Avyaktha Bulletin:Uniting Temples, Federations,Professionals

Inauguration – Bharatiya Jain Milan Zone 8

ದೇವಾಲಯಕ್ಕೊಂದು ಸೇವಾನಿಧಿ – ಆನೆಬಲ, A service fund for the temple – elephant strength

ದೇವಾಲಯಕ್ಕೆ ಒಂದು ಕಾಲದಲ್ಲಿ ಬದುಕಿನ ಮೊದಲ ಆದ್ಯತೆ ಇದ್ದು – ಪ್ರಸ್ತುತ ನಮಗೆ ಸಿಕ್ಕಿರುವ ಶಿಕ್ಷಣದ ಫಲವಾಗಿ ಕೊನೆಯ ಸ್ಥಾನವನ್ನು ಕೊಟ್ಟಿದ್ದುದರ…

ಅವ್ಯಕ್ತ ಟ್ರಸ್ಟ್ – Avyaktha trust

ಪ್ರತಿ ಮಾನವರಲ್ಲಿ ನಮ್ಮ ಕಣ್ಣಿಗೆ ಕಾಣದ ಶಕ್ತಿ ಇದೆ. ಅದನ್ನು ಬಾಹ್ಯ ಜಗತ್ತಿಗೆ ತಂದು ತನಗೆ ಸಮಾಜಕ್ಕೆ ತನ್ನ ಪುಟ್ಟ ಕೊಡುಗೆ…

ಜೀವನ ಚರಿತ್ರೆ – ದೊಡ್ಡ ಉದ್ಯಮ – ಉದ್ಯೋಗಕ್ಕೆ ಅವಕಾಶ Biography – Big business – Opportunity for employment

ಶ್ರದ್ಧಾಂಜಲಿ – ಒಕ್ಕೂಟ ಡೈರೆಕ್ಟರಿ ಅಭಿಯಾನಕ್ಕೆ- ಚಾಲನೆ- Tribute – to Union Directory Abhiyan- Drive

ಹಳೆ ವಿದ್ಯಾರ್ಥಿಗಳ ಡೈರೆಕ್ಟರಿ ಮತ್ತು ಹಳೆ ವಿದ್ಯಾರ್ಥಿಗಳ ಒಕ್ಕೂಟ – Alumni Directory and Alumni Association

ಕೃಷಿಕರ ಡೈರೆಕ್ಟರಿ ಮತ್ತು ಕೃಷಿಕರ ಒಕ್ಕೂಟ – Farmers’ Directory and Farmers’ Union

Bhujabali Hegde and Prabhavathi Hegde – Pandyappereguttu – Kuthluru

Padmaraja Ballava – Halenerenki

Dr.Ravindra Paddayuruguttu – Kadaba

PLD Bank Puttur

Chandra raja Heggade Ichilampady Beedu

Chandravathiyamma ,Bangarabettu house, Shirthady

M N Rajendra kumar Karkala

Sanvi – Daughter of Ajaya and Sushma -Pandyappereguttu

ಜೈನ ಡೈರೆಕ್ಟರಿ – Jain directory

ಜೈನ ಡೈರೆಕ್ಟರಿ ಮಾಡುವಲ್ಲಿ ಕೆಲವೊಂದು ಬದಲಾವಣೆಗಳನ್ನು ಜನಾಭಿಪ್ರಾಯದ ಮೇರೆಗೆ ಮಾಡಲಾಗಿದ್ದು – ಭಾವಚಿತ್ರವನ್ನು ಪ್ರಕಟಿಸುವುದರ ಜೊತೆಗೆ ಕೇವಲ ಹೆಸರು ವಿಳಾಸ ಮೊಬೈಲ್…

ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಇಚ್ಲಂಪಾಡಿ ಬೀಡು ನವರಾತ್ರಿ ಉತ್ಸವ

ಇಚಿಲಂಪಾಡಿ ಗ್ರಾಮದ “ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಇಚ್ಲಂಪಾಡಿ ಬೀಡು ” ವಿನಲ್ಲಿ ವರ್ಷಂಪ್ರತಿ ನಡೆಯುವ ನವರಾತ್ರಿ ಉತ್ಸವವು ಸ್ವಸ್ತಿ ಶ್ರೀ ಶುಭಕೃತ್…

Dugganna Savantha Arasaru – Mulky sime

S.D. Shetty Ujire – Shishilachandra Award

Shrimathi Nagaknnika – Dharmadhama – Kadaba

Surabi Jayakumar – Kallugudde – Kadaba

ಬಸದಿ ಸ್ವಚ್ಛತಾ ತಂಡ – Basadi cleaning team

Soumyalaxmi – ujire – Belthangady

Jayashree samruddi – kadaba taluku

ಮಾರಾಟಕ್ಕೆ – For sale

ನಮಗೆ ಬೇಕಾಗಿರುವ ಬೇರೆ ಬೇರೆ ವಸ್ತುಗಳು ವಾಹನ ಪ್ರಾಣಿಗಳು ಅಸ್ತಿ ಅಡಿಕೆ ಇನ್ನಿತರ ತೋಟಗಳು ಗುತ್ತಿಗೆಗೆ ಮರದ ವಸ್ತುಗಳು ಕಂಪ್ಯೂಟರ್ ಮೊಬೈಲ್…

ಖರೀದಿಗೆ – for purchase

ನಮಗೆ ಬೇಕಾಗಿರುವ ಬೇರೆ ಬೇರೆ ವಸ್ತುಗಳು ವಾಹನ ಪ್ರಾಣಿಗಳು ಅಸ್ತಿ ಅಡಿಕೆ ಇನ್ನಿತರ ತೋಟಗಳು ಗುತ್ತಿಗೆಗೆ ಮರದ ವಸ್ತುಗಳು ಕಂಪ್ಯೂಟರ್ ಮೊಬೈಲ್…

Radakrishna Kernadka – Ichilampady – Kadaba

Vinayachandra jainMundottu maganeguttu House. Dondarangadi

Vikyath and Ashwitha Ithihas

Aksham Jain -7th – SDM ujire

Sanvi – D/O Ajayaraj Jain Pandyappereguttu – Kuthluru

Narendra Modi – P M Of India

Rajendra hegde – Kadabaguttu – Kadaba

Shobha S Heggade Ichilampady Beedu

Saumyalatha -kodangallu. moodbidri

Amyra – Daughter of Sandesh and Savari – kuthluru

Sudesh Jain , Nagshree – Puttigeguttu

Bharathasha Jain – Madrasu

Housewife Directory – Earn crores , ಗ್ರಹಿಣಿ ಡೈರೆಕ್ಟರಿ – ಕೋಟಿ ಗಳಿಸಿ

ಗ್ರಹಿಣಿ ಡೈರೆಕ್ಟರಿ – ಕೋಟಿ ಗಳಿಸಿ ಹೆತ್ತು ಹೊತ್ತು ಸಾಕಿ ಸಲಹಿ ಕುಟುಂಬ ಸಂಸಾರದ ಪೂರ್ತಿ ಜವಾಬ್ದಾರಿ ಹೆಗಲೇರಿಸಿ – ಬಿಡುವಿಲ್ಲದ…

K.Mahaveer jain , Manasa shanthinagar karimanelu

Padmalatha V. K jain – ujire belthangady

Prajna Jain – Ashraya , Kuthluru

Dharanendra Jain kallabettu Belthangady

Umakantha Ariga Pandyappereguttu Kuthluru

Sanathkumar Jain, Saanidhya, Kuthluru

Shashikantha Ariga – Pandyappereguttu – Kuthluru

Ashok Jain Noojiguttu – Kadaba

Sudarshan A. H , Nooji hosamane -Kadaba

Mahaveer K – Deppuniguttu – Kadaba

Shruthi Sagar – Mysore

Mahaveer Jain N – Photographer Ujire

Shubhakara Heggade – Ichilampady – Beedu -Kadaba

ಜೈನ ಡೈರೆಕ್ಟರಿ – Jain directory

ವ್ಯಾಪಾರ ಡೈರೆಕ್ಟರಿ – ಕೋಟಿ ಗಳಿಸಿ – business directory – earn crores

ಕೆಲಸದ ಪಾಲುದಾರ – ಕೋಟಿ ಗಳಿಸಿ , working partner – earn crores

ಜಾತಿವಾರು ಡೈರೆಕ್ಟರಿ – ಕೋಟಿ ಗಳಿಸಿ Caste wise directory – earn crores

Student directory – earn crores , ವಿದ್ಯಾರ್ಥಿ ಡೈರೆಕ್ಟರಿ – ಕೋಟಿ ಗಳಿಸಿ

ಕೋಟಿ ಸಂಪಾದನೆಗೆ ದಾರಿಗಳು – Ways to earn crores

Childrens Directory –

ಮಕ್ಕಳ ಡೈರೆಕ್ಟರಿ ಇದು ಒಂದು ನೂತನ ಆವಿಸ್ಕಾರ - ಮಕ್ಕಳನ್ನು ಮಾತ್ರ ಒಂದೇ ವೇದಿಕೆಯಲ್ಲಿ ಸೇರಿಸುವ ಜೊತೆಗೆ - ಮಕ್ಕಳ ವಂಶಸ್ಥರನ್ನು…

ಮೊಬೈಲ್ ಬಳಕೆದಾರರ ಒಕ್ಕೂಟ ಭಾಗ 2 – Mobile users federation part ೨

ರಾಜಕಾರಣಿಗಳ ಒಕ್ಕೂಟ – Politicians Federation

ಪ್ರಜಾಪ್ರಭುತ್ವ ದೇಶಗಳಲ್ಲಿ ರಾಜಕಾರಿಣಿಗಳ ಸ್ವಾರ್ಥ – ವ್ಯವಸ್ಥೆಯನ್ನು ಬುಡಮೇಲು ಮಾಡಿ ಮುಂದೆ ಮುಂದೆ ಸಾಗಿದ ಫಲವಾಗಿ ದೇಶದ ಸಂಪತ್ತನ್ನು ವಿಭಿನ್ನ ನೆಲೆಯಲ್ಲಿ…

ಜನರ ಅಭಿಪ್ರಾಯ – ದೇವರ ಅಭಿಪ್ರಾಯ – Peoples opinion – Gods opinion

ರಸ್ತೆ ಬಳಕೆದಾರರ ಒಕ್ಕೂಟ – Road users federation

ಮೊಬೈಲ್ ಬಳಕೆದಾರರ ಒಕ್ಕೂಟ ಭಾಗ – ೧ Mobile Users Union Part 1

ನಮ್ಮ ದೇಶದಲ್ಲಿ ಹಲವಾರು ಒಕ್ಕೂಟಗಳು ಗರಿಷ್ಠ ಮಟ್ಟದ ಸಾಧನೆಯನ್ನು ಮಾಡಿದ್ದೂ – ಇನ್ನು ಹಲವಾರು ವೇದಿಕೆಗಳು ಜೊತೆಗೂಡಲು ಸಮಯ ಕಾಯುತಿದ್ದು –…

ಪರಮಪೂಜ್ಯ ರಾಜಗುರು ಧ್ಯಾನಯೋಗಿ ಸ್ವಸ್ತಿಶ್ರೀ ಲಲಿತಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿ ,ಶ್ರೀ ಜೈನ ಮಠ ದಾನಶಾಲಾ ಕಾರ್ಕಳ ಅವರ ೭೦ನೇ ಹುಟ್ಟುಹಬ್ಬದ ಶುಭಾಶಯಗಳು

ಶುಭಕೋರುವವರುಶ್ರೀ ಶುಭಾಕರ ಹೆಗ್ಗಡೆ ಇಚಿಲಂಪಾಡಿ ಬೀಡು – ಉದ್ಯಪ್ಪ ಅರಸರುಅಧ್ಯಕ್ಸರು ಮತ್ತು ಸಮಸ್ತ ಶ್ರಾವಕರು ಇಚಿಲಂಪಾಡಿ ಬಸದಿಅಧ್ಯಕ್ಷರು ಮತ್ತು ಸದಸ್ಯರು ಭಾರತೀಯ…

ಕಡಬ : ಇಚ್ಲಂಪಾಡಿಯಲ್ಲಿ ದಶಮಾನೋತ್ಸವ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ

ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಮತ್ತು ಶ್ರೀ ಸಿದ್ಧಿವಿನಾಯಕ ಭಜನಾ ಮಂದಿರ ಆಡಳಿತ ಸಮಿತಿ ಇಚ್ಲಂಪಾಡಿ ಇದರ ನೇತೃತ್ವದಲ್ಲಿ  ದಶಮಾನೋತ್ಸವ ವರ್ಷದ…

ನಾಯಕರಿಂದ ನಾಯಕರ ಸೃಷ್ಟಿ – Leaders are created by leaders

Leaders are created by leaders

75th Anniversary of Indian Independence

ಶ್ರೀ ಮಲ್ಲಿಕಾರ್ಜುನ ಕಲಾ ಸಂಘ ,ಇಚ್ಲಂಪಾಡಿ ಇದರ ವತಿಯಿಂದ 38 ನೇ ವರ್ಷದ 🪔 ಶ್ರೀ ಕೃಷ್ಣ ಜನ್ಮಾಷ್ಠಮಿ ಉತ್ಸವ

ಕಡಬ ತಾಲೂಕು ಇಚ್ಲಂಪಾಡಿ ಗ್ರಾಮದ ಶ್ರೀ ಮಲ್ಲಿಕಾರ್ಜುನ ಕಲಾ ಸಂಘ ಇದರ ವತಿಯಿಂದ 38 ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಠಮಿ…

ಮನೆ ಡೈರೆಕ್ಟರಿ ಮತ್ತು ಬುಲೆಟಿನ್ – House directory and Bulletin

ಮನೆ ಕಟ್ಟುವವರಿಗೆ ಭಿನ್ನವಾದ , ಯಾರು ಕೂಡ ಇಲ್ಲಿಯವರೆಗೆ ಕಟ್ಟದ ಮನೆಯನ್ನು ಕಟ್ಟುವ ಇಂಗಿತ ಇರುತದೆ. ಆದರೆ ಒಬ್ಬ ವ್ಯಕ್ತಿಯಲ್ಲಿರುವ ಕಲೆ…

ಕಡಬ ತಾಲೂಕು ಇಚಿಲಂಪಾಡಿ ಗ್ರಾಮದ ಬೀಡಿನ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ 12 ನೇ ವರ್ಷದ ಸಾಮೂಹಿಕ 🪔 ಶ್ರೀ ವರಮಹಾಲಕ್ಷ್ಮಿ ಪೂಜೆ

  ಕಡಬ ತಾಲೂಕಿನ ಇಚಿಲಂಪಾಡಿ ಗ್ರಾಮದಲ್ಲಿರುವ ಇಚಿಲಂಪಾಡಿ ಬೀಡಿನ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ 12 ನೇ ವರ್ಷದ ಸಾಮೂಹಿಕ ಶ್ರೀ ವರಮಹಾಲಕ್ಷ್ಮಿ…

Yahodhara Shetty – Samruddi – Noojibalthila

Bavish , Vijayakumar ,Hithesh, Jayashree , Sumitradevi and Yashodhara shetty 

Droupadi Murmu – President of India

Ranjani sukumar Jain – Venur kattody

Rajani B Billava Ichilampady

Janappa B Billava Ichilampady

Sudesh Jain Nagashree Puttige

Akshaya Kumar K Jain Kurata Noojibalthila

ವೃತ್ತಿಪರ ಡೈರೆಕ್ಟರಿ (ಬುಲೆಟಿನ್) ಪ್ರಯೋಜನಗಳು – Professional Directory (Bulletin) – Benefits

೧. ವೃತ್ತಿಪರ ಉದ್ಯಮ ಪ್ರಾರಂಭಕ್ಕೆ ವಿಪುಲ ಅವಕಾಶ ೨. ವಿಪುಲ ಉದ್ಯೋಗ ಸೃಷ್ಟಿ ೩. ವೃತ್ತಿ ನಡೆಸುವವರಿಗೆ ಜಾಗತಿಕ ಮಟ್ಟದ ವ್ಯಾಪಕ…

ಬಸದಿ ದೇವಾಲಯ ಜೀರ್ಣೋದ್ದಾರ ಮತ್ತು ಅಭಿವೃದ್ಧಿ ಹೇಗೆ? –

How is the Basadi temple restored and developed? ನಾವು ಈ ತನಕ ಅನುಸರಿಸಿಕೊಂಡು ಬರುವ ದಾರಿಯಿಂದ ಹೊರತಾಗಿ ಯಾವ…

Ajay Raj Jain – Infosys – Pandeyaperaguthu Kuthlur

Shobha S Heggade – Ichilampady Beedu

Rahul Ballal – Mangalore

ಯುವ ಪ್ರತಿಭೆ ಸ್ನೇಹ ಜೀವಿ ಸನ್ಮಾರ್ಗದಲ್ಲಿ ಎತ್ತಿದ ಕೈ – ವಿಧಿಯಾಟಕ್ಕೆ ಬಲಿಯಾದ ಆತ್ಮಕ್ಕೆ ಸದ್ಗತಿ ದೊರೆಯಲಿಯೆಂದು ಪ್ರಾರ್ಥನೆ. DOD 6.7.2022

D.Veerendra Heggade – Dharmasthala

ರಾಜ್ಯ ಸಭಾ ನಾಮನಿರ್ದೇಶಕ ಸದಸ್ಯರಾಗಿ ಆಯ್ಕೆಗೊಂಡ ತಮಗೆ ತುಂಬು ಹೃದಯದ ಅಭಿನಂದನೆಗಳು – ದೇಶದ ಧರ್ಮಾಧಿಕಾರಿಯಾಗುವ ಸುದಿನ ತಮ್ಮ ಪಾಲಿಗೆ ಬರಲಿ…

ಬಿಲ್ದರ್ ಡೈರೆಕ್ಟರಿ (ಬುಲೆಟಿನ್) – Builder Directory(Bulletin)

ಕಟ್ಟಡ ಕಾಮಗಾರಿಯಲ್ಲಿ ತೊಡಗಿಸಿಕೊಳ್ಳುವವರನ್ನೆಲ್ಲ – ಜನಸಾಮಾನ್ಯ ಕೆಲಸಗಾರನಿಂದ ಹಿಡಿದು ಪರಿಣತಿ ಹೊಂದಿರುವ ಕೆಲಸಗಾರರು ಗುತ್ತಿಗೆದಾರರ ದೊಡ್ಡ ದೊಡ್ಡ ಬಿಲ್ದರ್ಸ್ ಸಕಲರೂ ಸೇರಿದ್ದು…

Agriculture labour directory – ಕೃಷಿ ಕಾರ್ಮಿಕರ ಡೈರೆಕ್ಟರಿ

ಕೃಷಿ ಕಾರ್ಮಿಕರ ಕೊರತೆ ಕೃಷಿಕರನ್ನು ನಿರಂತರ ಕಾಡುತಿದ್ದು – ಇದಕ್ಕೊಂದು ಪರಿಹಾರದ ಅವಶ್ಯಕತೆಯಿದೆ. ಈ ವಲಯದ ಕಾರ್ಮಿಕರನ್ನು ನಿರ್ಮೂಲನೆ ಮಾಡುವ ಹಾದಿಯಲ್ಲಿ…

ಶ್ರದ್ಧಾಂಜಲಿ ಡೈರೆಕ್ಟರಿ (ಬುಲೆಟಿನ್) – Condolence directory(bulletin)

ಹುಟ್ಟಿದ ಪ್ರತಿ ವ್ಯಕ್ತಿ ಒಂದಲ್ಲ ಒಂದು ದಿನ ಸಾಯಲೇಬೇಕು. ಅಂತಹ ವ್ಯಕ್ತಿಗಳ ಬದುಕನ್ನು ಜೀವಂತಗೊಳಿಸುವ ವೇದಿಕೆ ಇದಾಗಿದ್ದು – ನಮ್ಮ ಮುಂದೆ…

Employee Directory(bulletin)- ಉದ್ಯೋಗಿ ಡೈರೆಕ್ಟರಿ(ಬುಲೆಟಿನ್ )

ಉದ್ಯೋಗ ಡೈರೆಕ್ಟರಿ ಯಾಕೆ ಬೇಕು ಎಂಬ ಪ್ರಶ್ನೆಯನ್ನು ಮುಂದಿಟ್ಟು – ಸಮಾಜಕ್ಕೆ ನಿತ್ಯ ಜೀವನಕ್ಕೆ ವ್ಯಕ್ತಿಗೆ ಎಷ್ಟಿದೆ ಎಂಬ ವಿಚಾರಗಳತ್ತ ಗಮನಹರಿಸಿ…

ವಿದ್ಯಾರ್ಥಿ ಡೈರೆಕ್ಟರಿ(ಬುಲೆಟಿನ್)- Student Directory(Bulletin)

ವಿದ್ಯಾರ್ಥಿಗಳನ್ನು ವಿದ್ಯಾವಂತರನ್ನಾಗಿ ಮತ್ತು ಬುದ್ದಿವಂತರನ್ನಾಗಿ ಮಾಡಿ ಸಮಾಜದ ಸರ್ವತೋಮುಖ ಏಳಿಗೆಗೆ ಸದಾ ಕಂಕಣಬದ್ಧರಾಗಿ ದುಡಿಯುವ ಸತ್ಪ್ರಜೆಗಳನ್ನಾಗಿ ಮಾಡುವ ಜವಾಬ್ದಾರಿ ವಿದ್ಯಾಸಮಸ್ತೆಗಳಿಗೆ ಮಾತ್ರ…

ರಾಜಕಾರಣಿ ಡೈರೆಕ್ಟರಿ (ಬುಲೆಟಿನ್) – Politician Directory(Bulletin)

ರಾಜಕಾರಿಣಿಗಳು ತಮ್ಮ ಬದುಕಿನಲ್ಲಿ ಒಂದೊಂದೆ ಮೆಟ್ಟಲು ಕ್ರಮಿಸಿ ಉತ್ತುಂಗ ಶಿಖರಕ್ಕೆ ಏರಬೇಕಾದರೆ – ಅವರ ನಡೆದು ಬಂದ ದಾರಿಯ ಸ್ಪಷ್ಟ ಚಿತ್ರಣ…

ಗ್ರಹಿಣಿ ಕೈಪಿಡಿ (ಬುಲೆಟಿನ್) -Housewife Directory(Bulletin)

ಈ ಕೈಪಿಡಿಯ ಅವಶ್ಯಕತೆ ಪ್ರಯೋಜನ ಉದ್ದೇಶ ಇತ್ಯಾದಿ ವಿಭಿನ್ನ ರೀತಿಯ ಪ್ರಶ್ನೆಗಳನ್ನು ಮುಂದಿಟ್ಟುಕೊಂಡು ಗ್ರಹಿಣಿಯೊಬ್ಬಳ ಸ್ಥಾನ ಮಾನ ಘನತೆ ಗೌರವಗಳನ್ನು ಉನ್ನತೀಕರಿಸಲು…

ಕೃಷಿಕರ ಡೈರೆಕ್ಟರಿ (ಬುಲೆಟಿನ್) – ಚಿಂತನ ಮಂಥನ – ಅನುಷ್ಠಾನಕ್ಕಾಗಿ –

ಕೃಷಿಕರ ಡೈರೆಕ್ಟರಿಯ ಅವಶ್ಯಕತೆ ಕೃಷಿಕರಾದ ನಮಗೆ ಇದೆಯಾ? ಕೃಷಿಕರು ಮತ್ತು ಅವರ ಮನೆಯವರ ಜೊತೆಗೆ ಕುಂಟುಂಬದವರನ್ನು ಊರು ರಾಜ್ಯ ದೇಶ ಮಾತ್ರವಲ್ಲ…

ಮಾದರಿ ಶಾಲೆ – Model School

ಮಾದರಿ ಶಾಲೆ ಮಾದರಿ ವ್ಯಕ್ತಿಗಳಿಂದ ಮಾತ್ರ ಸಾಧ್ಯಮಾದರಿ ವ್ಯಕ್ತಿ – ಮಾನವರಲ್ಲಿ , ಪ್ರಾಣಿಗಳಲ್ಲಿ , ಜೀವ ಜಂತುಗಳಲ್ಲಿ , ಗಿಡಮರಗಳಲ್ಲಿ…

Innovation Ideas – Yet to start

Milk producers and dairy – proved Agriculturist federation/Milan and Directory – yet to start Student federation/Milan…

Dr. B. Yashovarma Ujire

ನಿಮ್ಮ ಆದರ್ಶ ಬದುಕು ಮಾನವ ಬದುಕಿಗೆ ದಾರಿ ದೀಪವಾಗಲಿ

Ananthanatha Swamy temple Ichilampady – ಅನಂತನಾಥ ಸ್ವಾಮಿ ಬಸದಿ ಇಚಿಲಂಪಾಡಿ – ಶಿಲಾನ್ಯಾಸ – 22.5.2022

Dr.Devendrakeerthi Bhattaraka Swamiji – Humbuja

Daiva Nemothshava – Nadubettu

Shammy

Keval and kivalya

Asraya – Prajna Kuthlooru

Mr and Mrs. Padmaprasad Venooru

Mahaveer jain and Soumya jain

Soumya Mahaveer jain

Mr and Misses . Keshava Korameru

Udaya and Veena – Bangadi

Rajendra and Vanitha – Balehole

Sudesh and Roopa – Nagashree – Puttige

ದೈವ ನರ್ತಕರ ಕೈಪಿಡಿ(ಬುಲೆಟಿನ್) – Daiva narthakara Directory(Bulletin)

ದೈವ ನರ್ತಕರನ್ನು ಸಮಾಜದ ಪ್ರತಿ ವ್ಯಕ್ತಿಗೂ ಪರಿಚಯಿಸುವ ದೃಷ್ಟಿಯಿಂದ ಈ ಕೈಪಿಡಿಗೆ ಚಾಲನೆ ಕೊಡುತಿದ್ದೇವೆ. ಇದರಿಂದ ಕನಿಷ್ಠ ವೆಚ್ಚದಿಂದ ಗರಿಷ್ಠ ಪ್ರಚಾರ…

ಭಾವಚಿತ್ರಗಾರರ ಕೈಪಿಡಿ (ಬುಲೆಟಿನ್) – Photographers Directory(Bulletin)

ಪ್ರಸ್ತುತ ಸಮಾಜದಲ್ಲಿ ದುಡಿಯುತಿರುವ ಪ್ರತಿ ವೃತಿದಾರರು ಕೂಡ ತನ್ನದೇ ಆದ ಸಂಘ ಸಂಸ್ಥೆಗಲ್ಲನ್ನು ಕಟ್ಟಿಕೊಂಡು ತಮ್ಮ ಅಭಿವೃದ್ಧಿಯತ್ತ ಮುಂದೆ ಮುಂದೆ ಸಾಗುತಿರುವವರಿಗೆ…

ಕೃಷಿಕರ ಕೈಪಿಡಿ (ಬುಲೆಟಿನ್) – Agriculturist Directory (Bulletin)

ಕೃಷಿಕರನ್ನು ಜಾಗತಿಕವಾಗಿ ಪರಿಚಯಿಸುವ ಮತ್ತು ಅವರ ಸ್ಥಾನ ಮಾನ ಘನತೆ ಗೌರವ ಹೆಚ್ಚಿಸುವ ದೃಷ್ಟಿಯಿಂದ – ಗ್ರಾಮೀಣ ಪ್ರದೇಶದಲ್ಲಿ ಕೃಷಿಕರಿಗೆ ಉದ್ಯೋಗ…

ದೈವ ನರ್ತಕನ ಪಾತ್ರ ಮತ್ತು ಕರ್ತವ್ಯ – ಉದ್ಯಪ್ಪ ಅರಸು ಶುಭಾಕರ ಹೆಗ್ಗಡೆ

ದೈವ ಮಾತಾಡುವ ದೇವರು – ಸತ್ಯ ಧರ್ಮ ನ್ಯಾಯ ಪರಿಪಾಲನೆಗೆ ವಿಭಿನ್ನ ಪಾತ್ರಗಳಲ್ಲಿ ದೇವರ ಅವತಾರ – ಮಾಯಾ ಜ್ಞಾನ ಯಾ…

Daivaradane Bulletin – 2 – ದೈವಾರಾಧನೆ ಬುಲೆಟಿನ್ – 2

 ಯಜಮಾನನಿಲ್ಲದ ದೈವಾರಾಧನೆ – ಫಲಿತಂಶ ಶೂನ್ಯ ಪ್ರದಾನಿಯಿಲ್ಲದ ದೇಶ , ಮುಖ್ಯಮಂತ್ರಿ ಇಲ್ಲದ ರಾಜ್ಜ, ಅಧ್ಯಕ್ಷನಿಲ್ಲದ ಸಂಸ್ಥೆ ಹೇಗೆ ಏನುಕೂಡಾ ಪ್ರಗತಿ…

Daivaradane bulletin – ದೈವಾರಾಧನೆ ಬುಲೆಟಿನ್

ದೈವಾರಾಧನೆ ಅರಸು ಪದ್ಧತಿ ಆಡಳಿತದ ಬ್ರಹಮಾಸ್ತ್ರ. ಪ್ರಜಾಪದ್ದತಿ ಆಡಳಿತದ ಶಾಸಕಾಂಗ ಕಾರ್ಯಂಗ ಮತ್ತು ನ್ಯಾಯಾಂಗ ಮೂರು ವಿಭಾಗದ ಕೆಲಸಗಳನ್ನು ಕ್ಷಣ ಮಾತ್ರದಲ್ಲಿ…

Babu Gowda -Nerla Ichilampady

Selvi – Joasra Builders and contractors

Reporter Bulletin – ವರದಿಗಾರರ ಬುಲೆಟಿನ್

ವರದಿಗಾರರ ಬುಲೆಟಿನ್ವರದಿಗಾರರನ್ನು ಸಮಾಜಕ್ಕೆ ಪರಿಚಯಿಸುವುದರ ಜೊತೆ ಜೊತೆಗೆ ವಿಭಿನ್ನ ಮೂಲಗಳಿಂದ ಅವರ ಸಂಪಾದನೆಯನ್ನು ಹೆಚ್ಚಿಸಿಕೊಳ್ಳುವ ಅವಕಾಶಗಳತ್ತ ಬೆಳಕು ಚೆಲ್ಲುವ ಉದ್ದೇಶ ಇಲ್ಲಿ…

Ichilampady Ullaklu – Brmakalashothsava

Samyakth Jain – Noojibalthila – State award 2021

ಕಡಬ ತಾಲೂಕು ನೂಜಿಬಾಳ್ತಿಲ ಗ್ರಾಮದ ಅಡೆಂಜ ಶ್ರೀ ಮಹಾಗಣಪತಿ ಪಂಚಲಿಂಗೇಶ್ವರ ದೇವಸ್ಥಾನದ ಅಷ್ಟಬಂಧ ಬ್ರಹ್ಮಕಲಶೋತ್ಸವ

ದ.ಕ. ಜಿಲ್ಲೆಯ ಕಡಬ ತಾಲೂಕು ನೂಜಿಬಾಳ್ತಿಲ ಗ್ರಾಮದ ಅಡೆಂಜ ಒಂದು ಪುಣ್ಯಕ್ಷೇತ್ರ. ಮಂಗಳೂರು -ಬೆಂಗಳೂರು ರಾಷ್ಟೀಯ ಹೆದ್ದಾರಿ 75 ಎಂಜಿರ ಎಂಬಲ್ಲಿಂದ…

Govinda raj Bhat – Ullaklu Award

Yuvaraja Ballal – Ichilampady Guttu – Udyappa Arasu Award

Kukkanna Gowda – Koramerau – Ullaklu Award

ಇಚಿಲಂಪಾಡಿ ಬೀಡು 👉ಶ್ರೀ ಉಳ್ಳಾಕ್ಲು ಮತ್ತು ಪರಿವಾರ ದೈವಗಳ ಮಾಡದ ಬ್ರಹ್ಮಕಲಶಾಭಿಷೇಕ

ಇಚಿಲಂಪಾಡಿ ಬೀಡಿನ ಶ್ರೀ ಉಳ್ಳಾಕ್ಲು ಮತ್ತು ಪರಿವಾರ ದೈವಗಳ ಮಾಡದ “ಪ್ರತಿಷ್ಠಾಬ್ರಹ್ಮಕಲಶ“ವು ದಿನಾಂಕ 02-02 -2022 ಬುಧವಾರ ಮತ್ತು 03 -02…

Ichlampady Beedu Ullakulu brahamakalashotsava -ಇಚ್ಲಂಪಾಡಿ ಬೀಡು – ಉಳ್ಳಾಕ್ಲು ಬ್ರಹ್ಮಕಲಶೋತ್ಸವ

Sangamanath kalleshwara gudi – Kalagurthi -Kalburgi

ಕಲಬುರ್ಗಿ ಜಿಲ್ಲೆಯ ಕಾಳಿಗೆ ತಾಲೂಕಿನ ಕಲಗುರ್ತಿಯಲ್ಲಿರುವ 2 ದೇವಾಲಯ ಗಳು. 1.ಸಂಗಮ ನಾಥ, ಕಲ್ಲೇಶ್ವರ ಗುಡಿ. ಈ ದೇವಾಲಯವು 200 ವರ್ಷಗಳ…

K. Mahaveera Deppuni Guttu

Raviraja Shetty and Nagakannika – Dharmadama – Noojibalthila

ದಾಂಪತ್ಯ ಜೀವನದ 50 ಸಂವತ್ಸರಗಳನ್ನು ಪೂರೈಸಿದ ರವಿರಾಜ ಶೆಟ್ಟಿ ಮತ್ತು ನಾಗಕನ್ನಿಕಾ – ಆದರ್ಶ ದಂಪತಿಗಳು , ಸಾಮಾಜಿಕ ಧಾರ್ಮಿಕ ಚಟುವಟಿಕೆಗಳಲ್ಲಿ…

Shruthali -Pandyappereguttu

Wish you happy new year

Vijaya Prakash M P – Mysore

ಜನನ ದಶಂಬರ್ ೧೦ –  ಮದುವೆ – ಮಾರ್ಚ್ 4ತಂದೆ ತಾಯಿ ; ಚಂದ್ರರಾಜ ಹೆಗ್ಗಡೆ ಮತ್ತು ಸುನಂದಾ ದೇವಿ ಒಡಹುಟ್ಟಿದವರು…

Bank Employees Bulletin -ಬ್ಯಾಂಕ್ ನೌಕರರ ಬುಲೆಟಿನ್

ವಿಭಿನ್ನ ರೀತಿಯ ಬ್ಯಾಂಕುಗಳಲ್ಲಿ ದುಡಿಯುತಿರುವ ಮತ್ತು ನಿವೃತ್ತಿ ಹೊಂದಿರುವ ವ್ಯಕ್ತಿಗಳನ್ನು ಜಗತ್ತಿಗೆ ಪರಿಚಯಿಸುವ ಏಕ ಮಾತ್ರ ಶುಭಾರಂಭಗೊಳ್ಳುತಿರುವ ವೇದಿಕೆ. ಇದು ಯಾಕೆ…

Social Workers Bulletin – ಸಾಮಾಜಿಕ ಕಾರ್ಯಕರ್ತರ ಬುಲೆಟಿನ್

ಸಮಾಜದ ಸುಖ ಶಾಂತಿ ನೆಮ್ಮದಿಗಾಗಿ ತಮ್ಮ ಬಾಳನ್ನೇ ಮುಡಿಪಾಗಿಟ್ಟು – ತನ್ನ ಸಮಯ ಶ್ರಮ ದುಡಿಮೆ ಸಂಪಾದನೆ ಎಲ್ಲವನ್ನು – ತಾನು…

Milk Producers Bulletin – ಹಾಲು ಉತ್ಪಾದಕರ ಬುಲೆಟಿನ್

ಹಾಲು ಉತ್ಪಾದಕರ ಬೆವರು ಹಾಲಿನ ರೂಪದಲ್ಲಿ – ಹಾಲು ಉತ್ಪಾದಕರ ಒಕ್ಕೂಟಗಳಲ್ಲಿ ಶೇಖರಣೆಗೊಂಡು – ವಿತರಣೆಯಾಗಿ – ಜನ ಸಾಮಾನ್ಯರ ಹಾಲಿನ…

Aramane Bulletin – ಅರಮನೆ ಬುಲೆಟಿನ್

ನಗರ ಪ್ರದೇಶದಲ್ಲಿ ವ್ಯಾಪಾರ ಸಲುವಾಗಿ ಬಂದವರು ತನ್ನ ವ್ಯವಹಾರಕ್ಕಾಗಿ ಅರಮನೆಯನ್ನು ಕಟ್ಟಿಕೊಂಡು – ವ್ಯವಹಾರದೊಂದಿಗೆ ಆ ಪ್ರದೇಶದ ಆಡಳಿತವನ್ನು ಕೂಡ ನಡೆಸಿಕೊಂಡು…

ಗುತ್ತು ಬುಲೆಟಿನ್ – Guttu Bulletin

ಗುತ್ತು ಅರಸು ಪದ್ಧತಿ ಆಡಳಿತ ವ್ಯವಸ್ಥೆಯ ಒಂದು ಭಾಗ – ರಾಜ್ಯ ಗುತ್ತು , ಸೀಮೆ ಗುತ್ತು, ಗುತ್ತು ,ಉಪಗುತ್ತು ,…

Beedu bulletin – ಬೀಡು ಬುಲೆಟಿನ್

ಬೀಡು ಬುಲೆಟಿನ್ ಬೀಡು – ಮೂಲ ಅರಸರು ಆಡಳಿತ ಮಾಡಿಕೊಂಡು ಬರುತಿದ್ದರು ಎಂದು ಕೆಲವೊಂದು ಮೂಲಗಳಿಂದ ತಿಳಿದು ಬಂದ ವಿಚಾರ. ಈ…

Surabhi Jayakumar -jain – tailor – Kallugudde

family – Jayakumar husband , Thejas son and Greeshma daughter

Prakash kumar -Jain – Agriculture – Bambilaguttu

ಕಡಬ ತಾಲೂಕಿನ ಇಚಿಲಂಪಾಡಿ ಗ್ರಾಮದ ಇತಿಹಾಸ ಪ್ರಸಿದ್ಧ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ➡️ ಅಚ್ಚಿತ್ತಿಮಾರು ಗದ್ದೆಕೋರಿ

ಕಡಬ ತಾಲೂಕಿನ ಇಚಿಲಂಪಾಡಿ ಗ್ರಾಮದ ಇತಿಹಾಸ ಪ್ರಸಿದ್ಧ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ “ಅಚ್ಚಿತ್ತಿಮಾರು ಗದ್ದೆಕೋರಿ ” ,ದೇವಿಗೆ ವಿಶೇಷ ಮಹಾಪೂಜೆ ಹಾಗೂ…

K.Amarnath prasad Karkala

Kamalavathi -Jain -housewife -Nirpaje -Puttur

Jayaraja Ballava – Jain-Agriculture – Sangadi guttu

Punchamugaru  Mudabidri 

Swasthi shree charukeerthi panditacharyavarya maha swamiji moodbidri

Bharathiya Jain Milan Ichilampady

Bhojaraja Hegde – Padengadi

Doctor D. Veerendra Heggade Dharmasthala

ಸ್ವಾವಲಂಬಿ ದೇವಾಲಯಕ್ಕೊಂದು ದಾರಿ – Way to self sufficient temple

ಸೇವಾ ಬದುಕು ಮಾಯವಾಗಿ ವ್ಯಾಪಾರಿ ಬದುಕು ಆಕ್ರಮಿಸಿ ದರೋಡೆ ಬದುಕು ದಾಳಿಗೆ ಅಣಿಯಾಗುತಿರುವ ಈ ಪರ್ವಕಾಲದಲ್ಲಿ - ವ್ಯಪಾರಿ ದೃಷ್ಟಿಕೋನದಲ್ಲಿ ದೇವಾಲಯಗಳನ್ನು…

ಪ್ರಗತಿಪರ ಕೃಷಿಕ ಮೋನಪ್ಪ ಪೂಜಾರಿ ಬರೆಮೇಲು ,ಇಚ್ಲಂಪಾಡಿ ನಿಧನ

ಮೋನಪ್ಪ ಪೂಜಾರಿ ಅವರು ಈ ಹಿಂದೆ ನಡೆದಿದ್ದ ಅಪಘಾತದಲ್ಲಿ ತನ್ನ 2 ಕಾಲು ಕಳೆದುಕೊಂಡರೂ ಕೃಷಿ ಕ್ಷೆತ್ರದಲ್ಲಿ ಪ್ರಗತಿಪರ ಕೃಷಿಕರಾಗಿ ಸಾದನೆ…

ಉಚಿತ ವೃತ್ತಿ ಉದ್ಯಮ – ಮೊಬೈಲ್ ಬಳಕೆಯಿಂದ – Free Career Business -By Mobile Use

ಉಚಿತ ವೃತ್ತಿ ಆದರಿಸಿ ಉದ್ಯಮ ಮಾಡಲು ವಿಪುಲ ಅವಕಾಶವಿದ್ದು ನಮ್ಮ ಗಮನಕ್ಕೆ ಬಂದ ಕೆಲವೊಂದು ಕ್ಷೇತ್ರಗಳ ಬಗ್ಗೆ ಕಿರು ಮಾಹಿತಿ ಬಿಚ್ಚಿಟ್ಟು…

ಉಚಿತ ವ್ಯಾಪಾರ ಉದ್ಯಮ – Free business industry

ಬಂಡವಾಳ ಬೇಕಾಗಿಲ್ಲ – ಅನುಭವದ ಅವಶ್ಯಕತೆಯಿಲ್ಲ – ಉದ್ಯಮ ಆಕಾಂಕ್ಷಿಗಳನ್ನು ಹುಡುಕಿ – ಸಕಲ ವ್ಯವಸ್ಥೆ ಮಾಡಿ – ಎಲ್ಲ ರೀತಿಯ…

Mahaveer K Deppunyguttu – Patnashetru

ಶ್ರೀ ಉಳ್ಳಾಕ್ಲು ದೈವಸ್ಥಾನದ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಸಮಿತಿಯ ರಚನೆ

ಇಚಿಲಂಪಾಡಿ :ದಿನಾಂಕ 17-10-2021 ಭಾನವಾರದಂದು ಶ್ರೀ ಉಳ್ಳಾಕ್ಲು ದೈವಸ್ಥಾನದ ಪ್ರತಿಷ್ಠ ಬ್ರಹ್ಮಕಲಶೋತ್ಸವ ಸಮಿತಿಯನ್ನು ರಚಿಸಲಾಗಿದ್ದು ಪೂಜನೀಯ ಶುಭಕರ ಹೆಗ್ಗಡೆಯವರು ಗೌರವಾಧ್ಯಕ್ಷರು, ಅಧ್ಯಕ್ಷ…

Udyappa Arasu – Pattabhisheka

Shree Durgaparameshwari temple ichilampady

Memory Issue - ಸ್ಮರಣ ಸಂಚಿಕೆ ಉದ್ಯಪ್ಪ ಅರಸು – ನಾಮಾಂಕಿತ ಆನ್ಲೈನ್ ಸ್ಮರಣ ಸಂಚಿಕೆ – ಅವಶ್ಯವಿದ್ದವರಿಗೆ ಪ್ರತಿ ಮಾಡಿಕೊಡುವ…

ಶ್ರೀ ದುರ್ಗಾಪರಮೇಶ್ವರಿ ಅಮ್ಮನ ಭಕ್ತಿಗೀತೆ

ವರವ ಕೊಡು ಎನಗೆ ಶ್ರೀ ದುರ್ಗಾಂಬೆಚರಣ ಕಮಲಂಗಳಿಗೆ ಪೊಡಮಡುವೆ ತಾಯೇ ||ವ|| ಶಂಕರನ ರಾಣಿ ದುರ್ಗಾಂಬೆಭಕ್ತರನು ಸಲಹು ಜಗದಂಬೆ ||2 ||ಈ…

Avyaktha vachanagalu

ಜಗದಿ ಪರಿಚಯಿಸೆ ಕೋಟಿ ಕೋಟಿ ಕಕ್ಕುತಿಹರು ಜಗದಿ ಪರಿಚಯಿಸೆ ನೂರು ಸಾಕೆಂದು ಸಾರುತಿಹರು ಜಗದಿ ಮೂರ್ಖರು ಅರಿತೊಡೆ ಬಾಳು ಹಸನೆಂದ ……………………..…

Shantha Padmashree Nilaya Ichilamapady

household ( ಮನೆಮಂದಿ) bulletin – Directory

ಜಾತಿವಾರು ಮನೆಮಂದಿಯ ಡೈರೆಕ್ಟರಿ – ಮಾನವ ಬದುಕಿನ್ಲಲಿ ಅತ್ಯಂತ ಪ್ರಾಮುಖ್ಯವನ್ನು ಪಡೆದಿದ್ದು – ಪುಸ್ತಕ ರೂಪದಲ್ಲಿ ಪ್ರಕಟಗೊಳ್ಳುತಿದ್ದು – ಸಮಯ ಶ್ರಮ…

ಮೊಬೈಲ್ ಬಳಸಿ – ಆಟೋರಿಕ್ಷಾ ಬುಲೆಟಿನ್ – Using Mobile – Auto rickshaw bulletin

ಮೊಬೈಲ್ ಬಳಕೆದಾರರ ಒಕ್ಕೂಟ – Mobile Users union

ಮೊಬೈಲ್ ಬಳಸುತಿರುವ ನಾವು ಅದರ ಸಾಮರ್ಥ್ಯದ ೧೦% ಮಾತ್ರ ಬಳಸುತಿದ್ದು – ಬಾಕಿ ಉಳಿದಿರುವ ೯೦% ಸಾಮರ್ಥ್ಯವನ್ನು ಸದುಪಯೋಗ ಮಾಡುವುದಕ್ಕೋಸ್ಕರ ಬಳಕೆದಾರರಾದ…

ಮೊಬೈಲ್ ಬಳಸಿ – biography (ಜೀವನಚರಿತ್ರೆ) ಬುಲೆಟಿನ್ ಪ್ರಕಟಿಸಿ

ನಾವು ನಮ್ಮ , ನಮ್ಮ ತಂದೆ ತಾಯಿ, ಅಜ್ಜ ಅಜ್ಜಿ , ಬಂದು ಮಿತ್ರರು , ಹಿತೈಷಿಗಳು ……… ಇತ್ಯಾದಿ ಜನರ…

ಮೊಬೈಲ್ ಬಳಸಿ – Nurse(ದಾದಿ) bulletin ಪ್ರಕಟಿಸಿ

ರೋಗಿಯೊಬ್ಬನನ್ನು ರೋಗ ಮುಕ್ತಗೊಳಿಸುವಲ್ಲಿ ದಾದಿಯರ ಪಾತ್ರ ಅತ್ಯಂತ ಪ್ರಮುಖ ಸ್ಥಾನ ಪಡೆದಿದೆ. ರೋಗಿಗೆ ತಂದೆ ತಾಯಿಯ ಸ್ಥಾನದಲ್ಲಿ ನಿಂತು ಬೇಕು ಬೇಕಾದ…

ಮೊಬೈಲ್ ಬಳಸಿ – ದೇವಾಲಯ ಅಭಿವೃದ್ಧಿಪಡಿಸೋಣ – Use Mobile – Let’s Develop Temple

ಜಾಗತಿಕ ಮಟ್ಟದ ಅತ್ಯಂತ ಪ್ರಬಲ ಆಯುಧ ಮೊಬೈಲ್ - ಕಂಪ್ಯೂಟರ್ನಲ್ಲಿ ಇರುವ ಎಲ್ಲಾ ಸೌಲಭ್ಯಗಳನ್ನು ತನ್ನದಾಗಿಸಿಕೊಂಡ ಫಲವಾಗಿ ಮೊಬೈಲನ್ನು ಸರಿಯಾಗಿ ಸಮರ್ಪಕವಾಗಿ…

Narendra Modi – Prime minister of India

Avyaktha vachanagalu

ಮೊಬೈಲ್ ಬಳಸಿ ದೇವಾಲಯ ಬೆಳೆಸಿ ದೈವಾಲಯ ಮಾನವೀಯತೆ ಸಂಪತ್ತು ಬೆಳೆಸಿಮಾನವರ ಘನತೆ ಗೌರವ ಶಿಖರಕ್ಕೇರಿಸಿ ……………………..ಅವ್ಯಕ್ತ ಮೊಬೈಲ್ ಬಳಸಿ ಸೇವೆ ಮಾಡಿ…

Naming Ceremony Bulletin -ನಾಮಕರಣ ಬುಲೆಟಿನ್

ಮನೆಯಲ್ಲಿ ಮನೆಮಂದಿಯೊಂದಿಗೆ ನಡೆಯುತಿದ್ದ ನಾಮಕರಣ – ಇಂದು ದೊಡ್ಡ ಮಟ್ಟಕ್ಕೆ ಬೆಳೆದು ನಿಂತು – ಸಭಾಂಗಣ ಬಳಕೆಯಾಗುತಿದ್ದು – ಎಲ್ಲಾ ಮೂಲೆಗಳಿಂದ…

Amyra Jain – Sanidhya – Kuthlooru

Avyaktha vachanagalu

ತನ್ನ ಒಳಗಿಹ ವೈರಿಯ ಅರಿತವ,ತನ್ನ ಹೊರಗಿಹ ಬಂದುಗಳ ಅರಿತವ,ಸುಖ ಶಾಂತಿ ನೆಮ್ಮದಿಯ ಸುಪ್ಪತಿಗೆಯಲ್ಲಿಹನು …………………….. ಅವ್ಯಕ್ತ ಅರಮನೆಯವ ಬೀಡಿನವ ಗುತ್ತಿನವ ಎನ್ನುವಾತ…

Jinendra Postmaster and Sachidevi teacher – Hettolige

Nemirajayya HS – Hosadurga

Sudarshan Jain Kajange – Kokradi

ಸ್ವಾವಲಂಬಿ ಮತ್ತು ಸಂತುಷ್ಟ ದೈವ ದೇವಾಲಯಕ್ಕೆ – ಸರ್ವ ಸೇವಾ ನಿಧಿ

ದೈವ ದೇವಾಲಯಗಳ ಗತ ವೈಭವ ಮರುಕಳಿಸಬೇಕಾದರೆ – ಅಜ್ಜ ನಟ್ಟ ಆಲದ ಮರದ ಕೆಳಗೆ ನಿಟ್ಟುಸಿರು ಬಿಡುತಿರುವ ದೈವ ದೇವಾಲಯಗಳು –…

ದೇವಾಲಯಕ್ಕೊಂದು ಈಜುಕೊಳ – ಸಂಪಾದನೆಗೆ ಮೂಲ

ಮಾನವ ಸೇವಾ ಬದುಕು ಮಾಯವಾಗಿ ವ್ಯಾಪಾರೀಕರಣಗೊಂಡು ಒಂದು ತಲೆಮಾರು ಮುಗಿದಿದ್ದು – ಪ್ರಸ್ತುತ ದರೋಡೆಕೋರರ ದಾರಿ ತುಳಿಯುತಿರಿವ ಈ ಪರ್ವ ಕಾಲದಲ್ಲಿ…

Bulletin online business

one can start his own business or along with the help of others or with the…

H.Raviraja Ariga Bambilaguttu

Shanthiraja Ariga Bambilaguttu

Swamiji Jain Mutt -Moodabidri

Jain Temples – Moodabidri

Teachers Bulletin

ಟೀಚರ್ಸ್ ಬುಲೆಟಿನ್ ಎಂಬ ವೇದಿಕೆಯನ್ನು ಪರಿಚಯಿಸುವ ಪುಟ್ಟ ಕೆಲಸ – ಅವರ ಜವಾಬ್ದಾರಿ ಬಹಳ ಹಿರಿದು – ದೇಶದ ಪ್ರಧಾನಿಯಿಂದ ಹಿಡಿದು…

Business Bulletin -ಬಿಸಿನೆಸ್ ಬುಲೆಟಿನ್

ಉತ್ಪಾದಕರ ಮತ್ತು ಬಳಕೆದಾರರ ಸಂಪರ್ಕಿಸುವ ಕೊಂಡಿಯೇ ಬಿಸಿನೆಸ್(ವ್ಯಾಪಾರ ) – ಇದು ಹೊಸತನವನ್ನು ಮೈಗೂಡಿಸಿಕೊಂಡು ಅತಿ ಉನ್ನತ ಮಟ್ಟ ತಲುಪಿ –…

Agriculture Bulletin

ಕೃಷಿಕರನ್ನು ಮನೆಮಂದಿಯೊಂದಿಗೆ ಪ್ರಪಂಚಕ್ಕೆ ಪರಿಚಯಿಸುವ ವ್ಯವಸ್ಥೆ ಯಜಮಾನನ ಹೆಸರು , ಜಾತಿ ಹೆಸರು( ಬೇಕಾದಲ್ಲಿ) ಊರಿನ ಹೆಸರು ಪ್ರಕಟ ಮೊಬೈಲ್ ನಂಬರ್…

Jinendra Indra – Ichilampady

Ashok and Sandya

ದೈವ ದೇವರಿಗೆ ಆನ್ಲೈನ್ ಪೂಜೆ ಅನಿವಾರ್ಯ

ದೈವಸ್ಥಾನ ದೇವಸ್ಥಾನ ಬಸದಿ( ದೇವರನ್ನು ಆರಾಧಿಸುವ ಸಕಲ ದೇವಾಲಯಗಳಲ್ಲಿ ) ……… ಮುಂತಾದುವುಗಳಲ್ಲಿ ಆನ್ಲೈನಿನಲ್ಲಿ ಪೂಜೆ ಮಾಡುವ ಅನಿವಾರ್ಯತೆ ಹುಟ್ಟುಹಾಕಿದ್ದು –…

Bhojaraja Hegde -Padengady

75th Indipendence day – Letter members of parliament -೭೫ ನೇ ಸ್ವಾತಂತ್ರ್ಯೋತ್ಸವ ನಿಮಿತ್ತ – ಸಂಸತ್ ಸದಸ್ಯರಿಗೆ ಬಹಿರಂಗ ಪತ್ರ

ಪ್ರಜಾಪ್ರಭುತ್ವದ ರಾಜರು - ಸಂಸತ್ ಸದಸ್ಯರು - ಹತ್ತು ಲಕ್ಸ್ಯಕ್ಕೂ ಮಿಗಿಲಾಗಿ ಪ್ರಜೆಗಳು ತಮ್ಮ ಅದಿಕಾರಪತ್ರವನ್ನು ಮತದಾನದ ಮೂಲಕ ನಿಮಗೆ ಕೊಟ್ಟು…

ತೆಂಗು ಕೃಷಿ ಮಾಹಿತಿ – Coconut cultivation information

ತೆಂಗು ಕೃಷಿ – ಮಾಹಿತಿ ತೆಂಗು ಕೃಷಿಯಲ್ಲಿ ಅನುಸರಿಸಬೇಕಾದ ಕೆಲವೊಂದು ಮಾಹಿತಿ – ಕರಾವಳಿ ಸೀಮೆಗೆ ಸೀಮಿತ ೧. ತೆಂಗು ನಾಟಿಗೆ…

Bulletin media – ಬುಲೆಟಿನ್ ಮಾಧ್ಯಮ

ಪ್ರಸ್ತುತ ಮಾಧ್ಯಮ ಅನ್ಯರ ಚಿಂತನ ಮಂಥನ ಅನುಷ್ಠಾನದಲ್ಲಿ ಮುಳುಗಿದ್ದು – ವಿದೇಶಿ ಮಾಧ್ಯಮಗಳಿಂದ ಅತ್ಯಂತ ನಿಕೃಷ್ಟ ಪದಗಳಿಂದ ನಿಂದನೆಗೆ ಒಳಪಟ್ಟಿದ್ದರು –…

ಅಡಿಕೆ ಕೃಷಿ – ನಾಟಿ ಮಾಹಿತಿ – ಗರಿಷ್ಠ ಇಳುವರಿಗೆ Arecanut farming – planting information – for maximum yields

ಅಡಿಕೆ ಗಿಡ ಒಂದರಲ್ಲಿ ಗರಿಷ್ಠ ಇಳುವರಿ – ೫ ರಿಂದ ೧೦ ಗೊನೆ – ಗೊನೆ ಒಂದರಲ್ಲಿ ೨೦೦ ರಿಂದ ೩೦೦…

House wife (ಗ್ರಹಿಣಿ ) bulletin

ಮಾನವ ಬದುಕಿನಲ್ಲಿ ಗ್ರಹಿಣಿ ಪಾತ್ರ ಅತ್ಯಂತ ಶ್ರೇಷ್ಠವಾದುದು – ಒಂಬತ್ತು ತಿಂಗಳು ಹೊತ್ತು ಹೆತ್ತು ಸಾಕಿ ಸಲಹಿದ ಆ ಮಗುವೇ –…

ಸ್ವಾವಲಂಬಿ ಮತ್ತು ಸಂತುಷ್ಟ ದೈವಾಲಯ ದೇವಾಲಯಕ್ಕೆ ವಿಭಿನ್ನ ದಾರಿಗಳು – ಆನ್ಲೈನ್ ಪೂಜೆ

ದೈವಾಲಯಕ್ಕೆ ಮತ್ತು ದೇವಾಲಯಕ್ಕೆ ಊರಿನ ಅಥವಾ ಅದಕ್ಕೆ ಸಂಬಂಧ ಪಟ್ಟ ಭಕ್ತರು ಜೀವನೋಪಾಯಕ್ಕೆ ಊರು ಬಿಟ್ಟು ಪರ ಊರುಗಳಲ್ಲಿ ಯಾ ಪರದೇಶಗಳಲ್ಲಿ…

Thaniyappa Gowda Ichilampady

Ananthavathi Amma Kondemar

Jinraja kambali and Kinni yane Kanthamma – Sunipaje Guttu

Generation – life journey ; ತಲೆಮಾರು – ಜೀವನ ಪಯಣ

ಒಂದು ತಲೆಮಾರಿಗೆ ಸುಮಾರು ೨೦ – ೩೦ ವರುಷಗಳು ಎಂದು ಗೂಗಲ್ ಹುಡುಕಾಟದಿಂದ ತಿಳಿದು – ಪ್ರತಿಯೊಬ್ಬರ ಜನನದ ಹಿಂದೆ ಎಷ್ಟು…

Aksham Jain Ujire

Aksham jain ,  Mother Sowmya jain ,  Father Mahaveer jain , Grandfather Chandraraja shetty , Grand…

women bulletin

ಸ್ತ್ರೀ ಪುರುಷ ಒಂದೇ ನಾಣ್ಯದ ಎರಡು ಮುಖಗಳು ಆದರೂ ಕೂಡ ನಾಣ್ಯದ ಒಂದು ಮುಖ ಮಾನವ ಕುಲಕೋಟಿಯ ಆದಿಯಿಂದ ಹಿಡಿದು ಇಂದಿನವರೆಗೆ…

Kavanagalu – Sanathkumar Jain -Sanidhya Kuthlooru

ಕೋರೋಣ ಹಾವಳಿಯಿಂದಾಗಿದೆ ಇಕ್ಕಟ್ಟು ಜನಜಾಗ್ರತಿಯಿಂದಾಗಿ ದೂರವಾಗಿದೆ ಬಿಕ್ಕಟ್ಟು ಆತ್ಮ ನಿರ್ಭರ ಕೈಜೋಡಿಸಿದೊಡೆ ಒಗ್ಗಟ್ಟು ಪಲಾಯನವಾದಿಯಾದೊಡೆ ಜೀವನವೇ ಕಗ್ಗಂಟು ಸ್ವಾವಲಂಬನೆ ಕಷ್ಟವಾದರೂ ಬದುಕಿಗೆ…

Avyaktha vachanagalu

ಬಸ್ ನಿಲ್ದಾಣಗಳ ಅಂದಿನ ಸೌಚಾಲಯ ಮಿನಿ ವಿಧಾನಸೌಧಗಳ ಇಂದಿನ ಸೌಚಾಲಯ ಸ್ವಚ್ಛ ಭಾರತಕ್ಕೆ ಕೊಡಲಿ ಏಟೆಂದ ……………………………………………………….ಅವ್ಯಕ್ತ ಜನಾಭಿಪ್ರಾಯ ಪ್ರಜಾಪ್ರಭುತ್ವ ಆಡಳಿತ…

error: Content is protected !!! Kindly share this post Thank you
× How can I help you?