Avyaktha Bulletin:Uniting Temples, Federations,Professionals

ವ್ಯಾಪಾರ ಸೇವಾ ಒಕ್ಕೂಟ ಮತ್ತು ವ್ಯಾಪಾರ ಬುಲೆಟಿನ್ – ಸಂವಾದ Business Service Federation and Business Bulletin – Conversation

ವ್ಯಾಪಾರ ಸೇವಾ ಒಕ್ಕೂಟ ಮತ್ತು ವ್ಯಾಪಾರ ಬುಲೆಟಿನ್ – ವ್ಯಾಪಾರಿಗಳಿಗೆ ಕನಿಷ್ಠ ವೆಚ್ಚದಲ್ಲಿ ಗರಿಷ್ಠ ಶಾಶ್ವತ ಪ್ರಚಾರ, ಸೇವಾ ಮನೋಭಾವನೆ ವ್ಯಾಪಾರಿಗಳಲ್ಲಿ…

ಪುರುಷರ ಸೇವಾ ಒಕ್ಕೂಟ ಮತ್ತು ಪುರುಷರ ಬುಲೆಟಿನ್ ಭಾಗ ೨ – Men’s Service Federation and Men’s ಬುಲೆಟಿನ್ part ೨

ನಾವು ಒಬ್ಬ ದೇವಸ್ಥಾನ, ಬಸದಿ ಇತ್ಯಾದಿ ಪೂಜಾ ಕೇಂದ್ರದ ಅಧ್ಯಕ್ಷ ಆಗಿದ್ದವರಿಗೆ ಯಾವ ರೀತಿ ಪ್ರಯೋಜನ ಈ ಒಕ್ಕೂಟ ಮತ್ತು ಬುಲೆಟಿನ್…

Balakrishna Gowda Alekky – Ichilampady

ಮರಣ ದಿನಾಂಕ ೩೦.೮.೨೦೨೩

Nikshith DK Kernadka Ichilampady

Best wishes Kith and kins and well wishers

ಪುರುಷರ ಸೇವಾ ಒಕ್ಕೂಟ ಮತ್ತು ಪುರುಷರ ಬುಲೆಟಿನ್ – Men’s Service Federation and Men’s Bulletin

ಪುರುಷರು ತಮ್ಮ ಸ್ಥಾನ ಮಾನ ಘನತೆ ಗೌರವಗಳನ್ನು ಅತೀ ಉನ್ನತ ಪದವಿಗೆ ಏರಿಸಬಲ್ಲ ಏಕಮಾತ್ರ ವೇದಿಕೆಯ ಕಿರು ಪರಿಚಯ ಸಂವಾದ ರೂಪದಲ್ಲಿ…

Dr. Ravindra and Deepika – Paddayuru Guttu

Wish you happy wedding anniversary

Ariga’s Studio – Kuthluru – Belthangady

We – Wish you healthy and wealthy progress in your new life journey Shashikantha ariga and…

Baby Banari – Udane

Good and great heart lives along with us forever

Rajashree hegde – Kaniyooru – Belthangady

Many many happy returns of the day

ಮಹಿಳಾ ಸೇವಾ ಒಕ್ಕೂಟ – ಸಂವಾದ

ಮಹಿಳಾ ಸೇವಾ ಒಕ್ಕೂಟದ ಬಗ್ಗೆ ಸರಿಯಾದ ಅರಿವು ಪ್ರತಿಯೊಬ್ಬರಿಗೂ ಮನದಟ್ಟಾಗಲು ಪ್ರಶ್ನೆ ಮತ್ತು ಉತ್ತರ ರೀತಿಯಲ್ಲಿ ಮುಂದುವರಿಯುವುದುಈ ಒಕ್ಕೂಟದ ಬಗ್ಗೆ ಸಾಮಾನ್ಯ…

Bharathiya Jain Milan Ichilampady

Office bearers of our milan till today

Vanamala – Pandyappereguttu

Many many happy returns of the day 

Praveen and Bhavya – Panemangalore

ಮದುವೆ ದಿನದ ಶುಭಾಶಯಗಳು

ಸೇವಾ ಒಕ್ಕೂಟ – ಸಂವಾದ

ಸೇವಾ ಒಕ್ಕೂಟ ಯಾರು ಮಾಡಬಹುದು ?ಸೇವೆ ಮಾಡುವ ಇಚ್ಛೆ ಹೊಂದಿರುವ ಯಾರು ಬೇಕಾದರೂ ಮಾಡಬಹುದುಎಲ್ಲಿ ಮಾಡಿದರೆ ಉತ್ತಮ?ಎಲ್ಲಿಯೂ ಮಾಡಬಹುದು ದ್ರಡ ಸಂಕಲ್ಪ…

ಇಚ್ಲಂಪಾಡಿ:ಸೋಮನಾಥ ಯಾನೆ ಚೋಮ ಮೊಂಟೆತ್ತಡ್ಕ ವಿಧಿವಶ

ಸೋಮನಾಥ ಯಾನೆ ಚೋಮ ಮೊಂಟೆತ್ತಡ್ಕ 22-08-2023ರ ಸಾಯಂಕಾಲ ಮಂಗಳೂರಿನ ಆಸ್ಪತ್ರೆಯಲ್ಲಿ ದೈವಾದೀನರಾಗಿದ್ದಾರೆ .ಇವರು ಕೆಡಂಬೇಲು ನಿವಾಸಿ ಹಾಗೂ  ಮಂಜುಶ್ರೀ ಭಜನಾ ಮಂಡಳಿಯ…

Avyaktha Vachanagalu

ಸಾಮೂಹಿಕ ಪೂಜಾ ಪದ್ಧತಿ ದೇವರ ಇಚ್ಛೆವ್ಯಕ್ತಿಕ ಪೂಜೆ ಪದ್ಧತಿ ಮಾನವ ಇಚ್ಛೆದೇವರ ಇಚ್ಛೆ ಮಾನವರ ಇಚ್ಛೆಗೆ ಬಲಿಯಾಯಿತೆ ………………………………… ಅವ್ಯಕ್ತ ಸಂಘ…

ಸೇವೆ ಮತ್ತು ಸೇವಾ ಒಕ್ಕೂಟದ ಪ್ರಾಮುಖ್ಯತೆ – Importance of service and service federation

ನಾವು ಮನ ವಚನ ಕಾಯದಿಂದ ಅನ್ಯರಿಗೆ ಸಮಾಜಕ್ಕೆ ದೈವ ದೇವಾಲಯಕ್ಕೆ ಸಂಘ ಸಮುಸ್ತೆಗಳಿಗೆ ಮಾಡುವ ಕೆಲಸ ಕಾರ್ಯಗಳು ಸೇವೆ ಎಂದು ಗುರುತಿಸಿಕೊಂಡಿದ್ದರು…

ರೆಂಜಿಲಾಡಿ :ನೂಜಿಶ್ರೀ ಉಳ್ಳಾಲ್ತಿ ಅಮ್ಮನವರ ದೈವಸ್ಥಾನದ ನಾಗಬನದಲ್ಲಿ “ನಾಗರಪಂಚಮಿ” ಉತ್ಸವ

ಕಡಬ ತಾಲೂಕು ರೆಂಜಿಲಾಡಿ ಗ್ರಾಮದ ನೂಜಿಶ್ರೀ ಉಳ್ಳಾಲ್ತಿ ಅಮ್ಮನವರ ದೈವಸ್ಥಾನದ ನಾಗಬನದಲ್ಲಿ “ನಾಗರಪಂಚಮಿ” ಉತ್ಸವವು ತಾ.21-08-2023 ನೇ ಸೋಮವಾರ ಬೆಳಿಗ್ಗೆ ಗಂಟೆ…

ಪುರುಷರ ಬುಲೆಟಿನ್ ಮತ್ತು ಪುರುಷರ ಸೇವಾ ಒಕ್ಕೂಟ – Men’s Bulletin and Men’s Service federation

ಜೀವರಾಶಿಗಳಲ್ಲಿ ಪ್ರಾಣಿ ವಲಯಗಳ ಪೈಕಿ ಗುರುತಿಸಲ್ಪಟ್ಟ ಮಾನವ ಪುರುಷ ಮತ್ತು ಮಹಿಳೆ ಎಂಬ ಎರಡು ಪ್ರಭೇದಗಳನ್ನು ಮಾಡಿ ವಂಶಾಭಿವೃದ್ದಿಗೆ ಅಂದು ದಾರಿ…

ವಿದ್ಯಾರ್ಥಿಗಳ ಬುಲೆಟಿನ್ ಮತ್ತು ವಿದ್ಯಾರ್ಥಿಗಳ ಸೇವಾ ಒಕ್ಕೂಟ ಭಾಗ ೧ -Student Bulletin and Student Service Federation Part 1

ವಿದ್ಯಾರ್ಥಿಗಳಲ್ಲಿ ಆಂತರಿಕವಾಗಿ ಹುದಿಗಿರುವ ಪ್ರತಿಭೆಗಳಿಗೆ ಸೂಕ್ತ ಅವಕಾಶ ಕಲ್ಪಿಸಿ – ಆವಿಸ್ಕಾರಗಳಿಂದ ನಮ್ಮೊಂದಿಗೆ ಜೀವಕ್ಕೂ ಮಿಗಿಲಾಗಿ ಅವಲಂಬಿಸಿರುವ ಮೊಬೈಲ್ ಕಂಪ್ಯೂಟರ್ ಇತ್ಯಾದಿಗಳಲ್ಲಿ…

ಮಹಿಳಾ ಬುಲೆಟಿನ್ ಮತ್ತು ಮಹಿಳಾ ಸೇವಾ ಒಕ್ಕೂಟ – ಭಾಗ ೧- Women’s Bulletin and Women’s Service Federation

ಮಹಿಳಾ ಬುಲೆಟಿನ್ ಇಂದು ಪ್ರತಿಯೊಂದು ಮಹಿಳೆಯರ ಮನೆ ಬಾಗಿಲಿಗೆ ಬಂದು ನೀವು ಕನಿಷ್ಠ ಐದು ಮಹಿಳೆಯಾದರು ಸೇರಿ ಒಂದು ಮಹಿಳಾ ಸೇವಾ…

ಕಡಬ ತಾಲೂಕು ಇಚ್ಲಂಪಾಡಿ ಗ್ರಾಮದ ಬೀಡಿನ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ 13 ನೇ ವರ್ಷದ ಸಾಮೂಹಿಕ ಶ್ರೀ ವರಮಹಾಲಕ್ಷ್ಮಿ ಪೂಜೆ

ಕಡಬ ತಾಲೂಕಿನ ಇಚ್ಲಂಪಾಡಿ ಗ್ರಾಮದಲ್ಲಿರುವ ಬೀಡಿನ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ 13 ನೇ ವರ್ಷದ ಸಾಮೂಹಿಕ ಶ್ರೀ ವರಮಹಾಲಕ್ಷ್ಮಿ ಪೂಜೆಯು ಇದೇ…

Avyaktha Vachanagalu

ಪ್ರಜಾಪ್ರಭುತ್ವ ದೇಶದಲ್ಲಿ ಪ್ರತಿಭಟನೆಮಂಗನ ಕೈಯಲ್ಲಿ ಮಾಣಿಕ್ಯದೇಹದ ಕೈಗಳ ಹೊಡೆದಾಟವೆಂದ …………………………….ಅವ್ಯಕ್ತ ಹಬ್ಬ ಅರಿತು ಆಚರಣೆ ಮಾಲುಪೊಡೆದಿನದ ಹಬ್ಬ ಬದುಕಿನ ಹಬ್ಬವಾಗುಹುದುಸೇವಾ ಬದುಕು…

Yuvaraja Poovani, Jain, Marengody, Pigmy agnet

102 Nekkilady village, Mardala post, Kadaba taluku Wife; Pushpavathi house wife Son; Sheethalraj sister; Rathnavathy

Jinachandra Shetty, Jain, Balthila,Agriculture

Balthila house, Noojibalthila post, Kadaba taluku wife; Jayarathna B, house wife Son; Chethana agriculture wife ;…

Niranjan kumar jain,Agriculture , Amtooru, Kalladka

Amtooru Patelara mane, Karingana post, Amtooru village, Bantwala taluku 574222, Mother ; Chandravathi Wife ; shashiprabha…

Mohanraj chouta, rtd. teacher, Bsc Bed, Amtooru Guttu

Karingana post, bantwala taluku 574222 wife ; Vandana MR Mcom house wife

Shreyamsha Rtd.  teacher, Jain, Nooji hosamane –

S0n of Padmaraja teacher, Noojibalthila village and post , Kadaba taluku mobile 9008850647 Wife Shobha rani…

Praveen,Jain, Padmamba textiles, Noojibalathila

Nooojibalthila village and post kadaba taluku Mobile 9945983823 wife ; Divya kumari tailor children ; Bhumika…

Raghuchandra ballal, Renjilady Beedu, Agriculture

Renjiladya village and post, kadaba taluku  mobile 9741993780 wife; Vathsala house wife Daughter; Sahana childrens; Snehith…

Jayaraj jain Hera -Agriculture – Noojibalthila

Hera house, noojibalthila village and post, kadaba taluku Mobile 8296957071 son; Sahaj -Diploma Raviraja Shetty sisters…

Sudarshan A H , Jain -Nooji – Agriculture – Noojibalthila

Noojibalthila post, kadaba taluku Sudarshan Jain agriculture Sindhu wife – house wife Daughter; Shrusti Engineer

Dharanendra Indra , agriculture , Noojibalthila

ಧರಣೇಂದ್ರ ಇಂದ್ರ( ಕೃಷಿ )‘ಸಮ್ಮೇದ’ ಹೊಸಂಗಡಿ ಬಸದಿ ಮನೆ ನೂಜಿಬಾಳ್ತಿಲ ಅಂಚೆ ಮತ್ತು ಗ್ರಾಮಕಡಬ ತಾಲೂಕುದಕ್ಷಿಣ ಕನ್ನಡ 574221 ಮಂಜುಳಾ ಧರಣೇಂದ್ರ…

Shridhara Ariga – Aaraadana – Noojiguttu house

Retired teacher , Digambara Jain, Noojibalthila village and post , Kadaba taluku Mobile 9606185007 wife; Manorama…

Jyothi Dharmaraj -Kulshekara -Mangalore

Chandravihara house, Jayashree gate, kulshekara Mangalore mobile 8971196246 Son Abhijith MSW , wife ; Vanishree MA…

Avyaktha Vachanagalu

ದೇಹದ ಕಾಯಿಲೆಗೆ ಆಸ್ಪತ್ರೆಯಲ್ಲಿ ಮದ್ದುಸಾಮಾಜಿಕ ಕಾಯಿಲೆಗೆ ಸೆರೆಮನೆಯಲ್ಲಿ ಮದ್ದುಸಾಮಾಜಿಕ ಕಾಯಿಲೆಗೆ ಸಮಾಜ ಬಲಿಯಾಗಿದೆ …………………………………ಅವ್ಯಕ್ತ ಶಾಸಕ ಸಂಸದರ ನಡುವೆ ಗಲಾಟೆನಿತ್ಯ ಬದುಕಿನಲ್ಲಿ…

ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಇಚ್ಲಂಪಾಡಿ ಬೀಡು ವರಮಹಾಲಕ್ಷ್ಮೀ ಪೂಜಾ ಸಮಿತಿ

13ನೇ ವರ್ಷದ ಸಾಮೂಹಿಕ ಶ್ರೀ ವರಮಹಾಲಕ್ಷ್ಮೀ ಪೂಜಾ ಸಮಿತಿ ಇಚ್ಲಂಪಾಡಿ ಇದರ ಅಧ್ಯಕ್ಷರಾಗಿ ಸಂಧ್ಯಾ ಕಲ್ಯ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಅಕ್ಷತಾ…

Dr.Jeevandhar Ballal – Radiologist – Mangalore

Many many happy returns of the day

Santhosh Kumar – Harpala – Agriculture – Noojibalthila

Noojibalthila post, Kadaba taluku Shantha mother House wife Padmashree wife house wife Shravan kumar Son Bcom…

H.Jayavarma Jain, Hettolige house,Agriculture, Noojibalthila

Noojibalthila post, Kadaba taluku wife; Suchetha – house wife Son ; Chethana H, employee Mandovi ,…

ಭಾಷಣಕಾರರ ಸೇವಾ ಒಕ್ಕೂಟ

ಭಾಷಣಕಾರರ ಸಂಖ್ಯೆ ದೊಡ್ಡ ಮಟ್ಟದಲ್ಲಿ ಬೆಳೆಯುತಿರುವ ಇವರುಗಳನ್ನು ವೇದಿಕೆಗೆ ಮಾತ್ರ ಸೀಮಿತ, ಪ್ರಚಾರಕ್ಕೆ ಮಾತ್ರ ಸೀಮಿತ ಮತ್ತು ಬದುಕಿಗೆ ಮಾತ್ರ ಸೀಮಿತ…

ಸೌಜನ್ಯಳಿಗೆ ನ್ಯಾಯ – ಸಾವಿರಾರು ಸೌಜನ್ಯರಿಗೆ ನ್ಯಾಯ ಸಿಕ್ಕಾಗ

ಪುರುಷ ಪ್ರದಾನ ಸಮಾಜದಲ್ಲಿ – ಸ್ತ್ರೀ ಸಮಾಜ ಎದುರಿಸುತಿರುವ ಸಮಸ್ಯೆಗಳ ಸರಮಾಲೆಗೆ ಕೊನೆ ಇಲ್ಲದೆ ಅವರ ಬದುಕಿನ ಅಂತ್ಯ – ಕೊಲೆ…

Venkataramana Bhat K , former, Salethur

Deviprasad nilaya, Kuttathila, salethur post and village, bantwala taluku wife; Late Parvathi Bhat Childrens; Ramakrishana Bhat…

Rukmaya Gowda, Vakkaliga Gowda, Korameru – Ichilampady

Korameru house, Ichilampady village and post, kadaba taluku, 574229 Father ; Krishnappa gowda, former Mother; Kamala…

Harish shetty, Bunts, Nerla house, Businessmen

Manufacture of Punyaboomi coconut oil and Mathrshree oil mill and flour mill Ichilampday village and post,…

Ramakrishna Bhat K – Powrohithya – kowkradi

moodubailu, Kowkradi village, kadaba taluku wife ; Jyothi , house wife son; Mananmana bhat

Rejayya – devaramane

DOD – 4.8.2023

ಇಚ್ಲಂಪಾಡಿ:ಶ್ರೀಮತಿ ರುಕ್ಮಿಣಿ ಅಮ್ಮ ಕಟ್ಟತಂಡ ವಿಧಿವಶ

ಶ್ರೀಮತಿ ರುಕ್ಮಿಣಿ ಅಮ್ಮ ಕಟ್ಟತಂಡ(90) ಇವರು ಇಂದು ಬೆಳಿಗ್ಗೆ ಸ್ವಗೃಹದಲ್ಲಿ  ವಿಧಿವಶರಾಗಿದ್ದಾರೆ. ಈ ನೋವನ್ನು ತಡೆದುಕೊಳ್ಳುವ ಶಕ್ತಿ ದೇವರು ಅವರ ಕುಟುಂಬಕ್ಕೆ ನೀಡಲಿ.ಭಗವಂತನ…

ಬರಹಗಾರರ ಸೇವಾ ಒಕ್ಕೂಟ – Writers Service Federation

ಬರಹಗಾರರು – ನಮ್ಮ ಸಾಮಾಜಿಕ ಧಾರ್ಮಿಕ ಆರ್ಥಿಕ ಬದುಕಿನಲ್ಲಿ ಗುರುತರವಾದ ಸೇವೆ ಸಲ್ಲಿಸಿದ ವಲಯದಲ್ಲಿ ಅಗ್ರಗಣ್ಯರು. ಇವರ ಸೇವೆ ಮುಂದಿನ ಜನಾಂಗಕ್ಕೂ…

ವರದಿಗಾರರ ಸೇವಾ ಒಕ್ಕೂಟ – Reporters service federation

ವರದಿಗಾರರು ಮಾಧ್ಯಮದ ಜೀವ – ಅವರ ಮನೋಭಾವನೆಯ ಪ್ರತೀಕ ಪ್ರಸ್ತುತ ಮಾಧ್ಯಮ ಜಗತ್ತು – ದೂರನಿಯಂತ್ರಕ ಮಾತ್ರ ಮಾಧ್ಯಮ ನಡೆಸುವ ಯಜಮಾನನ…

ಪ್ರತಿ ಮನೆಯವರ ಸೇವಾ ಒಕ್ಕೂಟ – Every Household Service federation

ಪ್ರತಿ ಮನೆಯಲ್ಲಿರುವ ಪ್ರತಿ ವ್ಯಕ್ತಿಗಳನ್ನು ಮನೆಯನ್ನು ಸೇರಿಸಿ ಸಮಾಜಕ್ಕೆ ಜಗತ್ತಿಗೆ ಪರಿಚಯಿಸುವ ಒಂದು ವಿಶಾಲ ದೃಷ್ಟಿಕೋನದಿಂದ ಈ ಒಕ್ಕೂಟಕ್ಕೆ ಚಾಲನೆ ಕೊಡುತಿದ್ದೇವೆ.…

Avyaktha Vachanagalu

ವಿಷ ಪೂರಿತ ಆಹಾರ ದೇಹಕ್ಕೆ ಮಾರಕವಿಷ ಪೂರಿತ ಮಾಧ್ಯಮ ಬದುಕಿಗೆ ಮಾರಕಬದುಕಿಗೆ ಪೂರಕ ಆಹಾರ ಮಾಧ್ಯಮ ಬೇಕೆಂದ …………………….. ಅವ್ಯಕ್ತ ಶ್ರಾದ್ಧ…

ಇಚ್ಲಂಪಾಡಿ ಶ್ರೀ ಸಿದ್ಧಿ ವಿನಾಯಕ ಭಜನಾ ಮಂದಿರದ 11 ನೇ ವರ್ಷದ ಸಾರ್ವಜನಿಕ ಗಣೇಶೋತ್ಸವದ ಪೂರ್ವಭಾವಿ ಸಭೆ

ಇಚ್ಲಂಪಾಡಿ ಶ್ರೀ ಸಿದ್ದಿವಿನಾಯಕ ಭಜನಾ ಮಂದಿರದ 11 ನೇ ವರ್ಷದ ಸಾರ್ವಜನಿಕ ಗಣೇಶೋತ್ಸವದ ಪೂರ್ವಭಾವಿ ಸಭೆ ನಡೆಸಲಾಯಿತು . ಅಧ್ಯಕ್ಷರಾಗಿ ಸುಮನ್…

ಶ್ರದ್ಧಾಂಜಲಿ ಅಭಿಯಾನ – Condolence Campaign

ಪ್ರಾಯೋಜಕರು ; ಶ್ರದ್ಧಾಂಜಲಿ ಸೇವಾ ಒಕ್ಕೂಟಉದ್ದೇಶ ;ಅಗಲಿದ ಮಾನವ ಬಂದುಗಳ ಶಾಶ್ವತ ಪರಿಚಯ ಮುಂದಿನ ಪೀಳಿಗೆಗೆಪ್ರಯೋಜನ ; ಕನಿಷ್ಠ ವೆಚ್ಚದಲ್ಲಿ ಗರಿಷ್ಠ…

Shubhakara Heggade: A Visionary Leader and Promoter of Avyaktha Bulletin

Shubhakara Heggade, an influential figure in Kadaba Taluk, Dakshina Kannada, serves as the administrator of the…

D.Veerendra Heggade Hemavati Heggade -Dharmasthala

World Jain Directory

Honourable advisors ; D. Virendra Heggade Dharmasthala , Bharatiya Jain Milan , Ichilampady Jains, Kallaje family…

ಸರಕಾರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆ ನೇರ್ಲ ಇಚ್ಲಂಪಾಡಿ – ಉಚಿತ ನೇತ್ರ ಚಿಕಿತ್ಸಾ ಶಿಬಿರ

ಮೊಬೈಲಿನಲ್ಲಿ ವಿದ್ಯಾರ್ಥಿಗಳ ಪಾತ್ರ – ಸಂವಾದ – Role of Students in Mobile – conversation

ಮೊಬೈಲ್ ಪುಟ್ಟ ಮಕ್ಕಳಿಂದ ಹಿಡಿದು ಪ್ರತಿಯೊಬ್ಬ ವ್ಯಕ್ತಿಯು ಕೂಡ ನಿತ್ಯ ನಿರಂತರ ಬಳಸುವ – ಮನೋವೇಗವನ್ನು ತನ್ನದಾಗಿಸಬಲ್ಲ ಅತ್ಯಂತ ಪ್ರಭಾವಿ ಮಾಧ್ಯಮ.…

ಬುಲೆಟಿನ್ ವರದಿಗಾರರೊಂದಿಗೆ ಸಂವಾದ – Conversation with a Bulletin reporter

ಬುಲೆಟಿನ್ ವರದಿಗಾರೊಬ್ಬನಿಗೆ ಸಮರ್ಪಕವಾದ ಮಾಹಿತಿ ನೀಡಲು ಈ ವೇದಿಕೆಯನ್ನು ಬಳಸಲಾಗುತದೆ –ಪ್ರಶ್ನೆ ; ಬುಲೆಟಿನ್ ರಿಪೋರ್ಟರ್ ಆಗಲು ಅರ್ಹತೆ ಯಾವುದುಉತ್ತರ ;…

Bulletin Reporter

one among of the best profession bulletin reporter – anyone , anywhere, anytime – can earn…

Shri Ganesh Cloth & Readymade Center – Uppinangady – Estd. 1905

Sujir Ramachandra G Nayak Uppinangady

Birth 30.10.1933 Marriage 1966 Death 16.03.2007 Proprietor ; Sri Ganesh Cloth and readymade Center Uppinangady established…

ನಮ್ಮ ಸೇವೆ ನಮಗೆ ಅನಿವಾರ್ಯ – Our service is indispensable to us

ನಮ್ಮನ್ನು ನಾವು ಸಮಾಜಕ್ಕೆ ಪರಿಚಯಿಸುವುದರಲ್ಲಿ ಬಹಳ ಹಿಂದೆ ಬಿದ್ದಿದ್ದೇವೆ. ಅನ್ಯರಿಂದ ಯಾ ನಮ್ಮನ್ನು ನಾವೇ ಪರಿಚಯ ಮಾಡಬೇಕಾದ ಅನಿವಾರ್ಯತೆ ಬಂದಿದೆ. ಮೊಬೈಲ್…

Shravana Gunda Basadi – Bangadi

ಅಮಾವಾಸ್ಯೆ ಸಮಯದಲ್ಲಿ ತೀರ್ಥ ಸ್ಥಾನಕ್ಕೆ ಜೈನರಿಗೆ ಪ್ರಸಿದ್ದ ಸ್ಥಳಸೂಚನೆ ; ಈ ಸ್ಥಳದ ಸಂಕ್ಷಿಪ್ತ ಮಾಹಿತಿ ನೂರು ಪದಗಳಿಗೆ ಮೀರದಂತೆ ಕಳುಹಿಸಿದರೆ…

Adinatha Swamy basadi Savanal

ಅಮಾವಾಸ್ಯೆ ಸಮಯದಲ್ಲಿ ತೀರ್ಥ ಸ್ಥಾನಕ್ಕೆ ಜೈನರಿಗೆ ಪ್ರಸಿದ್ದ ಸ್ಥಳ ಸೂಚನೆ ; ಈ ಸ್ಥಳದ ಸಂಕ್ಷಿಪ್ತ ಮಾಹಿತಿ ನೂರು ಪದಗಳಿಗೆ ಮೀರದಂತೆ…

ಪುಣ್ಯ ಪಾಪ ಸಂಪಾದನೆ ?

ಪಾಪ ಪುಣ್ಯದ ಬಗ್ಗೆ ಚಿಂತನೆ ಪ್ರಸ್ತುತ ಸಮಾಜಕ್ಕೆ ಅವಶ್ಯಕತೆ ಇದೆಯಾ – ಇದು ಸಾಯುವ ಕಾಲಕ್ಕೆ ಮಾಡತಕ್ಕ ಕೆಲಸ ಕಾರ್ಯಗಳು –…

ಸೇವಾ ಒಕ್ಕೂಟ – service federation

ಸೇವಾ ಒಕ್ಕೂಟದ ಸದಸ್ಯರಾಗಿ – ಸೇವಾ ಒಕ್ಕೂಟದ ಅಧ್ಯಕ್ಷರಾಗಿ – ನಿಮ್ಮದೇ ಸೇವಾ ಒಕ್ಕೂಟ ಪ್ರಾರಂಭಿಸಿ – ಇತರ ಸಂಘ ಸಮುಸ್ಥೆಗಳೊಂದಿಗೆ…

Patel Nemiraj Banga Amtoor

Childrens ; Raviraj Banga, Kamalavathi and Adhiraj Banga Date of Death July 13 1972

ಇಚ್ಲಂಪಾಡಿ ಸೇವಾ ಒಕ್ಕೂಟ -Ichlampady Service federation

ತನ್ನ ಸ್ಥಾನ ಮಾನ ಘನತೆ ಗೌರವ ಸಂಪಾದನೆ ಸಂಪತ್ತು ಉತ್ತುಂಗಶಿಖರಕ್ಕೇ ಏರಿಸುವ ಜೊತೆಗೆ ತನ್ನ ಆಪತರು ನೆಂಟರಿಷ್ಟರ ಜೊತೆಗೆ ನಮ್ಮ ಊರನ್ನು…

ಪುತ್ತಿಗೆ ಸೇವಾ ಒಕ್ಕೂಟ = Puttige Service federation

ತನ್ನ ಸ್ಥಾನ ಮಾನ ಘನತೆ ಗೌರವ ಸಂಪಾದನೆ ಸಂಪತ್ತು ಉತ್ತುಂಗಶಿಖರಕ್ಕೇ ಏರಿಸುವ ಜೊತೆಗೆ ತನ್ನ ಆಪತರು ನೆಂಟರಿಷ್ಟರ ಜೊತೆಗೆ ನಮ್ಮ ಊರನ್ನು…

ನ್ಯೂಸ್ ಮತ್ತು ಬುಲೆಟಿನ್ – News and Bulletin

ಪ್ರಸ್ತುತ ಪ್ರಪಂಚದ , ನಿರ್ದಿಷ್ಟ ಪ್ರದೇಶದ ,ಜಾತಿಯ …………ಇತ್ಯಾದಿ ಇತ್ಯಾದಿ ಆಗುಹೋಗುಗಳನ್ನು ಬೇರೆ ಬೇರೆ ಮಾಧ್ಯಮಗಳ ಮೂಲಕ ಜನರಿಗೆ ತಲುಪಿಸುವ ವ್ಯವಸ್ಥೆ…

ಟೀಚರ್ಸ್ ಸೇವಾ ಒಕ್ಕೂಟ – Teachers Service Federation

ಕೆಲವೇ ದಿನಗಳ ಹಿಂದೆ ಜೈನ ಮುನಿಯೊಬ್ಬರನ್ನು ಅತ್ಯಂತ ಕ್ರೂರ ರೀತಿಯಲ್ಲಿ ಹತ್ಯೆ ಮಾಡಿದ ಆ ವ್ಯಕ್ತಿಯು ಕೂಡ ತನ್ನ ವಿದ್ಯಾರ್ಥಿ ಜೀವನ…

ನ್ಯಾಯವಾದಿಗಳ ಸೇವಾ ಒಕ್ಕೂಟ – Advocates Serice Federation

ನ್ಯಾಯವಾದಿಗಳಿಗೆ ಅನ್ಯ ವಲಯಗಳಿಂದ ಆದಾಯ ಬರುವಂತೆ ಮಾಡಿ – ನ್ಯಾಯವಾದಿಗಳನ್ನು ನ್ಯಾಯದ ಪರ ವಾದ ಮಾಡಿ ನ್ಯಾಯವನ್ನು ಮಾತ್ರ ಗೆಲ್ಲಿಸಲು ಅವರಿಗೆ…

ಮುನಿ ಆಚಾರ್ಯ ಶ್ರೀ 108 ಕಾಮಕುಮಾರ ನಂದಿ ಮಹಾರಾಜ

ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಜೈನ ಮುನಿ ಆಚಾರ್ಯ ಶ್ರೀ 108 ಕಾಮಕುಮಾರ ನಂದಿ ಮಹಾರಾಜರ ಭೀಕರ ಹತ್ಯೆ ಖಂಡನೀಯ. ಬೆಳಗಾವಿ ಜಿಲ್ಲೆಯ…

ಶಾಸಕರ ಸೇವಾ ಒಕ್ಕೂಟ – MLA Service Federation

ಜಾಗತಿಕ ಮಟ್ಟದಲ್ಲಿ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ವ್ಯವಸ್ಥೆ ಹೊಂದಿರುವ ನಮ್ಮ ಭಾರತ ದೇಶದಲ್ಲಿ ಶಾಸಕನಾಗಲು ಇರಬೇಕಾದ ಅರ್ಹತೆ, ಮಾನದಂಡ, ವಿದ್ಯಾರ್ಹತೆ, ತರಬೇತಿ,…

ಗೋಸಾಯಿ ವಚನಗಳು – Gosai Vachanagalu

ವಿಶಾಲವಾಗಿಹ ಈ ಜಗದಲಿಅನಂತವಾಗಿರುವ ಈ ಕಾಲದಲ್ಲಿನೀನೆಷ್ಟು ಎಂದು ಯೋಚಿಸಿ ನೋಡು …………………….ಗೋಸಾಯಿ ಆ ಪಂತ ಈ ಪಂತ ಆ ಮತ ಈ…

ನೆಲ್ಯಾಡಿ : ಶ್ರೀ ಉಮಾಮಹೇಶ್ವರ ಯಕ್ಷಕಲಾ ಇಷುಧಿ ನಿಡ್ಲೆ ಇವರಿಂದ ಯಕ್ಷವಚೋ ವೈಭವ

ಈಶ್ವರಪ್ರಸಾದ್ ಪಿ ವಿ ಶಾಸ್ತ್ರೀ ಅವರು ಮೂವತ್ತು (30) ವರ್ಷಗಳಿಂದ ಯಕ್ಷಗಾನ ಕಲಾವಿದರಾಗಿದ್ದು , ಇಚ್ಲಂಪಾಡಿ ಬೀಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ…

ಜ್ಯೋತಿಷ್ಯರ ಸೇವಾ ಒಕ್ಕೂಟ – Astrologer’s Service Federation

ನಮ್ಮ ಅರಿವಿಗೆ ಬಾರದ, ಲಿಖಿತ ವರದಿಗಳಿಂದ ಸಂಗ್ರಹಿಸಲಾಗದ, ಅನಿವಾರ್ಯ ವಿಷಯಗಳನ್ನು ತಿಳಿದುಕೊಳ್ಳುವ ಏಕಮಾತ್ರ ಸಾಧನ ಜ್ಯೋತಿಷ್ಯ – ಸ್ವಾರ್ಥಿಗಳ, ಧನಪಿಶಾಚಿಗಳ, ದರೋಡೆಕೋರರ,…

ಶ್ರದಾಂಜಲಿ ಸೇವಾ ಒಕ್ಕೂಟ – Condolence Service Federation

ನಮ್ಮ ತಂದೆ ತಾಯಿ ಅಣ್ಣ ತಮ್ಮ ಅಜ್ಜ ಅಜ್ಜಿ ಆತ್ಮೀಯರು ಇಷ್ಟ ಮಿತ್ರರು ಇತ್ಯಾದಿ ನಮ್ಮನ್ನು ಅಗಲಿದಾಗ – ಅವರ ಸವಿ…

Savari Jain – Saanidhya house Kuthloor

Husband : Sandesh JainDaughter :Amyra Jain Qualification ; Degree : MSc BEd Father:late Vijay Kumar jain,…

ವಿದ್ಯಾರ್ಥಿಗಳ ಸೇವಾ ಒಕ್ಕೂಟ – Student Service Federation

ಹುಟ್ಟಿದ ಮಗುವಿಗೆ ಮುಂದಿನ ಸುಖ ಶಾಂತಿ ನೆಮ್ಮದಿ ಸಂತುಷ್ಟ ಅತ್ಯುನ್ನತ ಬದುಕಿಗಾಗಿ ಕೊಡುವ ತರಬೇತಿಯೆ – ಶಿಕ್ಷಣ – ನಿಜವಾದ ಮೂಲ…

Sandesh Jain – Saanidhya house kuthloor

Name : Sandesh Jain (Degree : Chemical Engineer) Wife : Savari Jain (Degree : MSc BEd)…

Amyra Jain – Saanidhya house kuthloor

Baby name: Amyra JainFather : Sandesh Jain (Degree : Chemical Engineer)Mother : Savari jain (Degree :…

ಮಕ್ಕಳ ಸೇವಾ ಒಕ್ಕೂಟ – Children’s Service Federation

Children's Service Union ಸಮಾಜದಲ್ಲಿ ಪ್ರಗತಿಪರ ಚಿಂತನೆ ಆವಿಸ್ಕಾರಗಳು ದಿನನಿತ್ಯ ನಡೆಯುತಿದ್ದು – ಅದರ ಫಲವಾಗಿ ಮುಂದಕ್ಕೆ ಅನುಷ್ಠಾನಗೊಂಡು ಕೆಲವೊಂದು ಕೆಟ್ಟ…

ಪುರುಷರ ಸೇವಾ ಒಕ್ಕೂಟ – Men’s Service Federation

ವ್ಯಾಪಾರದಿಂದ ಬದುಕು ಕಟ್ಟಬಹುದು ಎಂಬುದು ನಮಗೆಲ್ಲ ತಿಳಿದ ವಿಷಯ – ಸೇವಾ ವಲಯದಲ್ಲಿ ಕೂಡ ಬದುಕನ್ನು ಅತ್ಯಂತ ಸ್ವಚ್ಛ ಶುಭ್ರವಾಗಿ ಕಟ್ಟಲು…

Niranjan Kudyadi – Aladangady

ಹುಟ್ಟುಹಬ್ಬದ ಶುಭಾಶಯಗಳು

ಮಹಿಳೆಯರ ಸೇವಾ ಒಕ್ಕೂಟ – Women’s Service Federation

ಮಹಿಳೆಯರ ಸರ್ವತೋಮುಖ ಏಳಿಗೆಗೆ – ಸ್ಥಾನ ಮಾನ ಘನತೆ ಗೌರವ ಸಂಪಾದನೆ ಸಂಪತ್ತು ವ್ಯಕ್ತಿತ್ವ – ಗಗನಕ್ಕೇರಿಸಲು ಪ್ರಸ್ತುತ ಇರುವ ಏಕಮಾತ್ರ…

ವ್ಯಾಪಾರ ಸೇವಾ ಒಕ್ಕೂಟ – Business Service Federation

ವ್ಯಾಪಾರ ಉತ್ಪಾದಕರ ಮತ್ತು ಗ್ರಾಹಕರ ಮದ್ಯೆ ಇರುವ ಸೇತುವೆ – ಬದುಕಿನ ಅವಿಭಜ್ಜ ಅಂಗ. ಪ್ರಸ್ತುತ ತೊಡಗಿರುವ ವ್ಯಾಪಾರಿಗಳಿಗೆ ಮತ್ತು ಇನ್ನು…

Agriculture service federation – ಕೃಷಿಕರ ಸೇವಾ ಒಕ್ಕೂಟ

ಕೃಷಿಕರ ಸೇವಾ ಒಕ್ಕೂಟಪ್ರತಿ ವೃತ್ತಿಯಲ್ಲಿ ತೊಡಗಿಕೊಳ್ಳುವವರು ತಮಗೆ ಸಹಕಾರಿಯಾಗಬಲ್ಲ ಸೇವಾ ಒಕ್ಕೂಟವನ್ನು ಮಾಡಿಕೊಂಡು, ಎದುರಿಸುತಿರುವ ಸಮಸ್ಯೆಗಳಿಗೆ ಪರಿಹಾರ , ನವ ಪೀಳಿಗೆಯನ್ನು…

ಇಚ್ಲಂಪಾಡಿ: ನೇರ್ಲ ಶಾಲೆಯಲ್ಲಿ ಮಕ್ಕಳಿಗೆ ಉಚಿತ ಪುಸ್ತಕ ವಿತರಣೆ

ಕಡಬ ತಾಲೂಕು ಇಚ್ಲಂಪಾಡಿ ಗ್ರಾಮದ ಸರಕಾರಿ ಉ.ಹಿ. ಪ್ರಾ. ಶಾಲೆ ನೇರ್ಲದಲ್ಲಿ ಹಳೆ ವಿದ್ಯಾರ್ಥಿ  ದೇವಿಪ್ರಸಾದ್ ಪೊಯ್ಯೆತ್ತಡ್ಡ ಶಾಲಾ ಮಕ್ಕಳಿಗೆ ಉಚಿತ…

Swamiji Jain Mutt Lakkavalli

ಪರಮಪೂಜ್ಯ ಸ್ವಸ್ತಿಶ್ರೀ ವೃಷಭಸೇನ ಭಟ್ಟಾರಕ ಮಹಾಸ್ವಾಮೀಜಿ ಜೈನಮಠ ಲಕ್ಕವಳ್ಳಿ

Swamiji Jain Mutt Arathipura Mandya

ಪರಮ ಪೂಜ್ಯ ಸಿದ್ಧಾಂತಕೀರ್ತಿ ಭಟ್ಟಾರಕ ಮಹಾಸ್ವಾಮೀಜಿ ಆರತಿಪುರ ಮಂಡ್ಯ

Swamiji Jain Mutt Nandani

ಪರಮ ಪೂಜ್ಯ ಸ್ವಸ್ತಿಶ್ರೀ ಜಿನಸೇನ ಭಟ್ಟಾರಕ ಮಹಾಸ್ವಾಮೀಜಿ ನಾಂದಣಿ ಜೈನಮಠ

Swamiji Jain mutt Jinakanchi Tamilunadu

ಪರಮ ಪೂಜ್ಯ ಸ್ವಸ್ತಿಶ್ರೀ ಧರ್ಮಸೇನ ಭಟ್ಟಾರಕ ಮಹಾಸ್ವಾಮೀಜಿ ಜಿನಕಂಚಿ ಜೈನಮಠ ತಮಿಳುನಾಡು

Swamiji Jain mutt Varooru Hubli

ಪರಮ ಪೂಜ್ಯ ಸ್ವಸ್ತಿಶ್ರೀ ಧರ್ಮಸೇನ ಭಟ್ಟಾರಕ ಮಹಾಸ್ವಾಮೀಜಿ ವರೂರು ಜೈನಮಠ ಹುಬ್ಬಳ್ಳಿ

Swamiji Jain Mutt Arahanthagiri

ಪರಮ ಪೂಜ್ಯ ಧವಲಕೀರ್ತಿ ಭಟ್ಟಾರಕ ಮಹಾಸ್ವಾಮೀಜಿ ಅರಹಂತಗಿರಿ ಜೈನ ಮಠ ತಮಿಳುನಾಡು

Swamiji Jain Mutt Kanakagiri

ಪರಮ ಪೂಜ್ಯ ಭುವನಕೀರ್ತಿ ಭಟ್ಟಾರಕ ಮಹಾಸ್ವಾಮೀಜಿ ಜೈನಮಠ ಕನಕಗಿರಿ

Swamiji Jain Mutt Kollapura

ಪರಮ ಪೂಜ್ಯ ಸ್ವಸ್ತಿಶ್ರೀ ಲಕ್ಷ್ಮೀಸೇನ ಭಟ್ಟಾರಕ ಪಟ್ಟಾಚಾರ್ಯ ಮಹಾಸ್ವಾಮೀಜಿ ಕೊಲ್ಹಾಪುರ

Swamiji Jain Mutt N R Pura

ಪರಮ ಪೂಜ್ಯ ಸ್ವಸ್ತಿಶ್ರೀ ಲಕ್ಷ್ಮೀಸೇನ ಭಟ್ಟಾರಕ ಮಹಾಸ್ವಾಮೀಜಿ ಸಿಂಹನಗದ್ಧೆ ನರಸಿಂಹರಾಜಪುರ

Swamiji Jain Mutt Huncha

ಪರಮ ಪೂಜ್ಯ ಸ್ವಸ್ತಿಶ್ರೀ ದೇವೇಂದ್ರಕೀರ್ತಿ ಭಟ್ಟಾರಕ ಮಹಾಸ್ವಾಮೀಜಿ ಹುಂಚ ಜೈನ ಮಠ

Swamiji Jain mutt Moodabidri

ಪರಮ ಪೂಜ್ಯ ಸ್ವಸ್ತಿಶ್ರೀ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಮಹಾ ಸ್ವಾಮೀಜಿ ಮೂಡುಬಿದಿರೆ ಜೈನ ಮಠ

Swamiji Jain Mutt Sonda

ಪರಮ ಪೂಜ್ಯ ಸ್ವಸ್ತಿಶ್ರೀ ಭಟ್ಟಾಕಲಂಕ ಭಟ್ಟಾರಕ ಮಹಾ ಸ್ವಾಮೀಜಿಯವರು ಸೋಂದಾ ಜೈನ ಮಠ

Swamiji Jain Mutt Shravanabelagola

Shri Shri Shri Swastisri Charukeerti Bhattaraka Swamiji shravanabelagola  

ರಾಜಕಾರಿಣಿಗಳ ಸೇವಾ ಒಕ್ಕೂಟ – Politicians Service federation

ಒಂದು ದೇಶದ ಚಾಲಕರು ರಾಜಕಾರಿಣಿಗಳು – ಪಕ್ಷ ಹಿತ ಸ್ವಾರ್ಥ ಹಿತ ಮರೆತು ದೇಶದ ಹಿತಕ್ಕಾಗಿ ತಮ್ಮ ಕರ್ತವ್ಯ ಮಾಡಿದರೆ –…

Niranjan Kudyadi – Aladangady

ಸಾಧಕ ಬದುಕು ಸಾಗುಸುತಿರುವ ಕೆಲವೇ ವ್ಯಕ್ತಿಗಳ ಪೈಕಿ ಮುಂಚೂಣಿಯಲ್ಲಿದ್ದು – ಸೋಲುಗಳನ್ನು ಸವಾಲಾಗಿ ಎದುರಿಸಿ ಮುನ್ನಡೆಯುತಿರುವ ನಿಮಗೆ ಹುಟ್ಟು ಹಬ್ಬದ ಶುಭಾಶಯಗಳು

Opening Ceremony -Dharmshree Sababavana -Ichlampady

ಜನರ ಸೇವಾ ಒಕ್ಕೂಟ – People’s Service Federation

ಜಾತಿ ಧರ್ಮಗಳು, ಪ್ರಸ್ತುತ ಶಿಕ್ಷಣ ವ್ಯವಸ್ಥೆ , ಆಡಳಿತ ಪದ್ಧತಿ – ತಮ್ಮ ತಮ್ಮ ಅಸಾಯಕತೆಗಳನ್ನು ತೋರಿಸುತಿರುವ ಫಲವಾಗಿ ಮಾನವರಲ್ಲಿ ಸಹಜವಾಗಿ…

ಜೈನರ ಸೇವಾ ಒಕ್ಕೂಟ – Jain service federation

ಮಾನವರಾದ ನಮ್ಮ ಬದುಕಿನಲ್ಲಿ ವ್ಯಾಪಾರ ಮತ್ತು ದರೋಡೆ ಬದುಕಿನ ಸುಂಟರ ಗಾಳಿಯಿಂದಗಿ ಮಾಯವಾಗಿರುವ ಸೇವಾ ಬದುಕಿನ ಬೀಜವನ್ನು ಪುನಃ ಬಿತ್ತಿ ಹೆಮ್ಮರವಾಗಿ…

Subhaschandra – Suryaguttu – Belthangady

ನಿವೃತ್ತ ಅಸಿಸ್ಟಂಟ್ ಕಮಿಷನರ್ ಆಫ್ ಪೊಲೀಸ್ ಸುರ್ಯ ಗುತ್ತು ಸುಭಾಶ್ಚಂದ್ರ DOB 23.07.1953 DOD 31.5.2023

Dr. Jayakeerthi Dharmasthala

‘sangatana chatura’ award to Dr. Jayakeerthi Dharmasthala – from Barathiya jain Milan Ichilampady

Suman R K weds Maithri G S

ಮದುವೆ ದಿನದ ಶುಭಾಶಯಗಳು

ಕಡಬ ತಾಲೂಕಿನ ಇಚ್ಲಂಪಾಡಿ ಸೈಂಟ್ ಜೋರ್ಜ್ ಓರ್ಥಡೋಕ್ಸ್ ಸಿರಿಯನ್ ಚರ್ಚ್‌ನ ವಾರ್ಷಿಕ ಹಬ್ಬದ ಧ್ವಜಾರೋಹಣ

ಇಚ್ಲಂಪಾಡಿ:ಸಂತ ಜೋರ್ಜರ ನಾಮದಲ್ಲಿ ಪ್ರಸಿದ್ಧಿ ಹೊಂದಿರುವ ಕರ್ನಾಟಕದ ಪ್ರಥಮ ಜೋರ್ಜಿಯನ್ ತೀರ್ಥಾಟನಾ ಕೇಂದ್ರವಾದ ಕಡಬ ತಾಲೂಕಿನ ಇಚ್ಲಂಪಾಡಿ ಸೈಂಟ್ ಜೋರ್ಜ್ ಓರ್ಥಡೋಕ್ಸ್…

ಇಚ್ಲಂಪಾಡಿ :ಕಟೀಲು ಶ್ರೀ ದುರ್ಗಾಪರಮೇಶ್ವರಿ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿಯ ಕಲಾವಿದರಿಂದ “ಶ್ರೀ ದೇವಿ ಮಹಾತ್ಮೆ “

ಇಚ್ಲಂಪಾಡಿ:ಇದೇ ಬರುವ ದಿನಾಂಕ 08-05-2023 ನೇ ಸೋಮವಾರ ಸಾಯಂಕಾಲ ಗಂಟೆ 5.30 ಕ್ಕೆ ಸರಿಯಾಗಿ ಬಿಜೇರು ಉಮೇಶ್ ಗೌಡರ ಮನೆಯ ಮುಂಭಾಗದಲ್ಲಿ…

Warming ceremoney – Nandadeepa – Ichlampady

Warming ceremoney – Matrushree – Ichlampady

ದೈವ ಆರಾಧಕರ ಒಕ್ಕೂಟ ಇಚ್ಲಂಪಾಡಿ

ದೈವ ಒಂದು ವಿಶೇಷವಾದ ಶಕ್ತಿ – ಕರಾವಳಿ ಪ್ರದೇಶದಲ್ಲಿ ಆಚರಣೆಯಲ್ಲಿದ್ದು – ಮನೆ ಕುಟುಂಬ ಊರಿನವರು ಅರಸು ವ್ಯಾಪ್ತಿಯ ಜನರನ್ನು ಒಂದು…

ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಇಚ್ಲಂಪಾಡಿ ಬೀಡಿನಲ್ಲಿ ಸಾಮೂಹಿಕ ಶ್ರೀ ಸತ್ಯನಾರಾಯಣ ದೇವರ ಪೂಜೆ ಹಾಗೂ ನಗರ ಭಜನಾ ಸಮಾರೋಪ

ಸ್ವಸ್ತಿ|| ಶ್ರೀ ಶುಭಕೃತ್ ನಾಮ ಸಂವತ್ಸರದ ಮೇಷ ಮಾಸ ೧೪ ಸಲುವ ದಿನಾಂಕ 28 -04 -2023 ನೇ ಶುಕ್ರವಾರ ಸಂಜೆ…

ಇಚ್ಲಂಪಾಡಿ :ಇಂದ್ರಪ್ರಸ್ಥ ವಿದ್ಯಾಲಯ ಉಪ್ಪಿನಂಗಡಿ ದ್ವಿತೀಯ ಪಿ ಯು ಸಿ ವಿಜ್ಞಾನ ವಿಭಾಗದಲ್ಲಿ ಶೇಕಡಾ 91% ಅಂಕ ಪಡೆದ ಮಾನಸ ಮಧು

ಏಪ್ರಿಲ್ :21 ಇಂದ್ರಪ್ರಸ್ಥ ವಿದ್ಯಾಲಯ ಉಪ್ಪಿನಂಗಡಿ ಇದರ ದ್ವಿತೀಯ ಪಿ ಯು ಸಿ ಫಲಿಂತಾಶ ಪ್ರಕಟಗೊಂಡಿದ್ದು  ವಿಜ್ಞಾನ ವಿಭಾಗದಲ್ಲಿ ಇಚ್ಲಂಪಾಡಿಯ ಮಾನಸ…

Shrivarma Jain Mysore

ಎನ್ ಎಸ್ ವರ್ಮರಾಜ್, ಅಧ್ಯಕ್ಷರು ಕರ್ನಾಟಕ ರೈತರ ಸಂಘ, ಇವರು ದಿನಾಂಕ 16/4/2023ರಂದು ಮೂಡಬಿದ್ರಿಯಲ್ಲಿ ಸದ್ಗತಿ ಹೊಂದಿದರು ಎಂದು ಹೇಳಲು ವಿಷಾದಿಸುತ್ತೇನೆ.…

ಇಚ್ಲಂಪಾಡಿ ಬೀಡು 👉ಶ್ರೀ ಉಳ್ಳಾಕ್ಲು ಮತ್ತು ಪರಿವಾರ ದೈವಗಳ ಮಾಡದ ವಾರ್ಷಿಕ ಜಾತ್ರೋತ್ಸವ

ಸ್ವಸ್ತಿ ಶ್ರೀ ಶುಭಕೃತ್ ನಾಮ ಸಂವತ್ಸರದ ಮೀನ ಮಾಸ ೨೭ ರಿಂದ ಮೇಷ ಮಾಸ ೩ ಸಲುವ ತಾ . 10…

Veeredra kumar , valambala house.

Kayeradka post , Bethangady taluku parents ; Dejappa banga and Rathnavathi wife ; Sakunthala V jain…

Paniraj Jain – Kokkada

Samykth house, kokkada post belthangady taluku  Parents; Gunapal jain and Pushpavathi Siblings; Prakash jain, Bharati ,…

Dharmaraja Jain Valambala

Kalenja village, Kayeradka Post, Belthangady taluku Parents; Chandraraja Banga, and Laksmavathi Wife ; Yashaswathi childrans ;…

Vrashabha  , Prappu house

kalenja village , kayeradka post , Belathangady taluku  Childrens; Advith, Aadya household; Pushpavathi , yuvaraja Poovani

P N Raviraja Parappu hOuse

Kayeradka post belthangady taluku     parents ; P. Nagraja banga  and Kusumaji wife ; Nagaratna Parents…

ರೆಂಜಿಲಾಡಿ :ನೂಜಿ ಶ್ರೀ ಉಳ್ಳಾಲ್ತಿ ಅಮ್ಮನವರ ದೈವಸ್ಥಾನದಲ್ಲಿ ವಾರ್ಷಿಕ ಜಾತ್ರೋತ್ಸವ

ಕಡಬ ತಾಲ್ಲೂಕು ರೆಂಜಿಲಾಡಿ ಗ್ರಾಮದ ನೂಜಿ ಶ್ರೀ ಉಳ್ಳಾಲ್ತಿ ಅಮ್ಮನವರ ಸನ್ನಿದಿಯಲ್ಲಿ ಸ್ವಸ್ತಿ |ಶ್ರೀ ಶುಭಕೃತ್ ನಾಮ ಸಂವತ್ಸರದ ಮೀನ ಮಾಸ…

ಇಚ್ಲಂಪಾಡಿ ಬೀಡು :ಶ್ರೀ ಉಮಾಮಹೇಶ್ವರ ಯಕ್ಷಕಲಾ ಇಷುಧಿ ನಿಡ್ಲೆ ಇವರಿಂದ ಯಕ್ಷವಚೋ ವೈಭವ ಪ್ರಸಂಗ

ದಿನಾಂಕ 28 -03 -2023 ನೇ ಮಂಗಳವಾರ ಸಂಜೆ ಗಂಟೆ 6.00 ರಿಂದ 9.00 ರ ವರೆಗೆ ಇಚ್ಲಂಪಾಡಿ ಶ್ರೀ ದುರ್ಗಾಪರಮೇಶ್ವರಿ…

ಇಚ್ಲಂಪಾಡಿ:ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಬಿಲ್ಲವ ಸಂಘ ಇದರ ವತಿಯಿಂದ ಯಕ್ಷಗಾನ ಬಯಲಾಟ :ಗೆಜ್ಜೆಗಿರಿ ಕ್ಷೇತ್ರ ಮಹಾತ್ಮೆ

ಇಚ್ಲಂಪಾಡಿ ಗ್ರಾಮದ ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಬಿಲ್ಲವ ಸಂಘದ ಗುರುಮಂದಿರ ನಿರ್ಮಾಣ ಬಾಬ್ತು ಸಹಾಯಾರ್ಥವಾಗಿ ಯಕ್ಷಗಾನ ಬಯಲಾಟ “ಶ್ರೀ ಗೆಜ್ಜೆಗಿರಿ ಕ್ಷೇತ್ರ ಮಹಾತ್ಮೆ” …

Nabhiraja Poovani – Ujire

ಇಚ್ಲಂಪಾಡಿ ಗ್ರಾಮದ ನವ್ಯ ರಾಷ್ಟ್ರಮಟ್ಟಕ್ಕೆ ಆಯ್ಕೆ

 ಇಚ್ಲಂಪಾಡಿ ಗ್ರಾಮದ ಬಿಜೇರು ಮನೆ ಶ್ರೀಧರ ಗೌಡ ಮತ್ತು ಶ್ರೀಮತಿ ಲೋಲಾಕ್ಷಿ ರವರ ಮಗಳಾದ ನವ್ಯ ರವರು ಮೈಸೂರಿನಲ್ಲಿ ಫೆ.19 ರಿಂದ…

ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನ ಇಚ್ಲಂಪಾಡಿ ಬೀಡಿಗೆ ಸಂಬಂಧ ಪಟ್ಟದ ದೈಯೊಂಕ್ಲು ಗುಡ್ಡೆಯ ನೇಮೋತ್ಸವ

ಇಚ್ಲಂಪಾಡಿ :14-03-2023 ನೇ ಮಂಗಳವಾರ ಸಂಜೆ ಗಂಟೆ 6.30 ರಿಂದ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಇಚ್ಲಂಪಾಡಿ ಬೀಡಿಗೆ ಸಂಬಂಧ ಪಟ್ಟದ ದೈಯೊಂಕ್ಲು…

ದೈವಾರಾಧನೆ ನಾಟಕ – ಸರ್ವ ನಾಶಕ್ಕೆ ಮೂಲ

ಅರಸು ಪದ್ಧತಿ ಆಡಳಿತದಲ್ಲಿದ್ದ ಸರ್ವ ಶ್ರೇಷ್ಠ ನ್ಯಾಯಾಂಗ ವ್ಯವಸ್ಥೆಯಾದ ದೈವಾರಾಧನೆ ಪ್ರಜಾಪದ್ಧತಿ ಆಳ್ವಿಕೆಯಲ್ಲಿ ಮುಂದುವರಿಯುತಿರುವುದು ಸ್ವಾಗತಾರ್ಹ. ಆದರೆ ಮೂಲವನ್ನು ಮರೆತು –…

ಇಚ್ಲಂಪಾಡಿ: ನೇರ್ಲ ಸಂಕೀರ್ಣದ ಬಳಿ ಕರ್ನಾಟಕ ರತ್ನ ಪುನೀತ್ ರಾಜ್ ಕುಮಾರ್ ಜನ್ಮ ದಿನದ ಪ್ರಯುಕ್ತ ಅಪ್ಪು ಮೆಲೋಡಿಸ್ ಅರ್ಪಿಸುವ ರಸಮಂಜರಿ , ಡ್ಯಾನ್ಸ್ ಇನ್ಸಿಟ್ಯೂಟ್ ಅವಾರ್ಡ್ ಪುರಸ್ಕೃತ ಜೇಸಿ ಕುಶಾಲಪ್ಪ ಸಾರಥ್ಯದ ನಟವರ್ಯ ಡ್ಯಾನ್ಸ್ ಸ್ಟುಡಿಯೋ ನೆಲ್ಯಾಡಿ ಇವರಿಂದ ನಾಟ್ಯ ವೈಭವ

ದಿನಾಂಕ 17-3-2023ನೇ ಶುಕ್ರವಾರ ರಾತ್ರಿ 7.30 ಗಂಟೆಯಿಂದ ಇಚ್ಲಂಪಾಡಿಯ ನೇರ್ಲ ಸಂಕೀರ್ಣದ ಬಳಿ ಕರ್ನಾಟಕ ರತ್ನ ಪುನೀತ್ ರಾಜ್ ಕುಮಾರ್ ಜನ್ಮ…

ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಬಿಲ್ಲವ ಸಂಘ ಇಚ್ಲಂಪಾಡಿ ಇದರ ವತಿಯಿಂದ ಯಕ್ಷಗಾನ ಬಯಲಾಟ :ಗೆಜ್ಜೆಗಿರಿ ಕ್ಷೇತ್ರ ಮಹಾತ್ಮೆ

ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಬಿಲ್ಲವ ಸಂಘ ಇಚ್ಲಂಪಾಡಿ ಇದರ ಗುರುಮಂದಿರ ನಿರ್ಮಾಣ ಬಾಬ್ತು ಸಹಾಯಾರ್ಥವಾಗಿ ಯಕ್ಷಗಾನ ಬಯಲಾಟವು ದಿನಾಂಕ 21-03-2023 ನೇ…

ಇಚ್ಲಂಪಾಡಿ :ದಕ್ಷಿಣ ಭಾರತ ಯೋಗಾಸನ ಕ್ರೀಡಾ ಸ್ಪರ್ಧೆಯಲ್ಲಿ ಆರಾಧ್ಯ.ಎ.ರೈ ದ್ವಿತೀಯ ಸ್ಥಾನ

ಕರ್ನಾಟಕ ಸರ್ಕಾರ ಜಿಲ್ಲಾಡಳಿತ- ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಮೈಸೂರು,ಕರ್ನಾಟಕ ಯೋಗಾಸನ ಕ್ರೀಡಾ ಸಂಸ್ಥೆ, ಅಂತಾರಾಷ್ಟ್ರೀಯ ಯೋಗ…

ಇಚ್ಲಂಪಾಡಿ: ನಿಕ್ಷಿತ್ ಡಿ. ಕೆ ರಾಷ್ಟ್ರಮಟ್ಟದ ಕ್ರೀಡಾಕೂಟದ ಉದ್ದ ಜಿಗಿತದಲ್ಲಿ ಪ್ರಥಮ ಸ್ಥಾನ

ಮಧ್ಯಪ್ರದೇಶದ ಇಂದೋರ್ ನಲ್ಲಿ ನಡೆದ ರಾಷ್ಟ್ರಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿದ ಕಡಬ ತಾಲೂಕಿನ ಇಚ್ಲಂಪಾಡಿಯ ನಿಕ್ಷಿತ್ ಡಿ. ಕೆ ಉದ್ದ ಜಿಗಿತದಲ್ಲಿ ಪ್ರಥಮ…

ಮಹಿಳಾ ಮತ್ತು ವಿದ್ಯಾರ್ಥಿ ಸೇವಾ ಒಕ್ಕೂಟಗಳ ಅನಿವಾರ್ಯತೆ – Inevitability of Women’s and Student Service Unions

ನಮ್ಮ ಸಂಸ್ಕೃತಿ ಸಂಸ್ಕಾರ ದೈವಸ್ಥಾನ ದೇವಸ್ಥಾನ ಪ್ರಕೃತಿಯೊಂದಿಗೆ ಸುಮದುರ ಬಾಳು ನಿತ್ಯ ನಿರಂತರ ಸುಖ ಶಾಂತಿ ನೆಮ್ಮೆದಿಯ ಸ್ವರ್ಗ ಬೇಕಾದಲ್ಲಿ –…

ಮಾಯಿ ನಡಾವಳಿ ಜಾತ್ರೆ

ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಸ್ವಸ್ತಿ | ಶ್ರೀ ಶುಭಕೃತ್ ನಾಮ ಸಂವತ್ಸರದ ಕುಂಭ ಮಾಸ ೯ ರಿಂದ ೧೪ ಸಲುವ ದಿನಾಂಕ…

ಸೇವಾ ಜಾತಿ – ವ್ಯಾಪಾರ ಜಾತಿ – ದರೋಡೆ ಜಾತಿ, Service Caste – Trading Caste – Robbery Caste

ನಮ್ಮ ಬದುಕಿನ ಇತಿಹಾಸದ ಪುಟಗಳನ್ನೂ ಮೆಲುಕು ಹಾಕಿದಾಗ ಸೇವಾ ಜಾತಿ ಮಾನವರು ಮಾತ್ರ ಬಹುಪಾಲು ಗೋಚರಿಸುತ್ತಿದ್ದು – ವ್ಯಾಪಾರ ಮಾಡುವವರು ಅವಶ್ಯಕತೆಗೆ…

ಶ್ರೀ ಉಮಾಮಹೇಶ್ವರ ದೇವಸ್ಥಾನ ಒರುಂಬಾಲಿನಲ್ಲಿ ಮಹಾಶಿವರಾತ್ರಿ ಮಹೋತ್ಸವ

ಓಂ ಶ್ರೀ ಉಮಾಮಹೇಶ್ವರಾಯ ನಮಃ   ದಿನಾಂಕ 18-02-2023 ಶನಿವಾರ ಮಹಾಶಿವರಾತ್ರಿಯ ಪ್ರಯುಕ್ತ ದೇವಸ್ಥಾನದಲ್ಲಿ ವಿವಿಧ ಭಜನಾ ತಂಡಗಳಿಂದ ಕುಣಿತ ಭಜನೆ, …

Namiraja Konde and Champa – Kundadri – Belthangady

Avyaktha bulletin  new innovation service union(ಸೇವಾ ಒಕ್ಕೂಟ)  expected honourable president Namiraja konde and wife Champa ,…

ಸೇವಾ ಒಕ್ಕೂಟ

ಸೇವಾ ಮನೋಭಾವನೆ ಮಾನವರಲ್ಲಿ ಕಡಿಮೆಯಾಗುತ್ತಾ ಬಂದು ತನ್ನ ಅಸ್ತಿತ್ವವನ್ನು ಕಳೆದುಕೊಂಡುದರ ಫಲ ನಾವು ಈಗ ಬೀಜವನ್ನು ಬಿತ್ತಿ ಬೆಳೆಸಿ ಉತ್ಪನ್ನವನ್ನು ಜನತೆಗೆ…

ಕಡಬ ತಾಲೂಕು ಇಚ್ಲಂಪಾಡಿ ಗ್ರಾಮದ ಶ್ರೀ ಗಂಗಾಧರೇಶ್ವರ ದೇವಸ್ಥಾನ ಶಂಖದ್ವೀಪದಲ್ಲಿ ನಡೆಯಲಿರುವ 51 ನೇ ವರ್ಷದ ಮಹಾಶಿವರಾತ್ರಿ ಮಹೋತ್ಸವ

ಕಡಬ ತಾಲೂಕು ಇಚ್ಲಂಪಾಡಿ ಗ್ರಾಮದ ಶ್ರೀ ಗಂಗಾಧರೇಶ್ವರ ದೇವಸ್ಥಾನ ಶಂಖದ್ವೀಪದಲ್ಲಿ ಸ್ವಸ್ತಿ ಶ್ರೀ ಶುಭಕೃತ್ ನಾಮ ಸಂವತ್ಸರದ ಕೃಷ್ಣ ತ್ರಯೋದಶಿ ಕುಂಭ…

ವ್ಯಕ್ತ ಪೂಜೆ ಮತ್ತು ಅವ್ಯಕ್ತ ಪೂಜೆ – ಒಂದೆ ನಾಣ್ಯದ ಎರಡು ಮುಖಗಳು

ದೇವರು ಮತ್ತು ದೇವಾಲಯದ ಅಂದಿನ ಉದ್ದೇಶವನ್ನು ಮರೆತ ನಾವು ಇಂದು ವ್ಯಕ್ತ ಪೂಜೆಗೆ ಮಾತ್ರ ಮಹತ್ವ ಕೊಟ್ಟು – ದೇವರ ಅಭಿವೃದ್ಧಿ…

Ishwaraprasad P.V.Shastri – Karihitlu -Nidle

ಈಶ್ವರಪ್ರಸಾದ್ ಪಿ. ವಿ.ಶಾಸ್ತ್ರೀ ತಂದೆ -ವೆಂಕಟ್ರಮಣ ಶಾಸ್ತ್ರೀ ಪಿತಾಯಿ – ಕುಸುಮಪತ್ನಿ – ಕ್ಷೇಮಾಮಕ್ಕಳು – ಭಕ್ತಿ ರಾಜಾರಾಮವಿಶ್ವಪ್ರಸಾದ್ತಂಗಿ -ಅನ್ನಪೂರ್ಣೇಶ್ವರಿಭಾವ -ಸತೀಶ್…

ಜಾತಿ – ಹುಟ್ಟಿನಿಂದಲೊ ಆಚರಣೆಯಿಂದಲೊ? – Caste – by birth or practice?

ಹುಟ್ಟಿನಿಂದ ಜಾತಿ ನಾಮಾಂಕಿತ ಪಡೆದ ವ್ಯಕ್ತಿ – ಆಚರಣೆಯಲ್ಲಿ ಹುಟ್ಟಿದ ಜಾತಿ ಧರ್ಮದಲ್ಲಿ ಹೇಳಿರುವುದನ್ನು ತನ್ನ ದಿನನಿತ್ಯ ಬಾಳಿನಲ್ಲಿ ಅನುಷ್ಠಾನ ಮಾಡಿದಾಗ…

ವಿದ್ಯಾರ್ಥಿಯಿಂದ ಸೇವೆ ಮತ್ತು ಗಳಿಕೆ – Service and Earnings by Student

ವಿದ್ಯಾರ್ಥಿಗಳಲ್ಲಿ ಇರುವ ಅಪರಿಮಿತ ಶಕ್ತಿ ಸೂಕ್ತವಾದ ಅವಕಾಶ ಸಿಗದೆ ವ್ಯರ್ಥ ಆಗುತಿರುವುದನ್ನು ತಪ್ಪಿಸಿ ಸೇವೆ ಮತ್ತು ಸಂಪಾದನೆಗೆ ದಾರಿ ಕಲ್ಪಿಸಿದಾಗ ನಾವು…

ಕಡಬ ತಾಲೂಕು ಇಚ್ಲಂಪಾಡಿ ಗ್ರಾಮದ ಶ್ರೀ ರಾಜನ್ ದೈವಸ್ಥಾನ :ವಾರ್ಷಿಕ ದೊಂಪದ ಬಲಿ ನೇಮೋತ್ಸವ

ಕಡಬ ತಾಲೂಕು ಇಚ್ಲಂಪಾಡಿ ಗ್ರಾಮದ ಶ್ರೀ ರಾಜನ್ ದೈವಸ್ಥಾನ ಓಡ್ಯತ್ತಡ್ಕ ಇದರ ವಾರ್ಷಿಕ ದೊಂಪದ ಬಲಿ ನೇಮೋತ್ಸವವು ದಿನಾಂಕ 01-02-2023 ನೇ…

Nagaraj Shetty K – Rt. Bank Employee

name : Nagaraj Shetty KCareer Caste Name : Bunt address: “ VINYAS” Railway Station Road, Indrali…

ವ್ಯಾಪಾರದಲ್ಲಿ ಆವಿಸ್ಕಾರ – Innovation in Business

ವ್ಯಾಪಾರ ಅತಿ ಹೆಚ್ಚು ಜನರನ್ನು ಆಕರ್ಷಿಸುವ ಉದ್ದಿಮೆ ಆಗಿದ್ದರೂ ಬಹುತೇಕ ಜನರು ಒಂದೇ ತೆರನಾದ ವ್ಯಾಪಾರ ಮಳಿಗೆಗಳನ್ನ ತೆರೆದು ಪೈಪೋಟಿಗೆ ಇಳಿದು…

Prabhakara Jain, Nadubettu – Udane

ಪ್ರಭಾಕರ ಜೈನ , ಓಂ ನಡುಬೆಟ್ಟು , ಉದನೆ , ಜನನ ೧೯೬೪ ಮರಣ ೧೯೯೮ ತಂದೆ ಚಂದ್ರ ರಾಜ ಹೆಗ್ಗಡೆ…

Thejas – Jai Bhagavan – Kallugudde

B.Megharaja Shetty – Ichilampady – Ex. Teacher

ಕೃಷಿಕರ ಆವಿಸ್ಕಾರ ಒಕ್ಕೂಟ – Farmers Innovation Union

ಪ್ರತಿ ಊರಿನಲ್ಲಿ ಕೃಷಿಕರ ಆವಿಸ್ಕಾರ ಒಕ್ಕೂಟಗಳು ರಚನೆಯಾಗಿ – ಪ್ರತಿ ವಿಭಾಗದಲ್ಲಿ ಎದುರಿಸುವ ಸಮಸ್ಯೆಗಳತ್ತ ಚಿಂತನೆ ಹರಿಸಿ – ಹೊಂದಾಣಿಕೆ ಮಾಡಿಕೊಂಡು…

ಅವ್ಯಕ್ತ ವಚನಗಳು

ಆಂತರಿಕ ಆಡಂಬರದ ದೈವಾರಾಧನೆ ಅಂದುಬಾಹ್ಯ ಆಡಂಬರದ ದೈವಾರಾಧನೆ ಇಂದುದೈವಕ್ಕೆ ಆಂತರಿಕ ಆಡಂಬರ ಬೇಕೆಂದ …………………………………….ಅವ್ಯಕ್ತ ತನ್ನ ತಪ್ಪನ್ನು ಒಪ್ಪಿಕೊಳ್ಳದಂತದೈವ ನರ್ತಕ ಯಜಮಾನದೈವ…

ಆವಿಸ್ಕಾರ ಒಕ್ಕೂಟದ ಪ್ರಾಮುಖ್ಯತೆ – Importance of Inventive Union

ಬೇರೆ ಬೇರೆ ರೀತಿಯ ಒಕ್ಕೂಟಗಳು ಸಂಘ ಸಮುಸ್ತೆಗಳು – ಹುಟ್ಟು ಮತ್ತು ಸಾವುಗಳನ್ನು ದಿನ ನಿತ್ಯ ಮಾಧ್ಯಮಗಳ ಮೂಲಕ ನಮ್ಮೆಲ್ಲರ ಅರಿವಿಗೆ…

Pavana Shravan – Karkala

Wish you happy birthday – from relatives friends and well wishers

Sandhya – Sanidhya – Kuthluru

Wish you happy birthday – from relatives friends and wellwishers

Balachandra K -Ex Bank Employee Bangalore

  Balachandra K Parents ; Srinivas Rao and  Lalitha Bai  Siblings; Lohithaksa , Vijaya Rao, Murali…

Purandara Hebbar – Ex. postal employee Shivamoga

ಪುರಂದರ ಹೆಬ್ಬಾರ್ ತಂದೆ ತಾಯಿ ; ನಾರಾಯಣ ಹೆಬ್ಬಾರ್ , ಜಾನಕಿತಂದೆಯ ತಂದೆ ತಾಯಿ ; ನಾಗಪ್ಪಯ್ಯ ಹೆಬ್ಬಾರ್ ಸೀತಾ ಒಡಹುಟ್ಟಿದವರು…

Prabhakara Patwardhan – Ex. Bank Employee – Bangalore

ಪ್ರಭಾಕರ ಪಟ್ವರ್ಧನ್  ನಿ. ಬ್ಯಾಂಕ್ ಉದ್ಯೋಗಿ ತಂದೆ ತಾಯಿ – ವಿಶ್ವನಾಥ್ ಹರಿ   , ಸಾವಿತ್ರಿ ಅಜ್ಜ ಅಜ್ಜಿ – ಹರಿ …

Shrutali – Ashraya – kuthluru

ಹಿಂದೆ ಹಿಂದೆ – ಮುಂದೆ ಮುಂದೆ , Back Back – Ahead Ahead

ಹಿಂದೆ ಹಿಂದೆ – ಮುಂದೆ ಮುಂದೆ ಮಾನವರಾದ ನಮ್ಮ ಬದುಕು ನಿಂತ ನೀರಾಗಬಾರದು – ಅದು ಚಲಾವಣೆಯಲ್ಲಿರುವ ನಾಣ್ಯದಂತಿರಬೇಕು – ಇದಕ್ಕೆ…

Mahaveer jain, Photographer Ujire

ಮಹಾವೀರ್ ಜೈನ ಫೋಟೋಗ್ರಾಫರ್ ಉಜಿರೆ ಜೈನ, ಫೋಟೋಗ್ರಾಫರ್ ಮತ್ತು ವಿಡಿಯೋ ವಿಳಾಸ ; ಉಜಿರೆ ಅಂಚೆ , ಬೆಳ್ತಂಗಡಿ , ದಕ್ಷಿಣ…

ಬಂಡವಾಳರಹಿತ – ಉದ್ಯೋಗ ಉದ್ಯಮ – ಜೀವನ ಚರಿತ್ರೆ – Non-capital  Employment, Industry – Biography

ಬಂಡವಾಳರಹಿತ – ಉದ್ಯೋಗ ಉದ್ಯಮ – ಜೀವನ ಚರಿತ್ರೆ – Non-capital  Employment, Industry – Biographyನಮ್ಮ ಸುತ್ತಮುತ್ತ ಮತ್ತು ಕೈಯಲ್ಲಿ…

K. Dharmaraja Hegde, kanthavara

ಕೆ . ಧರ್ಮರಾಜ ಹೆಗ್ಡೆ ಕಾಂತಾವರ ಟೀಚರ್ , ಜೈನ, ಸ್ವರ್ಗಸ್ತರು ತಂದೆ ; ಚೆಲುವಯ್ಯ ಅತಿಕಾರಿ ತಾಯಿ ಕಿನ್ನಿಯಾರು ಮುಡೋಟು ಗುತ್ತು…

Shridara Ariga – Noojiguttu

ಶ್ರೀಧರ ಆರಿಗ ನೂಜಿಗುತ್ತುಸಂಗೀತ ಟೀಚೆರ್ , ಜೈನ ವಿಳಾಸ ; ಆರಾಧನಾ ಮನೆ , ನೂಜಿಗುತ್ತು , ನೂಜಿಬಾಳ್ತಿಲ ಅಂಚೆ ಕಡಬ…

Jinendra Indra – Ichilampady

ಜಿನೇಂದ್ರ ಇಂದ್ರ ಕೃಷಿ ಮತ್ತು ಪುರೋಹಿತರುವಿಳಾಸ ; ಅನಂತಾಶ್ರೀ ಮನೆ , ನೂಜಿಬಾಳ್ತಿಲ, ಕಡಬ ೫೭೪೨೨೧ ತಂದೆ ವೀರಶೇನ ಇಂದ್ರ ತಾಯಿ…

ಕಡಬ ತಾಲೂಕು ಇಚ್ಲಂಪಾಡಿ ಗ್ರಾಮದ ನೇರ್ಲದಲ್ಲಿ ನೂತನವಾಗಿ ನಿರ್ಮಿಸಿರುವ “ನೇರ್ಲ ಸಂಕೀರ್ಣ”ದ ಶುಭಾರಂಭ

ಸ್ವಸ್ತಿ ಶ್ರೀ ಶುಭಕೃತ್ ನಾಮ ಸಂವತ್ಸರದ ಮಾರ್ಗಶಿರ ವೃಚ್ಚಿಕ ಮಾಸ 23 ಸಲುವ ದಿನಾಂಕ 09-12-2022 ನೇ ಶುಕ್ರವಾರ ಕಡಬ ತಾಲ್ಲೂಕು…

Ratnavathi Amma- shirtady – Mulikaru

ರತ್ನಾವತಿ ಅಮ್ಮ ಗ್ರಹಿಣಿ , ಜೈನ್ ತಂದೆ ; ಪೆರಿಂಜೆ ಕಿರೋಡಿ ಬ್ರಹ್ಮಯ್ಯ ಕಂಬಳಿ ತಾಯಿ ಮರುದೇವಿ ಶಿರ್ಲಾಲು ಕಾಯೆರಡ್ಕ ಗುತ್ತು…

S.Jinaraja Hegde – Shirtady Mulikaru

ಯಸ್ .ಜಿನರಾಜ ಹೆಗ್ಡೆ – ಶಿರ್ತಾಡಿ ಮುಳಿಕಾರೂಟೀಚರ್ , ಜೈನ್ಒಡಹುಟ್ಟಿದವರು ; ಧರ್ಮರಾಜ್ ಹೆಗ್ಡೆ ತಂದೆ ; ಅಧಿರಾಜ ಹೆಗ್ಡೆ ಪಂದ್ದೊಟ್ಟುಗುತ್ತು…

Sandya Sanatkumar jain Sanidhya Kuthluru

ಸಂದ್ಯಾ ಸನತ್ಕುಮಾರ್ ಜೈನ್ ಟೀಚರ್ ಖಾಸಗಿ , ಗ್ರಹಿಣಿ ಸದಸ್ಯರು ; ಅವ್ಯಕ್ತ ಟ್ರಸ್ಟ್ ವಿಳಾಸ ; ಸಾನಿಧ್ಯ ಮನೆ ,…

Sanatkumar Jain sanidhya kuthluru

ಸನತ್ಕುಮಾರ್ ಜೈನ್ಟೀಚರ್,ಜೈನ್ ವಿಳಾಸ ; ಸಾನಿಧ್ಯ ಮನೆ , ಕುತ್ಳೂರು ಅಂಚೆ , ಬೆಳ್ತಂಗಡಿ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ…

Vijaya Prakash M P Mysoru

ವಿಜಯ ಪ್ರಕಾಶ್ ಯಂ ಪಿ ಮೈಸೂರು ಗ್ರಹಿಣಿ , ಆರ್ ಡಿ ಏಜೆಂಟ್ , ಜೈನ್ ಉಪಕಾರ್ಯದರ್ಶಿ ; ಅವ್ಯಕ್ತ ಟ್ರಸ್ಟ್…

Umakantha Ariga, Pandyappereguttu

ಉಮಾಕಾಂತ ಆರಿಗ ಕೃಷಿಕ , ಜೈನ ಸದಸ್ಯರು ; ಅವ್ಯಕ್ತ ಟ್ರಸ್ಟ್ ವಿಳಾಸ ; ಪಾಂಡ್ಯಪ್ಪೆರೆಗುತ್ತು ಮನೆ , ಕುತ್ಲೂರು ಅಂಚೆ…

Chandramohan – Noojelu – Aladangady

ಚಂದ್ರಮೋಹನ್ ಜೈನ್ ಕೃಷಿಕರು ಸದಸ್ಯರು ; ಅವ್ಯಕ್ತ ಟ್ರಸ್ಟ್ ವಿಳಾಸ ; ನೂಜೆಲು ಮನೆ ಕುದ್ಯಾಡಿ ಗ್ರಾಮ ಅಳದಂಗಡಿ ಅಂಚೆ ಬೆಳ್ತಂಗಡಿ…

Shakunthala – Jinasidda , Kallaje

ಶಕುಂತಲಾ ಗ್ರಹಿಣಿ , ಜೈನ ಸದಸ್ಯರು ; ಅವ್ಯಕ್ತ ಟ್ರಸ್ಟ್ ವಿಳಾಸ ; ಜಿನಸಿದ್ದ , ಕಲ್ಲಾಜೆ , ತಂದೆ ಶಂಕರ್…

Shubhakara Heggade Ichilampady Beedu

ಶುಭಾಕರ ಹೆಗ್ಗಡೆ ಪ್ರಗತಿ ಪರ ಕೃಷಿಕರು ಉದ್ಯಪ್ಪ ಅರಸರು ಇಚಿಲಂಪಾಡಿ ಬೀಡು, ಅಭ್ಯಾಸ ಮಾಡದ ವಕೀಲರು,ಅವ್ಯಕ್ತ ವಚನ ಸಾಹಿತಿ ,ಪ್ರವರ್ತಕರು ಮತ್ತು…

Ajayaraj jain, Pandyappereguttu

ಅಜಯ ರಾಜ್ ಉದ್ಯೋಗಿ ಇನ್ಫೋಸಿಸ್ ಮತ್ತು ಕೃಷಿಕ , ಜೈನ್ ವಿಳಾಸ ; ಪಾಂಡ್ಯಪ್ಪೆರೆಗುತ್ತು ಮನೆ , ಕುತ್ಳೂರು ಅಂಚೆ ಬೆಳ್ತಂಗಡಿ…

ನಿರ್ದಿಷ್ಟ ಸಮಯಕ್ಕೆ ಮಾಡದ ಪೂಜೆ ದೇವರಿಗೆ ಬೇಕೇ? Does God require untimely worship?

ಭಾವ ಪೂಜೆಯನ್ನು ಮರೆತು ದ್ರವ್ಯ( ವಿವಿಧ ವಸ್ತುಗಳಿಂದ )ಪೂಜೆಗೆ ತೊಡಗಿರುವ ಪ್ರಸ್ತುತ ಸಮಾಜ ಒಂದು ಹೆಜ್ಜೆ ಮುಂದೆ ಹೋಗಿ – ನಾನು…

Prabhavathi , Jain , Hettolige, Noojibalthila

ಪ್ರಭಾವತಿ ,ಜೈನ್ , ಹೆಟ್ಟೋಲಿಗೆ ,ನೂಜಿಬಾಳ್ತಿಲಪತಿ ಕುಮಾರಯ್ಯ ಬಂಗ ತಂದೆ ತಿಮ್ಮಯ್ಯ ಬಾಲಿಕ್ವಾಳ ತಾಯಿ ಕಿನ್ನಿ, ಲಕ್ಷಮಾವತಿ ಅಮ್ಮಒಡಹುಟ್ಟಿದವರು ; ಜಿನರಾಜ…

Kumarayya Bangha, Hettolige – Noojibalthila

ಕುಮಾರಯ್ಯ ಬಂಗ ,ಜೈನ್ ,ಹೆಟ್ಟೋಲಿಗೆ ,ನೂಜಿಬಾಳ್ತಿಲತಂದೆ ದೇಜಪ್ಪ ಅತಿಕಾರಿ ತಾಯಿ ಶೇಷಮ್ಮ ಸತಿ ; ಪ್ರಭಾವತಿ ಪ್ರಭಾವತಿ ತಂದೆ ತಿಮ್ಮಯ್ಯ ಬಾಳಿಕ್ವಾಲ…

Vrushabayya Shetty, Jain, Jai Bhagavan Kallugudde

ವೃತ್ತಿ – ವ್ಯಾಪಾರ ತಂದೆ ಅನಂತಯ್ಯ ಶೆಟ್ಟಿ ತಾಯಿ ಶ್ರೀದೇವಿ ಸತಿ; ರತಿ ದೇವಿ ಮಕ್ಕಳು ; ಮಂದಾರ ಶೆಟ್ಟಿ ,…

Yashodhara Shetty, Jain , Samruddi, Noojibalthila, kadaba

ವೃತ್ತಿ – ಮೊದಲು ವ್ಯಾಪಾರ ಪ್ರಸ್ತುತ ಕೃಷಿ , ತಂದೆ ವೃಷಭಯ್ಯ ಶೆಟ್ಟಿ ತಾಯಿ ರತಿ ದೇವಿ ಒಡ ಹುಟ್ಟಿದವರು – ಅಣ್ಣಂದಿರು…

Nagashree Jain – Moodabidri

ತನ್ನ ವಿದ್ಯಾ ಕ್ಷೇತ್ರದಲ್ಲಿ ಉತ್ತಮ ಅಂಕಗಳನ್ನು ಗಳಿಸಿ ಪ್ರಶಸ್ತಿಗಳನ್ನು ಪಡೆದ ನಾಗಶ್ರೀಗೆ – ದೈವ ದೇವರ ಅನುಗ್ರಹ ಸದಾ ಇರಲಿ

ಸ್ಕೂಲ್ ಗೇಮ್ಸ್ ಫೆಡರೇಶನ್ ಆಫ್ ಇಂಡಿಯಾ ನಡೆಸುವ ರಾಷ್ಟ್ರ ಮಟ್ಟದ ಖೋ ಖೋ ಪಂದ್ಯಾಟಕ್ಕೆ ಇಚಿಲಂಪಾಡಿ ಗ್ರಾಮದ ಕೊರಮೇರು ರಂಜನ್ ಗೌಡ ಆಯ್ಕೆ

ಮಧ್ಯಪ್ರದೇಶದ ದೇವಾಸ್ ನಲ್ಲಿ ನಡೆದ ವಿಶ್ವಭಾರತಿ ರಾಷ್ಟ್ರ ಮಟ್ಟದ ಖೋ ಖೋ ಪಂದ್ಯಾಟದಲ್ಲಿ ವಿವೇಕಾನಂದ ಪದವಿಪೂರ್ವ ವಿದ್ಯಾಲಯದ ಬಾಲಕರ ತಂಡವು ಪ್ರಥಮ…

ವಿದ್ಯಾರ್ಥಿಗಳೊಂದಿಗೆ ಸಂವಾದ – Interaction with students

ಶಾಲಾ ವಿದ್ಯಾರ್ಥಿಗಳನ್ನು ಬದುಕಿನ ವಿದ್ಯಾರ್ಥಿಗಳೆಂದು – ನಾವೆಲ್ಲರೂ ಅರಿತಿದ್ದೇವೆ ಎಂದು ಮನಗಂಡು – ಜನ ಮನದ ಮಾತುಗಳನ್ನು ಅಳಿಸಿ ಸಂಗ್ರಹಿಸಿ –…

ಚಾಲಕರೊಂದಿಗೆ ಸಂವಾದ – Chat with the driver

ನಮಗೆ ಚಾಲಕರಿಗೆ – ಖಾಸಗಿ ಮತ್ತು ಸಾರ್ವಜನಿಕ – ಗುಂಡಿ(ಹೊಂಡ) ಕೆಸರು ಮುಕ್ತ ಸ್ವಚ್ಛ ಮಾರ್ಗ ಬೇಕಾಗಿದೆ – ಇದಕ್ಕೆ ನಾವು…

ಅಂಗಡಿಗಳ ಡೈರೆಕ್ಟರಿ – shops directory

ಪ್ತತಿ ಪೇಟೆಯ ಪ್ರತಿ ಅಂಗಡಿಗಳ ಮಾಹಿತಿ ಒದಗಿಸುವ ಒಂದು ವ್ಯವಸ್ಥೆ ಹುಟ್ಟುಹಾಕಿ – ಬೆರಳ ತುದಿಯಲ್ಲಿ ಜನಸಾಮಾನ್ಯರಿಗೆ ಬೇಕಾದ ಬೇರೆ ಬೇರೆ…

ಬಸ್ಸುಗಳ ವೇಳಾಪಟ್ಟಿ – Bus Schedule

ನಮ್ಮ ಬದುಕಿನ ಬಹು ಪ್ರಾಮುಖ್ಯವಾದ ಪ್ರಯಾಣ ಸಂದರ್ಭಗಳಲ್ಲಿ ಬಸ್ಸಿನ ವೇಳಾಪಟ್ಟಿ ಬೇಕಾಗಿದ್ದು ಅದಕ್ಕೋಸ್ಕರ ನಮಗೆ ಸಿಗುವ ಪ್ರತಿ ಮಾನವರಲ್ಲಿ ಕೇಳಿ ತಿಳಿದುಕೊಳ್ಳುವ…

ಸಾವಿಲ್ಲದ ಬದುಕಿನತ್ತ ದಿಟ್ಟ ಹೆಜ್ಜೆ – A bold step towards deathless life

ನಮ್ಮ ಕಣ್ಣಿಗೆ ಕಾಣುವ ದೇಹಕ್ಕೆ ಮಾತ್ರ ಅಂತ್ಯ ಅನಿವಾರ್ಯ – ಆದರೆ ವ್ಯಕ್ತಿ ವ್ಯಕ್ತಿತ್ವ ಶಾಶ್ವತ – ಸೀಮಿತ ವ್ಯಕ್ತಿಗಳು ಈ…

ಪಾವತಿ ಮಾಧ್ಯಮದ ಪ್ರಾಮುಖ್ಯತೆ – Importance of payment media

ಮಾಧ್ಯಮಗಳು ತನ್ನ ಸ್ಥಾನ ಮಾನ ಘನತೆ ಗೌರವವಗಳನ್ನು ನಿತ್ಯ ನಿರಂತರ ಉತ್ತುಂಗ ಶಿಖರಕ್ಕೇರಿಸಿ – ಸ್ವಾವಲಂಬಿಯಾಗಿ – ಮಾನವ ಕುಲಕೋಟಿಯ ಮನವೆಂಬ…

ಜ್ಯೋತಿಷ್ಯರು ತಮ್ಮ ವ್ಯಾಪ್ತಿ ಮೀರದಿರಲಿ

ಒಂದು ಊರಿನ ಒಂದು ಮನೆಗೆ ಸ್ಥಳ ಪ್ರಶ್ನೆ ನಿಮಿತ್ತ ಜ್ಯೋತಿಸ್ಯರೊಬ್ಬರು ಬಂದು ತಮ್ಮ ಜ್ಯೋತಿಸ್ಯ ಚಿಂತನೆಯಲ್ಲಿ ಇಲ್ಲಿಯ ದೇವಸ್ಥಾನದಲ್ಲಿ ಕೆಲವೊಂದು ಲೋಪದೋಶಗಳಿವೆ…

ಹಳಿ ತಪ್ಪಿದ ವಿದ್ಯೆ – Derailed Education

ಬಾಹ್ಯ ಆಡಂಬರದ ಇಂದಿನ ವಿದ್ಯೆ ಆಂತರಿಕ ಮೌಲ್ಯಗಳನ್ನು ಹಸಿದ ಮಣ್ಣಿನಂತಿರುವ ಮಕ್ಕಳ ಮನಸಿನಲ್ಲಿ ಬಿತ್ತಿ ಹೆಮ್ಮರವಾಗಿ ಬೆಳೆಸಬೇಕಾದ ಅಂದಿನ ಬದುಕಿನ ಶಿಕ್ಸಣ…

ಕೃಷಿ ಕಾರ್ಮಿಕರ ಡೈರೆಕ್ಟರಿ – Directory of Agricultural Labourers

ಕೃಷಿ ಕಾರ್ಮಿಕರು ಉದ್ಯೋಗ ಸಿಗದೇ ಬದುಕಿನ ನಿರ್ವಹಣೆಗೆ ಅತ್ಯಂತ ಕಷ್ಟದ ದಿನಗಳನ್ನು ಎದುರಿಸುತಿದ್ದರೆ – ಇನ್ನೊಂದು ಬದಿಯಲ್ಲಿ ಕೃಷಿ ಕಾರ್ಮಿಕರ ಕೊರತೆಯಿಂದಾಗಿ…

ಮನುಷ್ಯ ಪ್ರಪಂಚಕ್ಕೆ – Man to World

ಮಾನವ ಸಕಲ ಕಲಾವಿದ – ಆದರೆ ತನಗೆ ಬೇಕಾದುದನ್ನು ತಾನು ಮಾಡಿಕೊಳ್ಳುವ ವಿಷಯದಲ್ಲಿ ತುಂಬಾ ಹಿಂದೆ ಬಿದ್ದಿದ್ದು – ಈ ನಿಟ್ಟಿನಲ್ಲಿ…

Congratulation to D V Heggade

ರಾಜ್ಯ ಸಭಾ ಸದಸ್ಯರಾದ ಧರ್ಮಾಧಿಕಾರಿ ಶ್ರೀ ವೀರೇಂದ್ರ ಹೆಗ್ಗಡೆಯವರಿಗೆ – ಭಾರತೀಯ ಜೈನ ಮಿಲನ್ ವಲಯ ೮ ಸಮ್ಮೇಳನದಲ್ಲಿ ಅಭಿನಂದನೆ

Yuvaraj Jain – Excellent Moodabidri

ಯುವರಾಜ ಜೈನ – ಇವರಿಗೆ ಮಿಲನ ಶ್ರೀ ಪ್ರಶಸ್ತಿ ಸ್ವೀಕರಿಸಿದ ಶುಭ ಸಮಾರಂಭ

error: Content is protected !!! Kindly share this post Thank you
× How can I help you?