ಅವ್ಯಕ್ತ ಬುಲೆಟಿನ್ – ಏನು – ಯಾಕೆ – ಯಾರಿಂದ – ಬೇಕಿತ್ತಾ – ………?

ಶೇರ್ ಮಾಡಿ

ಅವ್ಯಕ್ತ ಬುಲೆಟಿನ್ ಬಗ್ಗೆ ಸಾಮಾನ್ಯ ಭಾಷೆಯಲ್ಲಿ ಹೇಳುವುದಾದರೆ ‘ದೇವರ ಸಂಕ್ಷಿಪ್ತ ಮಾಹಿತಿ’ – ದೇವರು(ದೇವಾಲಯ) , ವಿಷಯ ಮತ್ತು ಮಾನವರ ಬಗ್ಗೆ ಜಗತ್ತಿಗೆ ಪರಿಚಯಿಸುವುದು – ಅಪಕ್ವತೆಯಿಂದ ಪಕ್ವತೆಗೆ – ದೇವ ವಾಕ್ಯ ಪರಿಪಾಲನೆ ಮಾಡುವ ದೂತನಿಂದ – ಕತ್ತಲೆ ಮಾಯವಾಗಲು ಬೆಳಕಿನ ಅವಶ್ಯಕತೆ ಅನಿವಾರ್ಯ – ಬಾಕಿ ಉಳಿದಿರುವ ಪ್ರಶ್ನೆಗಳಿಗೆ ಉತ್ತರ ಕೊಡಬಲ್ಲ ಸಮರ್ಥ ವ್ಯಕ್ತಿ ನಿಮ್ಮಲ್ಲಿದ್ದಾನೆ(ದೇವರು )
ಅರಸು ಪಟ್ಟ ಅಲಂಕೃತ ವ್ಯಕ್ತಿಯ ಜನುಮಸಿದ್ದ ಹಕ್ಕು – ಜಾಗತಿಕ ಸಾಮ್ರಾಜ್ಜ್ಯದ ಅದಿಕೃತ ಪಟ್ಟ ಅಂದರೆ ಮಾನವಕುಲಕೋಟಿಯ ಸೇವೆ – ಇದಕ್ಕಾಗಿ ಅವನು ಮಾಡಬೇಕಾಗಿರುವುದು – ಜಗದ ಮಾನವರ , ಜೀವರಾಶಿಗಳ, ಪ್ರಕೃತಿಯ ಸೇವೆ – ಅವ್ಯಕ್ತ ಬುಲ್ಲೆಟಿನಿನಲ್ಲಿ ಅಡಗಿರುವ ಇದು ಪ್ರತಿಯೊಬ್ಬ ಮಾನವರು ಮಾಡಲೇಬೇಕಾಗಿರುವ ಕರ್ತವ್ಯವಾಗಿದೆ.
ಭಾವಚಿತ್ರ ಸಹಿತ ಕನಿಷ್ಠ ಮಾಹಿತಿಯೊಂದಿಗೆ ಪ್ರಕಟಣೆಗಿರುವ ಕೆಲವು ವೇದಿಕೆಗಳು
ದೇವಾಲಯಗಳ ಬುಲೆಟಿನ್ – ಎಲ್ಲಾ ಜಾತಿ ಧರ್ಮಗಳ ದೇವಾಲಯಗಳ ಪ್ರಕಟಣೆಗೆ ಅವಕಾಶ
ದೈವಾಲಯಗಳ ಬುಲೆಟಿನ್ – ದೇವಾಲಯಗಳ ಪ್ರಕಟಣೆಗೆ ವೇದಿಕೆ
ಬರ್ತ್ ಡೇ ಬುಲೆಟಿನ್ – ವ್ಯಕ್ತಿಯ ಜನನ , ವ್ಯಕ್ತಿ , ವ್ಯಕ್ತಿತ್ವ ಪ್ರಕಟಣೆಗೆ ವೇದಿಕೆ
ಮ್ಯಾರೇಜ್ ಡೇ ಬುಲೆಟಿನ್ – ಮದುವೆ ಸಂಬಂಧ ಪ್ರಕಟಣೆಗೆ
ಫ್ಯಾಮಿಲಿ ಟ್ರೀ ಬುಲೆಟಿನ್ – ವಂಶ ವೃಕ್ಷ – ಸ್ವದೇಶೀ ಸಂಸ್ಕೃತಿಯ ಬೇರುಗಳ ಜೋಡಣೆ ಕೆಲಸ
ಶ್ರದಾಂಜಲಿ ಬುಲೆಟಿನ್ – ನಮ್ಮನ್ನು ಅಗಲಿದ ನಮ್ಮವರಿಗೆ ಶಾಶ್ವತ ಅವ್ಯಕ್ತ ಬದುಕು – ಸದಾ ನಮ್ಮ ಮುಂದೆ
ಬಿಸಿನೆಸ್ ಬುಲೆಟಿನ್ – ವ್ಯವಹಾರ , ವ್ಯಾಪಾರ – ಪ್ರಚಾರಕ್ಕೆ ಉತ್ತಮ ವೇದಿಕೆ
ವಾಹನಗಳ ಬುಲೆಟಿನ್ – ವಾಹನಗಳ ಸಮಗ್ರ ಪರಿಚಯ – ಬೆರಳ ತುದಿಯಲ್ಲಿ
ಟೀಚರ್ಸ್ ಬುಲೆಟಿನ್ – ಟೀಚೆರುಗಳ ಮಾಹಿತಿ
ಫೋಟೊಗ್ರಾಫ್ರ್ಸ್ ಬುಲೆಟಿನ್ – ಫೋಟೋ ತೆಗೆಯುವವರ ಮಾಹಿತಿ
ಮೇಲಿನ ನೀಲಿ ನಕಾಶೆ ನಮ್ಮ ಮುಂದೆ ಇದ್ದು – ಅನಿವಾರ್ಯ ಕಾರಣಗಳಿಂದ ಸೇರಿಸುವ , ಬಿಡುವ ಮತ್ತು ಒಟ್ಟುಗೂಡಿಸುವ ಕೆಲಸಕ್ಕೆ ನಾವೆಲ್ಲ ಕೈಜೋಡಿಸೋಣ.

ಮುಂದೆ ನೋಡುವವರು ಮುಂದೆ ಮುಂದೆ
ಹಿಂದೆ ನೋಡುವವರು ಹಿಂದೆ ಹಿಂದೆ
ಮಾನವ ಬದುಕು ಮುಂದೆ ಮುಂದೆಯೆಂದ …………………ಅವ್ಯಕ್ತ

See also  Innovation Ideas - Yet to start

Leave a Reply

Your email address will not be published. Required fields are marked *

error: Content is protected !!! Kindly share this post Thank you
× How can I help you?