡಬ ತಾಲೂಕು ವ್ಯಾಪ್ತಿಯ ಇಚ್ಲಂಪಾಡಿ ಗ್ರಾಮದಲ್ಲಿರುವ ಶ್ರೀ ಗಂಗಾಧರೇಶ್ವರ ದೇವಸ್ಥಾನದಲ್ಲಿ 54ನೇ ವರ್ಷದ ಮಹಾಶಿವರಾತ್ರಿ ಮಹೋತ್ಸವವು ಫೆಬ್ರವರಿ 15, 2026ರಂದು ಭಕ್ತಿಭಾವಪೂರ್ಣವಾಗಿ ಹಾಗೂ ವೈಭವಯುತವಾಗಿ ನಡೆಯಲಿದೆ. ಪ್ರತಿವರ್ಷದಂತೆ …
ಇಚ್ಲಂಪಾಡಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ವಾರ್ಷಿಕ ಪ್ರತಿಷ್ಠಾ ಮಹೋತ್ಸವ
ಇಚ್ಲಂಪಾಡಿ ಬೀಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಸ್ವಸ್ತಿ |ಶ್ರೀ ವಿಶ್ವಾವಸು ನಾಮ ಸಂವತ್ಸರ, ಧನು ಮಾಸ 25, 2026, ಜನವರಿ 9ನೇ ಶುಕ್ರವಾರದಂದು ವಾರ್ಷಿಕ ಪ್ರತಿಷ್ಠಾ ಮಹೋತ್ಸವವು …
ಅಯ್ಯಪ್ಪ ಮಂಡಲೋತ್ಸವ: ಭಕ್ತಿ–ಸಡಗರಕ್ಕೆ ಸಜ್ಜಾದ ಇಚ್ಲಂಪಾಡಿ ಶ್ರೀ ಗಂಗಾಧರೇಶ್ವರ ದೇವಸ್ಥಾನ
ಇಚ್ಲಂಪಾಡಿ ಗ್ರಾಮದಲ್ಲಿರುವ ಶ್ರೀ ಗಂಗಾಧರೇಶ್ವರ ದೇವಸ್ಥಾನದಲ್ಲಿ ಈ ವರ್ಷದ ಅಯ್ಯಪ್ಪ ಮಂಡಲೋತ್ಸವವು 27-12-2025 ನೇ ಶನಿವಾರದಂದು ಭಕ್ತಿ ಸಡಗರಗಳಿಂದ ಜರಗಲಿದೆ.ಹೊಸಮನೆ ಮಾಯಿಲಪ್ಪ ಗುರುಸ್ವಾಮಿಯವರ ಆಶೀರ್ವಾದದೊಂದಿಗೆ ,ಸಚಿನ್ …
St. George Institutions Nelyadi Announces Grand Alumni Meet – Sneha Sambhrama 2025
Sneha Sambhrama (ಸ್ನೇಹ ಸಂಭ್ರಮ) – 2025 The vibrant campus of St. George Institutions, Nelyadi, is preparing for one of its …
ಇಚ್ಲಂಪಾಡಿ ಶ್ರೀ ದುರ್ಗಾಪರಮೇಶ್ವರಿ ಬೀಡಿನಲ್ಲಿ “ಅಚ್ಚಿತ್ತಿಮಾರು ಗದ್ದೆಕೋರಿ” ವೈಭವ
ಇಚ್ಲಂಪಾಡಿ ಅಚ್ಚಿತ್ತಿಮಾರು ಗದ್ದೆಕೋರಿ 2025 ಕಡಬ ತಾಲೂಕಿನ ಇಚ್ಲಂಪಾಡಿ ಗ್ರಾಮದ ಇತಿಹಾಸ ಪ್ರಸಿದ್ಧ ಶ್ರೀ ದುರ್ಗಾಪರಮೇಶ್ವರಿ ಬೀಡಿನಲ್ಲಿ ಶತಮಾನಗಳಿಂದ ನಡೆದು ಬರುತ್ತಿರುವ “ಅಚ್ಚಿತ್ತಿಮಾರು ಗದ್ದೆಕೋರಿ” ಸಂಪ್ರದಾಯಿಕ ಜಾತ್ರಾ …
Maruti Suzuki Arena (Bharath), Nelyadi – Your Trusted Car Showroom in Kowkrady
Maruti Suzuki Arena (Bharath), Nelyadi -Kadaba Taluk When it comes to purchasing a new Maruti Suzuki car in and around …
R.R. Comforts – Reliable, Affordable & Comfortable Boarding and Lodging in Nelyadi, Karnataka
R.R. Comforts – Best Boarding & Lodging in Nelyadi, Karnataka If you are looking for clean, peaceful, and …
Archana S: The Rising Dance & Yoga Star from Sampyadi
Archana S: The Young Star of Sampyadi Who Conquered Dance, Yoga, and Music A Rising Star from Sampyadi Village From …
Shree Mahavishnu Subrahmanyeshwara temple ,Donthila
In the village of Kowkradi, located in Kadaba Taluk of Dakshina Kannada district, there exists a temple of Lord Subrahmanya …
Shree Mahavishnu Subrahmanyeshwara temple ,Dhonthila ,Kowkrady village
ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕು ಕೌಕ್ರಾಡಿ ಗ್ರಾಮದ ದೋಂತಿಲವೆಂಬಲ್ಲಿ ಸುಮಾರು 900 ವರ್ಷಗಳ ಐತಿಹಾಸಿಕ ಹಿನ್ನಲೆಯುಳ್ಳ ಶ್ರೀ ಸುಬ್ರಹ್ಮಣ್ಯ ದೇವರ ದೇವಾಲಯವಿದೆ. ಈ ಪುರಾತನ ಪುಣ್ಯ …
Komban Holidays Nelyadi: Your Trusted Travel Partner in Karnataka
Komban Holidays Nelyadi: Your Trusted Travel Partner in Karnataka Komban Holidays Nelyadi isn’t just another travel agency—it’s a trusted companion …
Ashirwad Towing Service Nelyadi – 24×7 Roadside Assistance, Travel & Car Care
Ashirwad Towing Service When your vehicle breaks down in the middle of a journey, the only thing you want …
Website Designing & Digital Marketing in Nelyadi – GA Software
Crafting Digital Success for Businesses in Nelyadi and Kadaba In today’s fast-moving business environment, simply running a store or providing …
KRS Royal Masala Herbal Leaf Tea – Natural Wellness in a Cup
KRS Royal Masala Herbal Leaf Tea – A Flavorful Fusion of Wellness and Tradition Introduction to KRS Royal Masala Herbal …
Facebook Pixel Integration for Businesses in Nellyadi & Kadaba
Facebook Pixel Integration with Website and Its Advantages Table of Contents 1. Introduction 2. Importance 3. Prerequisites 4. Step-by-Step …
Digital Marketing, Keywords, and SEO Difficulties (Explained in Detail with Tools)
Digital Marketing, Keywords, and SEO Difficulties (Explained in Detail with Tools) Introduction to Digital Marketing What is Digital Marketing? Importance …
Hotel Birwa:Tata EV Charging Point Nellyadi
Tata EV Charging Point Nelyadi: Hotel Birwa’s Ultimate Pit Stop Table of Contents Introduction: Hotel Birwa, Your Tata EV Hub …
Admissions Open 2025 | Jnanodaya Bethany PU College Nelyadi
✨📘Your Journey to Success Begins at Jnanodaya Bethany PU College🎓🌟🚀 Welcome to a Legacy of Excellence A Glorious Past: History …
Admissions Open | Jnanodaya Bethany PU College, Nellyadi
💡 Enroll Now at Jnanodaya Bethany PU College, Nellyadi – Where Future Leaders Are Forged 🌟 Empowering Education in the …
Enroll Now at Jnanodaya Bethany PU College, Nellyadi
1. Introduction: Igniting Minds, Inspiring Futures Located in the serene landscape of Dakshina Kannada, Jnanodaya Bethany PU College, Nelyadi (📍 …
Jnanodaya PU College Nelyadi: Empowering Bright Futures
🌟 Jnanodaya Bethany PU College, Nelyadi A Place Where Excellence Meets Education 🎓 📌 About the College Nestled in the …
Jnanodaya Bethany PU College Nelyadi:Excellence in Education
A Legacy of Excellence in Education Introduction Overview of Jnanodaya Bethany PU College,Nelyadi Commitment to quality education History and Establishment …
IICT Computer Education – Nelyadi & Kadaba
IICT Institution – Your Gateway to Quality Education and Career Growth Are you looking for quality education and career-oriented training …
Addlu Spices: Trusted Natural Spices & Ayurvedic Goods
The Best Natural Spices & Ayurvedic Goods Introduction Since November 2021, addlu spices has been delivering premium-quality natural spices, homemade …
Shri Rama School Pattoor – A Hub of Knowledge & Tradition
Pattooru: A Place of Culture and Knowledge 1. Introduction Pattooru, a small yet culturally rich Place in Belthangady Taluk, Karnataka, …
Discover Comfort & Serenity at Olympia Comforts Kokkada
OLYMPIA COMFORTS KOKKADA – BEST STANDARD AND DELUXE ROOMS NEAR DHARMASTHALA Olympia Comforts Kokkada, your ideal retreat nestled in the …
Krishna Gold and Diamonds Set to Open in Mangaluru: A New Era of Luxury Jewelry
Introduction Exciting news for jewelry enthusiasts in Mangaluru! Krishna Gold and Diamonds, a name synonymous with luxury, quality, and exquisite …
South Canara Coconut Farmers Producers Company -Nelyadi
Farmer Empowerment: Transforming the Coconut Industry Table of Contents Introduction The Importance of Farmer Empowerment Financial Support for Coconut Farmers …
53rd Maha Shivaratri Mahotsava at Ichlampadi Shri Gangadhareshwara Temple
Kadaba, February 26, 2025 (Wednesday): The 53rd Maha Shivaratri Mahotsava will be celebrated grandly at Shri Gangadhareshwara Temple in Ichlampadi …
Hotel Birwa Nelyadi – Your Premier Destination for Comfort and Convenience
Introduction: Welcome to Hotel Birwa Nelyadi Stay in Comfort: Accommodation Options Standard Non-AC Rooms Standard AC Rooms Delightful Dining Experiences …
Luxury Furniture & Royal Sofa Sets – VYEX Life Style Karnataka
Discover the Best Wholesale Furniture Shops in Mangalore and Surrounding Areas Explore the Article Introduction Why Choose Wholesale Furniture Shops …
Learn the basics of digital marketing, its types, examples, and benefits.
What Is Digital Marketing? Types and Examples Table of Contents What Is Digital Marketing? Key Takeaways How Digital Marketing Works …
ನೆಲ್ಯಾಡಿಯ ಶ್ರೀಅಯ್ಯಪ್ಪ ದೇವಸ್ಥಾನ – ಪವಿತ್ರ ಕ್ಷೇತ್ರ
ನೆಲ್ಯಾಡಿ ಶ್ರೀ ಅಯ್ಯಪ್ಪ ದೇವಸ್ಥಾನ – ನೆಲ್ಯಾಡಿಯ ಪವಿತ್ರ ಕ್ಷೇತ್ರ ನೆಲ್ಯಾಡಿಯ ಶ್ರೀ ಅಯ್ಯಪ್ಪ ದೇವಸ್ಥಾನವು ಹಿಂದೂ ಧರ್ಮದಲ್ಲಿ ಅತಿ ಪೂಜ್ಯನೀಯ ಅಖಿಲಾಂಡ ಕೋಟಿ ಬ್ರಹ್ಮಾಂಡ ನಾಯಕ …
Tirle Shri Mahavishnumurthy Temple
ತಿರ್ಲೆ ಶ್ರೀ ಮಹಾವಿಷ್ಣುಮೂರ್ತಿ ದೇವಾಲಯದ ಮಹತ್ವ ತಿರ್ಲೆ ಶ್ರೀ ಮಹಾವಿಷ್ಣುಮೂರ್ತಿ ದೇವಾಲಯ, ಪ್ರಾಕೃತಿಕ ಸೌಂದರ್ಯದಿಂದ ಕೂಡಿದ ಒಂದು ಶ್ರದ್ಧಾ ಕೇಂದ್ರವಾಗಿದೆ. ದಕ್ಷಿಣ ಕಾಶಿ ಎಂಬ ಶ್ರೀ ಸಹಸ್ರಲಿಂಗೇಶ್ವರ …
Shri Ayyappa Temple, Nelyadi – A Sacred Pilgrimage Hub
Shri Ayyappa Temple, Nelyadi – A Sacred Pilgrimage Hub in Nelyadi is a sacred place of worship dedicated to Lord …
Personal Intro & Biography Services – Fees & Guidelines
ವ್ಯಕ್ತಿ ಪರಿಚಯ ಉಚಿತ – ಭಾವಚಿತ್ರ ಪ್ರಕಟಣೆ ಇರುವುದಿಲ್ಲ ಪದಗಳ ಮಿತಿ: ೧೦೦ ಶಾಶ್ವತ ವ್ಯಕ್ತಿ ಪರಿಚಯ (ಭಾವಚಿತ್ರ ಸಹಿತ) ಒಂದು ಭಾವಚಿತ್ರ ಸೇರಿಸಿ ಪದಗಳ ಮಿತಿ: …
Addlu Spices: Spices, Dry Fruits & Ayurvedic Products Online
Since November 2021, Addlu Spices has been offering a wide range of natural spices, homemade items, dry fruits, and Ayurvedic …
Avyaktha Bulletin: Uniting People for Shared Values
Nestled in the serene surroundings of Ichlampady, Kadaba Taluk, in Dakshina Kannada, Avyaktha Bulletin stands as a unique platform dedicated …
Ichlampady formerly known as Ichilampady village
Introduction to Ichlampady Ichlampady’s Contribution to Regional Heritage Nestled within the scenic landscapes of Karnataka, Ichlampady, formerly known as Ichilampady …
Shri Gangadhareshwara Temple Shankhadweepa Ichlampady: Space for Inner Peace
A Divine Legacy Nestled amidst the serene landscapes of Ichlampady village ,formerly known as Ichilampady in Kadaba taluk, Karnataka State …
Bhaskar s Gowda Oddyethadkka-Ichilampady
Bhaskar.S.Gowda Oddyethadkka-Ichilampady, a kind-hearted individual well-known in his family and village, was born in Ichlampady village, Kadaba taluk in 1974 …
Girish Nair of Ichlampady: A Journey to Success
Girish Nair(Ga Software), also known as Gireesh Kumar C,Classical singer and Web Developer, was born on March 14, 1979, in …
ಅವ್ಯಕ್ತ ಬುಲೆಟಿನ್: ದಕ್ಷಿಣ ಕನ್ನಡದಲ್ಲಿ ಏಕತೆಗಾಗಿ ಬೆಳಗುತ್ತಿರುವ ದೀಪ
ಇಚ್ಲಂಪಾಡಿ , ಕಡಬ ತಾಲೂಕು, ದಕ್ಷಿಣ ಕನ್ನಡದ ಶಾಂತಮಯ ಪರಿಸರದಲ್ಲಿ ನೆಲೆಯೂರಿರುವ ಅವ್ಯಕ್ತ ಬುಲೆಟಿನ್, ದೇವಾಲಯಗಳು, ದೈವಾಲಯಗಳು, ವೃತ್ತಿಪರರು, ವಿವಿಧ ಮಹಾಸಂಸ್ಥೆಗಳು ಮತ್ತು ಸೇವಾ ಸಮುದಾಯಗಳನ್ನು ಏಕತೆಯಲ್ಲಿ …
Terms of service
Terms and Conditions Welcome to AVYAKTHABULLETIN! These terms and conditions outline the rules and regulations for the use of AVYAKTHABULLETIN’s …
Privacy Policy
Privacy Policy for AVYAKTHABULLETIN At AVYAKTHABULLETIN, accessible from www.avyakthabulletin.com, one of our main priorities is the privacy of our visitors …
Login/Register
[tdc_zone type=”tdc_content”][vc_row tdc_css=”eyJhbGwiOnsibWFyZ2luLXRvcCI6IjQ4IiwibWFyZ2luLWJvdHRvbSI6IjQ4IiwicGFkZGluZy10b3AiOiI2MCIsInBhZGRpbmctYm90dG9tIjoiNjAiLCJiYWNrZ3JvdW5kLWNvbG9yIjoiI2Y3ZjdmNyIsImJhY2tncm91bmQtcG9zaXRpb24iOiJjZW50ZXIgY2VudGVyIiwib3BhY2l0eSI6Ii41IiwiZGlzcGxheSI6IiJ9LCJwb3J0cmFpdCI6eyJwYWRkaW5nLXRvcCI6IjM1IiwicGFkZGluZy1ib3R0b20iOiI0MiIsImRpc3BsYXkiOiIifSwicG9ydHJhaXRfbWF4X3dpZHRoIjoxMDE4LCJwb3J0cmFpdF9taW5fd2lkdGgiOjc2OCwicGhvbmUiOnsicGFkZGluZy10b3AiOiIyNSIsInBhZGRpbmctYm90dG9tIjoiMzIiLCJkaXNwbGF5IjoiIn0sInBob25lX21heF93aWR0aCI6NzY3fQ==” flex_layout=”row” flex_vert_align=”center” flex_order=”2″ gap=”0″][vc_column flex_layout=”row” flex_vert_align=”flex-start” flex_horiz_align=”center”][tds_create_account tdc_css=”eyJhbGwiOnsicGFkZGluZy10b3AiOiIzMCIsInBhZGRpbmctcmlnaHQiOiIyNSIsInBhZGRpbmctYm90dG9tIjoiMzUiLCJwYWRkaW5nLWxlZnQiOiIyNSIsImJvcmRlci1yYWRpdXMiOiIzIiwid2lkdGgiOiI0MCUiLCJzaGFkb3ctc2l6ZSI6IjQiLCJzaGFkb3ctY29sb3IiOiJyZ2JhKDAsMCwwLDAuMTIpIiwic2hhZG93LW9mZnNldC1oIjoiMCIsInNoYWRvdy1vZmZzZXQtdiI6IjIiLCJiYWNrZ3JvdW5kLWNvbG9yIjoiI2ZmZmZmZiIsImRpc3BsYXkiOiIifSwicGhvbmUiOnsid2lkdGgiOiIxMDAlIiwiZGlzcGxheSI6IiJ9LCJwaG9uZV9tYXhfd2lkdGgiOjc2NywicG9ydHJhaXQiOnsid2lkdGgiOiI2MCUiLCJkaXNwbGF5IjoiIn0sInBvcnRyYWl0X21heF93aWR0aCI6MTAxOCwicG9ydHJhaXRfbWluX3dpZHRoIjo3NjgsImxhbmRzY2FwZSI6eyJ3aWR0aCI6IjUwJSIsImRpc3BsYXkiOiIifSwibGFuZHNjYXBlX21heF93aWR0aCI6MTE0MCwibGFuZHNjYXBlX21pbl93aWR0aCI6MTAxOX0=”][/vc_column][/vc_row][/tdc_zone] …
Girish nair ,ichilampady
Key Roles Digital Marketing ,Web Development,Freelancer 1.Testing and maintenance of software systems 2.Domain and hosting with shared or VPS (Virtual Private server) …













































