ನಮ್ಮ ದೇಶದಲ್ಲಿ ಹಲವಾರು ಒಕ್ಕೂಟಗಳು ಗರಿಷ್ಠ ಮಟ್ಟದ ಸಾಧನೆಯನ್ನು ಮಾಡಿದ್ದೂ – ಇನ್ನು ಹಲವಾರು ವೇದಿಕೆಗಳು ಜೊತೆಗೂಡಲು ಸಮಯ ಕಾಯುತಿದ್ದು – ಮೊಬೈಲ್ ಬಳಕೆದಾರರ ಒಕ್ಕೂಟ ಮೊದಲಿಗನಾಗಿ – ಎಲ್ಲದಕ್ಕೂ ದಾರಿದೀಪವಾಗುವ ಸದುದ್ದೇಶದಿಂದ – ನಾವು ಒಂದು ಹೆಜ್ಜೆ ಮುಂದಿಡುತಿದ್ದೇವೆ. ಅಂದು ಬ್ರಿಟಿಷರು ಇಂದು ಅನೇಕ ಅಭಿವೃದ್ಧಿ ಹೊಂದಿದ ದೇಶಗಳು ನಮ್ಮ ಸಂಪತ್ತನ್ನು ಮೊಬೈಲ್ ಸಾಮಾಜಿಕ ಜಾಲತಾಣಗಳು – ನಾಮಾಂಕಿತದಲ್ಲಿ ಗರಿಷ್ಠ ದೋಚುವುದು ಮಾತ್ರವಲ್ಲ ನಮ್ಮ ಸಂಸ್ಕೃತಿ ಮತ್ತು ಸಂಸ್ಕಾರವನ್ನು ನಿರ್ನಾಮಮಾಡಿ ವಿದೇಶಿ ಸಂಸ್ಕೃತಿ ನಮ್ಮದಾಗಿಸಿ – ನಾವು ಸ್ವತಂತ್ರ ಭಾರತದ ವಿದೇಶಿ ಗುಲಾಮಗಿರಗಿ ಬಾಳುತಿದ್ದೇವೆ. ನಾವು ಬಾವಿಯಿಂದ ಹೊರಬಂದು ಬೋರವೆಲ್ಗೆ ಬಿದ್ದ ಕಪ್ಪೆಗಳಾಗಿ ಬದುಕುವ ಬದಲು ಹೊರಬಂದು ನಮ್ಮ ಸ್ಥಾನ ಮನ ಘನತೆ ಗೌರವದ ಗರಿಷ್ಠ ಶಿಖರಕ್ಕೇರಿ ಬದುಕುವ ದಿಟ್ಟ ಸಂಕಲ್ಪ ಮಾಡೋಣ
ವರುಷ ಒಂದಕ್ಕೆ ಕನಿಷ್ಠ ಸುಮಾರು ೧೦ ಸಾವಿರ ರೂಪಾಯಿ ಮೊಬೈಲಿಗೆ ತೆತ್ತು – ತಿಂಗಳೊಂದಕ್ಕೆ ಸುಮಾರು ೨೦೦ ರೂಪಾಯಿ ತಿಂಗಳ ಪ್ಯಾಕೇಜ್ಗೆ ವ್ಯಯ ಮಾಡಿ – ದಿನಪೂರ್ತಿ ಮೊಬೈಲ್ ನೋಡುತ್ತಾ ಕಾಲಹರಣ ಮಾಡಿ – ನಮಗೆ ನಾವು ಭಾರವಾಗಿ ,ಹೆತ್ತವರಿಗೆ ಭಾರವಾಗಿ ,ಹೊರುವ ಭೂಮಿಗೆ ಭಾರವಾಗಿ – ಜಾಹಿರಾತುಗಳಿಗೆ ಅನ್ನದಾತರಾಗಿ ಬದುಕುವ ಬದುಕಿಗೆ ಇತಿಶ್ರೀ ಹಾಡಿ – ಕೇವಲ ರೂಪಾಯಿ ೧೦೦ ವೆಚ್ಚ ಮಾಡಿ ಯಾವುದೇ ಕಿಂಚಿತ್ತೂ ವೆಚ್ಚವಿಲ್ಲದೆ ಶಾಶ್ವತವಾಗಿ ಪ್ರಪಂಚದ ಜನರಿಗೆ ಪರಿಚಯಿಸುವ ವ್ಯವಸ್ಥೆಗೆ ನಾಂದಿಯಾಗಿ – ಮೊಬೈಲನ್ನು ಮೊಬೈಲ್ ಬಳಸುವವರ ಕಲ್ಪವೃಕ್ಷ ಮಾಡುವ ಬಗ್ಗೆ ಭಿನ್ನ ನೆಲೆಯಲ್ಲಿ ಚಿಂತನ ಮಂಥನ ಅನುಷ್ಠಾನ ವೇದಿಕೆಯತ್ತ ನಿಮ್ಮ ನಮ್ಮೆಲ್ಲರ ದಾಪುಗಾಲು
ವ್ಯಕ್ತಿಯೊಬ್ಬನ ಭಾವಚಿತ್ರ ಶಾಶ್ವತ ಪ್ರಕಟಣೆಯೊಂದಿಗೆ ಹೆಸರು ವೃತಿಯ ಜಾತಿಯ ಊರಿನ ಹೆಸರು ಮತ್ತು ಇಚ್ಚಿಸಿದಲ್ಲಿ ಮಾತ್ರ ಮೊಬೈಲ್ ನಂಬರು ಗರಿಷ್ಠ ೧೦ ಪದಗಳಿಗೆ ಮೀರದಂತೆ ವಿವರಣೆ – ಕನಿಷ್ಠ ೧೦೦ ರುಪಾಯಿಗೆ ಪ್ರಕಟಿಸುವ ವ್ಯವಸ್ಥೆ ಅವ್ಯಕ್ತಬುಲ್ಲೆಟಿನಿನಲ್ಲಿ ಮಾಡಲಾಗಿದೆ.
ಮನೆಯಲ್ಲಿರುವವರೆಲ್ಲರೂ ಇರುವ ಭಾವಚಿತ್ರ – ಪ್ರತಿಯೊಬ್ಬರನ್ನು ಗುರುತಿಸುವ ರೀತಿಯಲ್ಲಿ ಹೆಸರನ್ನು ನಮೂದಿಸಿ – ಕನಿಷ್ಠ ೧೦೦ ರುಪಾಯಿಗೆ ಪ್ರಕಟಿಸುವ ವ್ಯವಸ್ಥೆ ಇರುತದೆ.
ನಮ್ಮೊಂದಿಗೆ ಕೈಜೋಡಿಸುವವರಿಗೆ ಗರಿಷ್ಠ ಪಾಲುದಾರಿಕೆಯಿದೆ. ಸ್ವತಂತ್ರ ನಿರ್ವಹಣೆಗೆ ಅವಕಾಶವಿದೆ
ವಂಶ ವೃಕ್ಸದ ಬಗ್ಗೆ ಮುಂದಿನ ಸಂಚಿಕೆಗಳಲ್ಲಿ ತಿಳಿಸಲಾಗುವುದು
ನಮ್ಮ ಈ ಒಕ್ಕೂಟದಲ್ಲಿ ಧಾರ್ಮಿಕ ಸಾಮಾಜಿಕ ಆರ್ಥಿಕ ಅಭಿವೃದಿಗೆ ಪೂರಕವನ್ನಾಗಿಸುವ ಕುರಿತು ಚುರ್ಚಿಸೋಣ