ಸ್ವಾಲಂಬಿ ಮತ್ತು ಸಂತುಷ್ಟ – ದೇವಾಲಯ

ಶೇರ್ ಮಾಡಿ

ದೇವಾಲಯ ದೇವರ ಮನೆ – ಜೈನ ಹಿಂದೂ ಕ್ರೈಸ್ತ ಮುಸ್ಲಿಂ ಬೌದ್ಧ ಸಿಕ್ಖ್ …………………ಮುಂತಾದ ಹಲವಾರು ದೇವಾಲಯಗಳು ನಾವು ಪ್ರಸ್ತುತ ಪ್ರಪಂಚದಲ್ಲಿ ಕಾಣುತೇವೆ. ದೇವರ ಅರಿವು ಮೂಡಿಸಲಿಕೆ ಇರುವ ಸ್ಥಳವೆ ದೇವಾಲಯ ಮುಂದಕ್ಕೆ ದೇವರ ಅರಿವು ಮೂಡಿದ ಪ್ರತಿ ವ್ಯಕ್ತಿಯು ದೇವರ ಜೊತೆಗೆ ಬದುಕುವ ಕಲೆ ಬದುಕಿನಲ್ಲಿ ಅಳವಡಿಸಿ ನೆಮ್ಮದಿ ಮಾನವ ಬಾಳಿನ ನಮ್ಮ ಪೂರ್ವಜರ ಅಂಬೋಣ ನೀರಿನ ಮೇಲೆ ಇಟ್ಟ ಹೋಮವಾಗಿದೆ.ಅತಿ ಬುದ್ಧಿವಂತರಾದ ನಾವು ಮಾರುಕಟ್ಟೆಯಲ್ಲಿ ಮೊಬೈಲ್ ಅಂಗಡಿಗಳಾದಂತೆ ದೇವಾಲಯಗಳ ಸೃಷ್ಟಿ – ನಮ್ಮ ಅವನತಿಯ ಅಂತಿಮ ಘಟ್ಟ .
ಮಾರುಕಟ್ಟೆಯಲ್ಲಿ ಇದ್ದ ವಸ್ತುಗಳಿಗೆ ಬೇಡಿಕೆ ಇಲ್ಲವೆಂದು ತಿಳಿದು ಸೂಕ್ತ ಬದಲಾವಣೆ ಮಾಡಿ ವಸ್ತುಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಬೇಕೆಂಬ ಕನಿಷ್ಠ ಜ್ಞಾನ ಇಲ್ಲದಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ.
ದೇವಾಲಯಗಳಿಗೆ ರಾಜರ ಬೊಕ್ಕಸದಿಂದ ಹಣ ಅಂದು – ದೇವಾಲಯಗಳಿಗೆ ಮತ್ತು ರಾಜರಿಗೆ ಭಕ್ತರ ಕಿಸೆಗೆ ಕತ್ತರಿ ಇಂದು – ದೇವಾಲಯವೆ ಶಿಕ್ಸಣಾಲಯ ಅಂದು – ದೇವಾಲಯ ಶಿಕ್ಸಣಾಲಯ ಬದ್ಧ ವೈರಿಗಳು ಇಂದು – ದೇವರಿಂದಲೇ ಎಲ್ಲವು ಆರಂಭ ಅಂದು ನಾನು ನನ್ನವರಿಂದಲೇ ಇಂದು – ಅಂದಿನ ರಾಜ ದೇವಾ ಪೂಜಿತ ಇಂದಿನ ಪಟ್ಟವೇರಿದ ರಾಜ ಚಟ್ಟ ಪೂಜಿತ – ಅರಸನ ಮಾತು ರಾಜನ ಆಜ್ಞೆ ಅಂದು ಅರಸನ ಮಾತು ತೃಣಕ್ಕೆ ಸಮಾನ ಇಂದು – ಮಾನವರಲ್ಲಿ ದೇವರನ್ನು ಕಾಣುವ ಅರಸ ಇಂದು ಅರಸನಲ್ಲಿ ದೇವರನ್ನು ಕಾಣದ ಪ್ರಜೆಗಳು ಇಂದು – ದೈವ ದೇವರು ಅರಸನ ಪಕ್ಷ ಪ್ರಜೆಗಳು ಸ್ವಾರ್ಥ ಪಕ್ಷ – ಪ್ರಕೃತಿ ಮತ್ತು ದೇವರು ಕರ್ತವ್ಯ ನಿಷ್ಠರು ನಾವು ಮಾನವರು ಕರ್ತವ್ಯ ಭ್ರಷ್ಟರು – ದೇವರಲ್ಲಿಗೆ ಮಾನವರು ಅಂದು ಮಾನವರಲ್ಲಿಗೆ ದೇವರು ಇಂದು – ದೇವರ ಹುಂಡಿ ದೇವಾಲಯದಲ್ಲಿ ಅಂದು ದೇವರ ಹುಂಡಿ ಮನೆಯಲ್ಲಿ ವ್ಯಾಪಾರಕೇಂದ್ರದಲ್ಲಿ ಇಂದು – ದೇವರಿಗಾಗಿ ದಾನ ಅಂದು ಹೆಸರಿಗಾಗಿ ದಾನ ಇಂದು. ಪ್ರಕೃತಿಗೆ ಮತ್ತು ದೇವರಿಗೆ ನಾವು ಮನಃಪೂರ್ತಿ ಶರಣಾಗುವುದೊಂದೆ ನಮ್ಮ ಉಳಿವು ನೆಮ್ಮದಿ ಬದುಕಿಗೆ ಏಕೈಕ ದಾರಿ ಅರಿತು ಮುನ್ನಡೆಯೋಣ.
ಪ್ರತಿ ದೇವಾಲಯಗಳು offline ನಿಂದ online ಗೆ ಬರುವುದು ಅನಿವಾರ್ಯ
ಕನಿಷ್ಠ ದೇವಾಲಯದ ಭಾವಚಿತ್ರ, ಯಜಮಾನ/ಅಧ್ಯಕ್ಷರ ಮತ್ತು ಅರ್ಚಕರ ಹೆಸರು ಮೊಬೈಲ್ ನಂಬರು ಅಗತ್ಯ
ದೇವಾಲಯದ ಪೂಜೆಗಳ ಸಮಯ ಮತ್ತು ಪೂಜೆಗಳ ದರ ಪಟ್ಟಿ ಪ್ರಕಟಣೆ
ದೇವಾಲಯಗಳಲ್ಲಿ ಅವ್ಯಕ್ತ ಪೂಜೆಗೆ ವಿಪುಲ ಅವಕಾಶ ಕಲ್ಪಿಸುವುದು
ಪ್ರತಿ ದೇವಾಲಯಗಳು ತಮ್ಮ ಪ್ರಕಟಣೆಗೆ ಅಂತರ್ಜಾಲ ಬಳಕೆ
ಅಂತರ್ಜಾಲ – ಮಾತ್ರ ಸ್ವಾವಲಂಬಿ ಮತ್ತು ಸಂತುಷ್ಟ ದೇವಾಲಯ ಸಾಧ್ಯ – ಮಾಹಿತಿ ಬೇಕಾದಲ್ಲಿ ಸಂಪರ್ಕಿಸಿ
ದೇವಾಲಯದ ಯಜಮಾನರು ಮೂಲ ದೇವರಾದನೆಗೆ ಹಂತ ಹಂತವಾಗಿ ಒತ್ತು ಕೊಟ್ಟು ದೇವರು ನಮಗೆ ಗೋಚರವಾಗಲಿ
ದೇವರಿಗೆ ಆಂತರಿಕ ಪೂಜೆ ಪುರಸ್ಕಾರಗಳಿಂದ ತೃಪ್ತಿ – ಬಾಹ್ಯ ಪೂಜೆ ಪುರಸ್ಕಾರಗಳಿಂದ ಸಂತಸ
ಆಂತರಿಕ ಬೆಳವಣಿಗೆ ಅನಿವಾರ್ಯ ಬಾಹ್ಯ ಬೆಳವಣಿಗೆ ಇತಿ ಮಿತಿ ಅತ್ಯಗತ್ಯ
ದೇವರು ದೇವಾಲಯ ಶಿಕ್ಸಣದ ಒಂದು ಭಾಗವಾಗಬೇಕು
ದೇವರು ದೇವಾಲಯ – ಜಾತಿ ಭೇದ, ಹೆಣ್ಣು ಗಂಡು, ಬಡವ ಬಲ್ಲಿದ, ………….ಇತ್ಯಾದಿ ನಿರ್ಮೂಲನೆ
ವಾಸ್ತು ಮತ್ತು ಜ್ಯೋತಿಷ್ಯರು ಸದಬಳಕೆ ಅಗತ್ಯ – ದುರ್ಬಳಕೆ ಇತ್ತೀಚಿನ ನಡವಳಿಕೆ ಸಲ್ಲ
ವಾಸ್ತು ಮತ್ತು ಜೋತಿಷ್ಯರಲ್ಲಿ ಏಕತೆ ಮೂಲಮಂತ್ರ – ಪ್ರಸ್ತುತ ಭಿನ್ನತೆ ಉದ್ದಿಮೆಯ ಅವನತಿಗೆ ನಾಂದಿ
ದೇವರು ದೇವಾಲಯವನ್ನು ದುಡಿಸಿ ತಿನ್ನುವ ಮನೋಧರ್ಮ ಬದಲಾಗಲೇಬೇಕು
ದೇವರ ಅರಿವು ದೇವಾಲಯಗಳ ಅರಿವು ನಮಗೆ ಮನದಟ್ಟಾದಾಗ ದೇವಾ ಮಾನವ ಬದುಕು ನಮ್ಮದಾಗುತದೆ

Leave a Reply

Your email address will not be published. Required fields are marked *

error: Content is protected !!! Kindly share this post Thank you
× How can I help you?