
ಕಾರ್ಯದರ್ಶಿ – ರಶ್ಮಿತಾ ಯುವರಾಜ್
ಖಜಾಂಜಿ – ದಿವ್ಯ ವೀರೇಂದ್ರ
ಮಿಲನ ವತಿಯಿಂದ ಕೋರೋಣ ಪೀಡಿತರಿಗೆ ಕೊಡುಗೆ
೫ ಜೈನ ಅರ್ಹ ಕುಟುಂಬಗಳಿಗೆ ೨೫ ಕೆಜಿ ಅಕ್ಕಿ ಮತ್ತು ಅಗತ್ಯ ದಿನಿಸಿ ಸಾಮಗ್ರಿ
ಇದುವರೆಗೆ ಒಟ್ಟು ೨೬ ಕುಟುಂಬಗಳಿಗೆ ಅಕ್ಕಿ ಹಾಗು ಅಗತ್ಯ ದಿನಿಸಿ ಸಾಮಗ್ರಿ ಮತ್ತು ೬೨ ಮಂದಿ ನಿರಾಶ್ರಿತ ಕೂಲಿಕಾರ್ಮಿಕರಿಗೆ ಊಟ ನೀಡಿರುವುದು
ಮಿಲನದ ತುಂಬು ಹೃದಯದ ಕೃತಜ್ಞತೆಗಳು
ಸ್ವಸ್ತಿ ಶ್ರೀ ಚಾರುಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮಿಗಳು ಮೂಡಬಿದರೆ ಮತ್ತು ಇತರ ಸದಸ್ಯ ದಾನಿಗಳಿಗೆ